ಶಿರಸಿ :ನಗರದ ಬನವಾಸಿ ರಸ್ತೆಗೆ ತಾಗಿಕೊಂಡಿರುವ ಕುಳವೆ ಗ್ರಾಮ ಪಂಚಾಯತ ವ್ಯಾಪ್ತಿಗೆ ಒಳಪಡುವ ಪಡಂಬೈಲ್ ಮುಖ್ಯ ರಸ್ತೆಯಲ್ಲಿ ಕಸದ ಸಮಸ್ಯೆ ಹೆಚ್ಚಾಗಿದ್ದು, ಸ್ಥಳೀಯ ಅಂಗಡಿ, ಹೊಟೇಲ್’ಗಳ ಕಸದಿಂದ ಜನ ಸಂಚಾರ ಕಷ್ಟವಾದ ಸ್ಥಿತಿ ಎದುರಾಗಿದೆ. ಪಡಂಬೈಲ್ ಮುಖ್ಯ ರಸ್ತೆಯಲ್ಲಿ…
Read Moreಚಿತ್ರ ಸುದ್ದಿ
ಜಿಲ್ಲೆಯ ಪ್ರಗತಿಗೆ ಒಟ್ಟಾಗಿ ಕಾರ್ಯನಿರ್ವಹಿಸಿ: ಡಿಸಿ ಕಿವಿಮಾತು
ಕಾರವಾರ: ಜಿಲ್ಲೆಯ ಎಲ್ಲಾ ಇಲಾಖಾಧಿಕಾರಿಗಳು ತಮಗೆ ನಿಗದಿಪಡಿಸಿದ ಗುರಿಯನ್ನು ನಿಗಧಿತ ಅವಧಿಯೊಳಗೆ ಪೂರ್ಣಗೊಳಿಸಿ ಜಿಲ್ಲೆಯ ಪ್ರಗತಿಗಾಗಿ ಪರಸ್ಪರ ಸಮನ್ವಯದಿಂದ ಒಂದು ತಂಡವಾಗಿ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಕಿವಿಮಾತು ಹೇಳಿದರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲೆಯ ವಿವಿಧ…
Read Moreಅಂತರ್ ಜಿಲ್ಲಾ ಕಳ್ಳರ ಬಂಧನ; 15 ಬೈಕ್ ವಶಕ್ಕೆ
ಹೊನ್ನಾವರ: ತಾಲೂಕಿನ ಮಂಕಿ ಠಾಣೆಯ ಪೊಲೀಸರ ತಂಡ ಅಂತರ್‌ಜಿಲ್ಲಾ ಬೈಕ್ ಕಳ್ಳರನ್ನು ಬಂಧಿಸಿ 15 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿತರು ಹುಬ್ಬಳ್ಳಿಯ ಜೈಲಾನಿ ಭಾಷಾಸಾಬ್ ಗಂಜಿಗಟ್ಟಿ, ಧಾರವಾಡ ಜಿಲ್ಲೆ ಕುಂದಗೋಳದ ರವಿಚಂದ್ರ ಶಿವಪ್ಪ ತಳವಾರ ಎಂದು ತಿಳಿದುಬಂದಿದ್ದು, ಮಂಕಿ ಪೊಲೀಸ್…
Read Moreಅಪಘಾತಗೊಂಡ ಕಾರಿನಲ್ಲಿ ಲಕ್ಷಾಂತರ ರೂ. ಮೌಲ್ಯದ ಗೋವಾ ಮದ್ಯ!!
ಅಂಕೋಲಾ: ರಸ್ತೆಯಲ್ಲಿ ಅಫಘಾತಗೊಂಡ ಕಾರೊಂದರಲ್ಲಿ ಲಕ್ಷಾಂತರ ರೂಪಾಯಿಯ ಅಕ್ರಮ ಗೋವಾ ಸರಾಯಿ ಪತ್ತೆಯಾದ ಘಟನೆ ಮಂಗಳವಾರ ತಡರಾತ್ರಿ ಸುಂಕಸಾಳದ ಕೋಟೆಪಾಲ ಕ್ರಾಸ್ ಬಳಿ ನಡೆದಿದೆ. ಕಾರಿನಲ್ಲಿ 1.33 ಲಕ್ಷ ರೂ. ಮೌಲ್ಯದ ಅಕ್ರಮ ಗೋವಾ ಸರಾಯಿ ಪತ್ತೆಯಾಗಿದ್ದು, ಕಾರು…
Read Moreವಿದ್ಯಾರ್ಥಿಗಳ ಬದುಕಿನಲ್ಲಿ ನೈತಿಕ ಮೌಲ್ಯ ತುಂಬಬೇಕಿದೆ: ವಿಠ್ಠಲ ಗಾಂವಕಾರ
ಅಂಕೋಲಾ: ಇಂದಿನ ವಿದ್ಯಾರ್ಥಿಗಳು ಕೇವಲ ವಿದ್ಯಾವಂತರಾದರೆ ಸಾಲದು. ಅವರು ಬದುಕಿನಲ್ಲಿ ಯಶಸ್ವಿಯಾಗಬೇಕಾದರೆ ನೈತಿಕ ಮೌಲ್ಯಗಳನ್ನು ಅರಿಯುವ ಅವಶ್ಯಕತೆಯಿದೆ. ವಿದ್ಯಾರ್ಥಿಗಳ ಬದುಕಿನಲ್ಲಿ ನೈತಿಕ ಮೌಲ್ಯಗಳನ್ನು ತುಂಬುವ ಮಹತ್ವದ ಕಾರ್ಯವನ್ನು ಶಿಕ್ಷಕ ಸಮುದಾಯ ಮಾಡುತ್ತಲಿದೆ ಎಂದು ಸಾಹಿತಿ ವಿಠ್ಠಲ ಗಾಂವಕಾರ ಹೇಳಿದರು.…
Read Moreಅರಣ್ಯ ಭೂಮಿ ಹೋರಾಟಕ್ಕೆ ಜಾತಿ, ಧರ್ಮ, ಪಕ್ಷ ಬೇಧವಿಲ್ಲ: ರವೀಂದ್ರ ನಾಯ್ಕ
ಯಲ್ಲಾಪುರ: ಅರಣ್ಯ ಭೂಮಿ ಹೋರಾಟಕ್ಕೆ ಜಾತಿ, ಧರ್ಮ, ಪಕ್ಷವಿಲ್ಲ. ಅರಣ್ಯವಾಸಿಗಳ ಹಿತ ಕಾಪಾಡುವುದು ಹೋರಾಟಗಾರರ ವೇದಿಕೆ ಮೂಲ ಉದ್ದೇಶ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು. ಅವರು ಗುರುವಾರ ಯಲ್ಲಾಪುರ ವೆಂಕಟ್ರಮಣ…
Read Moreಕಲಾಸಕ್ತರಿಗೆ ರಸದೂಟಬಡಿಸಿದ ಕಲಾ ಅನುಬಂಧ ಸಂಗೀತ ಕಾರ್ಯಕ್ರಮ
ಶಿರಸಿ: ನಗರದ ಯೋಗಮಂದಿರ ಸಭಾಭವನದಲ್ಲಿ ಇಲ್ಲಿಯ ರಾಗಮಿತ್ರ ಪ್ರತಿಷ್ಠಾನ ಸಂಘಟಿಸಿದ್ದ ಗುರುಅರ್ಪಣೆ ಹಾಗೂ ಕಲಾ ಅನುಬಂಧ ಸಂಗೀತ ಮತ್ತು ಸನ್ಮಾನ ಕಾರ್ಯಕ್ರಮ ಯಶಸ್ವಿಯಾಗಿ ನಡೆದು ಸಂಗೀತ ಕಲಾಸಕ್ತರಿಗೆ ರಸದೂಟಬಡಿಸಿತು. ಸಂಗೀತ ಕಾರ್ಯಕ್ರಮದ ಆರಂಭದಲ್ಲಿ ಇನ್ನರ್‌ವೀಲ್ ಕ್ಲಬ್ ಸದಸ್ಯೆಯರು ಭಕ್ತಿ…
Read Moreಕೃಷ್ಣರಾಧೆ ವೇಷದಲ್ಲಿ ಗಮನಸೆಳೆದ ಚಂದನ ಬಾಲವಾಡಿ ಮಕ್ಕಳು
ಶಿರಸಿ: ಬಾಲಕೃಷ್ಣ, ನವನೀತಪ್ರೀಯ, ಮುರುಳಿಧರ ಹೀಗೆ ಶ್ರೀಕೃಷ್ಣನ ವಿವಿಧ ರೂಪಗಳಲ್ಲಿ ಹಾಗೂ ರಾಧೆಯ ವೇಷದಾರಿಗಳಾಗಿ ಪುಟ್ಟಪುಟ್ಟ ಹೆಜ್ಜೆ ಇಡುತ್ತಾ ಪುಟಾಣಿಯರು ಕಂಗೊಳಿಸಿದ್ದು, ಸೇರಿದ್ದವರೆಲ್ಲ ಮಕ್ಕಳ ಛದ್ಮವೇಷ ನೋಡಿ ಖುಷಿಪಟ್ಟರು.ನಗರದ ಗಣೇಶ ನೇತ್ರಾಲಯದ ಸಭಾಂಗಣದಲ್ಲಿ ಬುಧವಾರ ಕೃಷ್ಣಾಷ್ಟಮಿ ನಿಮಿತ್ತ ನಡೆದ…
Read Moreಕೆ.ಡಿ.ಸಿ.ಸಿ ಬ್ಯಾಂಕ್’ಗೆ ಉತ್ತಮ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಪ್ರಶಸ್ತಿ ಪ್ರದಾನ
ಬೆಂಗಳೂರು : ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ರಾಜ್ಯದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿಗೆ ನೀಡುವ ರಾಜ್ಯಮಟ್ಟದ ಪ್ರತಿಷ್ಠಿತ ಪ್ರಶಸ್ತಿಯು ಉತ್ತರ ಕನ್ನಡ ಜಿಲ್ಲಾ ಕೆನರಾ ಡಿಸ್ಟ್ರಿಕ್ಟ್ ಕೋ ಆಪರೇಟಿವ್ ಬ್ಯಾಂಕ್ ಗೆ (…
Read Moreತಾನು ಹಸಿದರೂ ಬೇರೆಯವರಿಗೆ ಉಣಬಡಿಸುವ ರೈತ ಈ ದೇಶದ ಮಹೋನ್ನತ ಆಸ್ತಿ: ಬಿ.ಎನ್.ವಾಸರೆ
ದಾಂಡೇಲಿ: ತಾನು ಹಸಿದರೂ ಬೇರೆಯವರಿಗೆ ಉಣಬಡಿಸುವ ರೈತ, ಈ ನಾಡಿನ ಹೆಮ್ಮೆಯ ಸ್ವಾಭಿಮಾನದ ಸಂಕೇತ. ನಮ್ಮ ದೇಶದ ಬೆನ್ನೆಲುಬಾಗಿರುವ ನೇಗಿಲಯೋಗಿ ಈ ದೇಶದ ಮಹೋನ್ನತ ಆಸ್ತಿ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆಯವರು ಹೇಳಿದರು. ಅವರು…
Read More