Slide
Slide
Slide
previous arrow
next arrow

ಪ್ರತಿಭಾಕಾರಂಜಿ: ಬೇಡರವೇಷ ಪ್ರದರ್ಶಿಸಿದ ಬಿಸಲಕೊಪ್ಪ ಪ್ರೌಢಶಾಲಾ ವಿದ್ಯಾರ್ಥಿಗಳು

300x250 AD

ಶಿರಸಿ: ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ತಾಲೂಕಿನ ಬಿಸಲಕೊಪ್ಪದ ಸೂರ್ಯನಾರಾಯಣ ಪ್ರೌಢಶಾಲೆ ವಿದ್ಯಾರ್ಥಿಗಳಾದ ಅನುಷ್ ಪೂಜಾರಿ , ಹರ್ಷ , ದಿಪಕ್ ,ಭರತ ,ಕಿರಣ, ಗಗನ್, ಸೂರ್ಯ, ಜಯೇಶ, ಶಶಿಧರ್, ಪ್ರತೀಕ್ ಇವರು ಶಿರಸಿಯ ದೈವಿ ಕಲೆ, ಜಾನಪದ ಕಲೆ, ಬೇಡರ ವೇಷವನ್ನು ಅತ್ಯಂತ ರೋಮಾಂಚನ ಭರಿತವಾಗಿ ಪ್ರದರ್ಶಿಸಿದರು .

300x250 AD
Share This
300x250 AD
300x250 AD
300x250 AD
Back to top