ಕಾರವಾರ: ಜಿಲ್ಲೆಯ 6 ತಾಲೂಕುಗಳಾದ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಶಿರಸಿ ಹಾಗೂ ಸಿದ್ದಾಪುರ ವ್ಯಾಪ್ತಿಯಲ್ಲಿ ಸರಕಾರ ಗುರುತಿಸಿದ ಎಂಡೋಸಲ್ಫಾನ್ ಪೀಡಿತ ಪ್ರದೇಶಗಳಲ್ಲಿ ಮೇ 2018ರಿಂದ ಏಪ್ರಿಲ್ 2019ರವರೆಗೆ ಶಿರಸಿಯ ಸ್ಕೋಡ್‌ವೆಸ್ ಸಂಸ್ಥೆ ಸಮೀಕ್ಷೆ ನಡೆಸಿದ್ದು, ಜಿಲ್ಲಾ ಉಸ್ತುವಾರಿ…
Read Moreಚಿತ್ರ ಸುದ್ದಿ
ಅನಿವಾರ್ಯವಿದ್ದಲ್ಲಿ ಮಾತ್ರ ಹೊಸ ಕಟ್ಟಡ ಕಾಮಗಾರಿ ಕೈಗೊಳ್ಳಿ: ರಿತೇಶ್‌ಕುಮಾರ ಸಿಂಗ್
ಕಾರವಾರ: ಜಿಲ್ಲಾ ಪಂಚಾಯತ್ ಸೇರಿದಂತೆ ಜಿಲ್ಲೆಯ ಎಲ್ಲಾ ಇಲಾಖೆಗಳಲ್ಲಿ ಅತ್ಯಂತ ತುರ್ತು ಮತ್ತು ಅನಿವಾರ್ಯತೆ ಇದ್ದಲ್ಲಿ ಮಾತ್ರ ಹೊಸ ಕಟ್ಟಡ ಕಾಮಗಾರಿಗಳನ್ನು ಕೈಗೊಂಡು ಸರ್ಕಾರದ ಅನುದಾನ ಸದುಪಯೋಗ ಮಾಡಿ ಎಂದು ಸರಕಾರದ ಪ್ರಧಾನ ಕಾರ್ಯದರ್ಶಿಗಳು, ಶಾಲಾ ಶಿಕ್ಷಣ ಮತ್ತು…
Read Moreಗೀತ ನೃತ್ಯ ನಮನ ಅ.1ಕ್ಕೆ
ಶಿರಸಿ: ಇಲ್ಲಿನ ನಟರಾಜ ನೃತ್ಯ ಶಾಲೆಯ ಪಾಲಕ ಹಾಗೂ ಅಭಿಮಾನಿ ವೃಂದ ಅರ್ಪಿಸುವ ಭಾಗ್ವತ್ ಕಲಾ ಸಂಭ್ರಮದ ನಿಮಿತ್ತ ‘ಗೀತ ನೃತ್ಯ ನಮನ’ ಅ.1ರಂದು ಸಂಜೆ 5 ಘಂಟೆಗೆ ನಗರದ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಜರುಗಲಿದೆ ಎಂದು ಸಂಘಟನೆಯ ಮಮತಾ…
Read Moreಕೈಗಾರಿಕಾ ಕೌಶಲ್ಯ ಕುರಿತು ಉಪನ್ಯಾಸ
ಹಳಿಯಾಳ: ಬಹು ರಾಷ್ಟ್ರೀಯ ಕಂಪನಿಗಳು ವಿದ್ಯಾರ್ಥಿಗಳಿಂದ ಬಯಸುತ್ತಿರುವ ಕೌಶಲ್ಯದ ಕುರಿತು ಅರಿವು ಮೂಡಿಸುವ ಉಪನ್ಯಾಸ ಕಾರ್ಯಕ್ರಮ ಕೆಎಲ್‌ಎಸ್ ವಿಡಿಐಟಿಯಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಬೆಂಗಳೂರಿನ ಕಾಗ್ನಿಜೆಂಟ್ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈಷ್ಣವಿ ಜೋಶಿ, ವಿಪ್ರೋ ಡಾಟಾ ಎನಾಲಿಸ್ಟ್ ಸುನೀತಾ…
Read Moreಹುಣಸವಾಡದ ಬಾಲೆಯರ ಖೋ ಖೋ ತಂಡ ವಿಭಾಗೀಯ ಮಟ್ಟಕ್ಕೆ
ಹಳಿಯಾಳ: ತಾಲೂಕಿನ ಹುಣಸವಾಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರು ಜೋಯಿಡಾ ತಾಲೂಕಿನ ರಾಮನಗರದಲ್ಲಿ ನಡೆದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಖೋ ಖೋ ಆಟದಲ್ಲಿ ಪ್ರಥಮ ಸ್ಥಾನ ಪಡೆದು ರಾಮದುರ್ಗದಲ್ಲಿ ನಡೆಯುವ ಬೆಳಗಾವಿ ವಿಭಾಗ…
Read Moreಶೋಭಾ ಭಟ್‌ರ ಪಂಚಮ ಸ್ವರ ಕವನ ಸಂಕಲನ ಲೋಕಾರ್ಪಣೆ
ಶಿರಸಿ: ಪಂಚಮದಲ್ಲಿ ಕೋಗಿಲೆ ಇಂಪಾಗಿ ಹಾಡಿ ಜೀವಾತ್ಮ ಪರಮಾತ್ಮನನ್ನು ಸೇರುವಲ್ಲಿ ಸಂಭ್ರಮಿಸುತ್ತದೆ. ಇದು ಹೊಟ್ಟೆಯ ಹಸಿವಿಗಾಗಿ, ಸಂಗಾತಿಯ ಮಿಲನಕ್ಕಾಗಿ ತಹತಹಿಕೆ ಇರಬಹುದು, ತತ್ವಜ್ಞಾನ ಆಧ್ಯಾತ್ಮಿಕತೆಯ ಸೌಂದರ್ಯವನ್ನು ಅನುಭವಿಸುವುದರ ಸಲುವಾಗಿನ ಹಪಾಹಪಿ ಇರಬಹುದಾಗಿದೆ. ಈ ಪಂಚಮ ಸ್ವರ ಕವನ ಸಂಕಲನ…
Read Moreಎಲ್‌ಎಸ್‌ಎಂಪಿ ಸೊಸೈಟಿ ಸದಸ್ಯರ ಹಿತ ರಕ್ಷಿಸಿದೆ: ಕವಡಿಕೆರಿ
ಯಲ್ಲಾಪುರ: ಇಲ್ಲಿನ ಯಲ್ಲಾಪುರ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘ, ಸದಸ್ಯರ ಹಿತ ರಕ್ಷಿಸಿ, ಅವರ ಆರೋಗ್ಯಕ್ಕೆ ಹೆಚ್ಚು ಮಹತ್ವ ನೀಡಿದೆ. ಅಲ್ಲದೇ ಆಪತ್ತು ಠೇವು ಸೇರಿದಂತೆ ಹಲವು ಯೋಜನೆಗಳನ್ನು ರೂಪಿಸಿ ಜನಪರ ಆಡಳಿತ ನೀಡುತ್ತಿದೆ ಸಂಘದ…
Read Moreದಿ.ಫಾಯ್ದೆ ಬರಹಗಾರರಿಗೆ ಪ್ರೇರಣೆ: ಆರ್.ಎನ್.ಹೆಗಡೆ
ಯಲ್ಲಾಪುರ: ನಿರಂತರ ಬದಲಾಗುತ್ತಿರುವ ಇಂದಿನ ಡಿಜಿಟಲ್ ಯುಗದಲ್ಲಿ ವಿದ್ಯಾವಂತರೆನಿಸಿದ ಮಾತ್ರಕ್ಕೆ ಎಲ್ಲರೂ ಬರಹಗಾರರಾಗಲು ಸಾಧ್ಯವಿಲ್ಲ. ಎಂದು ಹಾಸಣಗಿ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಆರ್.ಎನ್.ಹೆಗಡೆ ಗೋರ್ಸಗದ್ದೆ ಹೇಳಿದರು. ಅವರು ತಾಲೂಕಿನ ಮಂಚಿಕೇರಿಯ ರಾಜರಾಜೇಶ್ವರಿ ಪ್ರೌಢಶಾಲಾ ಸಭಾಭವನದಲ್ಲಿ ಕನ್ನಡ ಸಾಹಿತ್ಯ…
Read Moreವಿಶ್ವ ಪ್ರವಾಸೋದ್ಯಮ ದಿನಕ್ಕೆ ಫೊಟೊ ಕ್ಲಿಕ್ಕಿಸಿ ಚಾಲನೆ
ಹೊನ್ನಾವರ: ಸ್ಥಳೀಯ ನ್ಯೂ ಇಂಗ್ಲಿಷ್ ಸ್ಕೂಲ್‌ನಲ್ಲಿ ವಿಶ್ವ ಪ್ರವಾಸೋದ್ಯಮ ದಿನದ ಅಂಗವಾಗಿ ಪ್ರವಾಸಿ ಸ್ಥಳಗಳ ಛಾಯಾಚಿತ್ರಗಳ ಫೋಟೊ ಕ್ಲಿಕ್ಕಿಸುವುದರ ಮೂಲಕ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಹಿರಿಯ ಪತ್ರಕರ್ತ ಜಿ.ಯು.ಭಟ್ಟ ಮಾತನಾಡಿ, ಪ್ರವಾಸದ ಮಹತ್ವವನ್ನು ವಿದ್ಯಾರ್ಥಿಗಳಿಗೆ…
Read Moreಬಾಳಗಾರ ಭಾಗದಲ್ಲಿ ಚಿರತೆ ಓಡಾಟ: ಗ್ರಾಮಸ್ಥರಲ್ಲಿ ಆತಂಕ
ಶಿರಸಿ: ತಾಲೂಕಿನ ಬಾಳಗಾರ ಗ್ರಾಮದ ಬೆಟ್ಟ ಗುಡ್ಡಗಳಲ್ಲಿ ಚಿರತೆ ಸಂಚರಿಸುತ್ತಿರುವ ಅಂಶ ಬೆಳಕಿಗೆ ಬಂದಿದ್ದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಇದಕ್ಕೆ ಪುಷ್ಟಿ ನೀಡುವಂತೆ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎದುರಿನ ರಸ್ತೆಯಲ್ಲಿ ಕಳೆದ ಎರಡು ಮೂರು ದಿನಗಳ…
Read More