ಹಳಿಯಾಳ: ಕೆಎಲ್‌ಎಸ್ ವಿಡಿಐಟಿಯು ದಾಂಡೇಲಿಯ ವಿಟಿಯು ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಕೇಂದ್ರದ ಜೊತೆ ಒಡಂಬಡಿಕೆ ಮಾಡಿಕೊಂಡಿತು. ಈ ಒಡಂಬಡಿಕೆಯ ಮುಖಾಂತರ ವಿದ್ಯಾರ್ಥಿಗಳು ಇಂಟರ್ನ್ಶಿಪ್ ಮತ್ತು ಕೈಗಾರಿಕಾ ಅನುಭವಗಳನ್ನು ಅತೀ ಕಡಿಮೆ ವೆಚ್ಚದಲ್ಲಿ ಪಡೆದುಕೊಳ್ಳಬಹುದಾಗಿದೆ. ವಿ.ಟಿ.ಯು ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ಕೇಂದ್ರದಲ್ಲಿ ಏರ್ಪಡಿಸಲಾಗಿದ್ದ…
Read Moreಚಿತ್ರ ಸುದ್ದಿ
ಸಂಸ್ಕಾರ ಇಲ್ಲದವ ಕೋಡು ಬಾಲಗಳಿಲ್ಲದ ಪ್ರಾಣಿಯಂತೆ: ಎಮ್.ಡಿ. ಭಟ್ಟ
ಸಿದ್ದಾಪುರ: ಬದುಕಿ ಬಾಳಬೇಕಾದ ಮನುಷ್ಯನಿಗೆ ಕಲೆ ಮತ್ತು ಸಂಸ್ಕೃತಿಗಳು ಅವಿಭಾಜ್ಯ ಅಂಗ. ಈ ಸಂಸ್ಕಾರ ಇಲ್ಲದವ ಖಂಡಿತಾಗಿಯೂ ಕೋಡು ಬಾಲಗಳಿಲ್ಲದ ಪ್ರಾಣಿಯೇ ಸರಿ. ನಾವು ಮಹತ್ವ ಕೊಡಬೇಕಾದ ಸಂಗತಿಗಳಲ್ಲಿ ಕಲೆಯೂ ಒಂದು ಎಂದು ವೈದಿಕ, ಹಾರ್ಸಿಕಟ್ಟೆ ಸೇವಾ ಸಹಕಾರಿ…
Read Moreಜೇನು ತರಬೇತಿಗೆ ಅರ್ಜಿ ಆಹ್ವಾನ
ಕಾರವಾರ: ಸಿದ್ದಾಪುರ ತಾಲೂಕಿನ ಬಿಳಗಿ ಗ್ರಾಮದಲ್ಲಿ ಜೇನು ತರಬೇತಿ ಕೇಂದ್ರದಲ್ಲಿ 3 ತಿಂಗಳ ಅವಧಿಯ ಜೇನು ಕೃಷಿ ತರಬೇತಿಗೆ ರೈತರ ಮಕ್ಕಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಯು ಕನಿಷ್ಟ ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರಬೇಕು. ತಂದೆ- ತಾಯಿ ಅಥವಾ ಪೋಷಕರು ಕಡ್ಡಾಯವಾಗಿ ಜಮೀನು…
Read Moreಬಿಟುಮಿನ್ ಸಾಗಾಟಕ್ಕೆ ಸ್ಥಳೀಯರಿಗೆ ಸಿಗದ ಆದ್ಯತೆ; ಇಂದು ಟ್ಯಾಂಕರ್ ತಡೆಗೆ ನಿರ್ಧಾರ
ಕಾರವಾರ: ಬಿಟುಮಿನ್ (ದ್ರವ ರೂಪದ ಡಾಂಬರ್) ಸಾಗಾಟಕ್ಕೆ ಕಂಪನಿಗಳು ಸ್ಥಳೀಯ ಟ್ಯಾಂಕರ್‌ಗಳನ್ನು ಬಳಸದೆ, ಹೊರ ರಾಜ್ಯದವರಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಹೀಗಾಗಿ ಬುಧವಾರ ಸಂಜೆಯಿoದ ಈ ಮಾರ್ಗದ ಎಲ್ಲಾ ಬಿಟುಮಿನ್ ಸಾಗಾಟದ ಟ್ಯಾಂಕರ್‌ಗಳನ್ನು ಅಂಕೋಲಾ ಹಟ್ಟಿಕೇರಿ ಟೋಲ್‌ಗಳಲ್ಲಿ ತಡೆದು…
Read More69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನಿಸಿದ ರಾಷ್ಟ್ರಪತಿ
ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಮಂಗಳವಾರ ನವದೆಹಲಿಯಲ್ಲಿ 69ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ಪುಷ್ಪ: ದಿ ರೈಸ್ ಚಿತ್ರಕ್ಕಾಗಿ ಅಲ್ಲು ಅರ್ಜುನ್ ಅತ್ಯುತ್ತಮ ನಟ ಪ್ರಶಸ್ತಿಯನ್ನು ಪಡೆದರು. ಗಂಗೂಬಾಯಿ ಕಥಿಯಾವಾಡಿಗಾಗಿ ಆಲಿಯಾ ಭಟ್ ಮತ್ತು ಮಿಮಿಗಾಗಿ…
Read Moreಪ್ರಣವಾನಂದರ ತೇಜೋವಧೆ ಮಾಡುವವರಿಗೆ ಪಾಠ ಕಲಿಸುತ್ತೇವೆ: ರಾಜೇಂದ್ರ ನಾಯ್ಕ
ಅಂಕೋಲಾ: ರಾಷ್ಟ್ರೀಯ ಈಡಿಗ ಮಹಾಮಂಡಳಿಯ ರಾಷ್ಟ್ರೀಯ ಅಧ್ಯಕ್ಷರು ಹಾಗೂ ಶ್ರೀನಾರಾಯಣಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿಯವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡುವುದನ್ನು ನಾವು ಸಹಿಸುವುದಿಲ್ಲ. ಅಂತಹ ಸಂದರ್ಭ ಬಂದರೆ ಎಂತಹ ಹೋರಾಟಕ್ಕೂ ನಾವು ಸಿದ್ಧರಿದ್ದೇವೆ ಎಂದು ರಾಷ್ಟ್ರೀಯ ಈಡಿಗ ಮಹಾಮಂಡಳಿಯ…
Read Moreನಾಮಧಾರಿ ಸಮಾಜಕ್ಕೆ ನ್ಯಾಯ ಕೊಡಿಸುವುದೇ ಮುಖ್ಯ ಉದ್ದೇಶ: ಪ್ರಣವಾನಂದ
ಅಂಕೋಲಾ: ರಾಜ್ಯದ ಈಡಿಗ ನಾಮಧಾರಿಗಳ ಘನತೆ ಗೌರವವನ್ನು ಎತ್ತಿ ಹಿಡಿಯುವುದರ ಜತೆಗೆ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕೂಡ ಸೌಲಭ್ಯ ಹಾಗೂ ನ್ಯಾಯ ಸಿಗುವಂತೆ ನೋಡಿಕೊಳ್ಳುವುದೇ ನನ್ನ ಜವಾಬ್ದಾರಿ. ಇಲ್ಲಿ ನನ್ನ ಪ್ರಾಣಕ್ಕಿಂತ ಸಮಾಜ ಮುಖ್ಯ. ಕೆಲವರು ಬಾಯಿ ಚಪಲಕ್ಕಾಗಿ…
Read Moreಅಸುರ ಸಂಹಾರಕ್ಕೆ ತ್ರಿಪುರಸುಂದರಿಗೆ ಮೋಹವೇ ಅಸ್ತ್ರ: ರಾಘವೇಶ್ವರ ಶ್ರೀ
ಮಂಗಳೂರು: ಧರ್ಮರಕ್ಷಣೆಗೆ ವೀರ ರಸ, ಭೀಬತ್ಸ ರಸಗಳೇ ಪ್ರಧಾನವಲ್ಲ; ಶೃಂಗಾರರಸದ ಮೂಲಕವೂ ಧರ್ಮರಕ್ಷಣೆ ಮಾಡಬಹುದು ಎಂಬ ತತ್ವವನ್ನು ಜಗನ್ಮಾತೆ ತ್ರಿಪುರಸುಂದರಿ ಲೋಕಕ್ಕೆ ದರ್ಶನ ಮಾಡಿಸಿಕೊಟ್ಟಿದ್ದಾಳೆ. ಜಗನ್ಮಾತೆ ಜಗನ್ಮೋಹಿನಿ ರೂಪದಿಂದ ದುಷ್ಟ ಶಕ್ತಿಗಳ ಸಂಹಾರ ಮಾಡಿ ಧರ್ಮರಕ್ಷಣೆ ಮಾಡಿದ ಅದ್ಭುತ…
Read Moreಕಸ್ತೂರಿ ರಂಗನ್ ವಿರೋಧಿಸಿ ಗ್ರಾ.ಪಂ ಸಭೆಯಲ್ಲಿ ತೀರ್ಮಾನಿಸಲು ಮನವಿ
ಶಿರಸಿ: ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಕಸ್ತೂರಿ ರಂಗನ್ ವರದಿ ಕರಡು ಪ್ರಕಟಣೆಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿರುವ ಹಳ್ಳಿಗಳನ್ನ ಸೇರಿಸಲು ವಿರೋಧಿಸಿ, ಆಕ್ಷೇಪಣೆಯ ನಿರ್ಣಯವನ್ನು ಗ್ರಾಮ ಪಂಚಾಯತ ಸಭೆಯಲ್ಲಿ ನಿರ್ಣಯಿಸಲು ಆಗ್ರಹಿಸಿ ಶಿರಸಿ ತಾಲೂಕಿನ ಗ್ರಾಮ ಪಂಚಾಯತ ಅಧ್ಯಕ್ಷರುಗಳಿಗೆ…
Read Moreಪತ್ನಿ ಕತ್ತು ಸೀಳಿ ಕೊಲೆಗೈದ ಪತಿ: ಬಂಧನ
ಭಟ್ಕಳ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯೋರ್ವ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿದ ಘಟನೆ ತಾಲೂಕಿನ ಮುರ್ಡೇಶ್ವರದಲ್ಲಿ ನಡೆದಿದೆ. ಮುರ್ಡೇಶ್ವರ ನಿವಾಸಿ ನಂದಿಸಿ ಲೋಕೇಶ ನಾಯ್ಕ(30) ಕೊಲೆಯಾದ ದುರ್ದೈವಿಯಾಗಿದ್ದು, ಕೊಲೆ ಮಾಡಿದ ಆರೋಪಿ ಪತಿ ಲೋಕೇಶ ನಾಯ್ಕ(34)ನನ್ನು ಸೆರೆ…
Read More