ಸಿದ್ದಾಪುರ: ಕಾಂಗ್ರೆಸ್ ಯಾವಾಗಲೂ ಜನಪರವಾಗಿ ಕೆಲಸ ಮಾಡಿಲ್ಲ. ಜನರನ್ನು ಸುಳ್ಳು ಆಶ್ವಾಸನೆ, ಸುಳ್ಳು ಭರವಸೆ, ಜಾತಿ ಆಧಾರದ ಮೇಲೆ ಒಡೆದು ಗೆದ್ದಿದ್ದಾರೆ. ಭ್ರಷ್ಟಾಚಾರದ ಜನಕ ಯಾರು ಎಂದರೆ ಕಾಂಗ್ರೆಸ್ ಅಂತ ಹೇಳಬೇಕಾಗಿದೆ. ಡಿಕೆ ಶಿವಕುಮಾರ್, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್…
Read Moreಚಿತ್ರ ಸುದ್ದಿ
ಗಣೇಶ ದೇಸಾಯಿಯಿಂದ ಭಕ್ತಿ ಸಂಗೀತ
ಸಿದ್ದಾಪುರ: ಶರವನ್ನವರಾತ್ರಿ ಸಂಸ್ಕೃತಿ ಸಂಪದೋತ್ಸವದ ಪ್ರಯುಕ್ತ ಸುಷಿರ ಸಂಗೀತ ಪರಿವಾರದ ಸಹಯೋಗದಲ್ಲಿ ಪಟ್ಟಣದ ಶೃಂಗೇರಿ ಶಂಕರಮಠದಲ್ಲಿ ಅಂತಾರಾಷ್ಟ್ರೀಯ ಗಾಯಕ, ಮೂಲತಃ ಜೊಯಿಡಾ ತಾಲೂಕಿನ ಗುಂದದವರಾದ ಗಣೇಶ ದೇಸಾಯಿ ಬೆಂಗಳೂರು ಅವರ ಭಕ್ತಿ ಸಂಗೀತ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ…
Read Moreಬ್ರಹ್ಮ, ವಿಷ್ಣು, ಮಹೇಶ್ವರರ ಸೃಷ್ಟಿಕರ್ತ ಶಿಕ್ಷಕ: ರಾಮಚಂದ್ರ
ಭಟ್ಕಳ: ದೇವತೆಗಳಾದ ಬ್ರಹ್ಮನಿಗೆ ಸೃಷ್ಠಿಯ ಕೆಲಸ, ವಿಷ್ಣುವಿಗೆ ಪಾಲನೆಯ ಕೆಲಸ ಮತ್ತು ಈಶ್ವರನಿಗೆ ಲಯದ ಕೆಲಸವಿದ್ದರೆ, ಈ ಮೂರನ್ನೂ ಸಹ ಶಿಕ್ಷಕರು ಮಾಡುವುದರಿಂದ ಶಿಕ್ಷಕರನ್ನು ಗುರುಸಾಕ್ಷಾತ ಪರಬ್ರಹ್ಮ ಎಂದು ಕರೆಯಲಾಗಿದೆ ಎಂದು ವನವಾಸಿ ಕಲ್ಯಾಣ, ಶಿರಸಿ ವಿಭಾಗದಗ್ರಾಮ ವಿಕಾಸ…
Read Moreಗೋಕರ್ಣದಲ್ಲಿ ಸಂಭ್ರಮದ ಹೊಸ್ತು ಹಬ್ಬ
ಗೋಕರ್ಣ: ಇಲ್ಲಿ ಪಾರಂಪರಿಕವಾಗಿ ನಡೆಯುವ ಕದಿರು (ಹೊಸ್ತು) ಹಬ್ಬ ಸಂಭ್ರಮ ಸಡಗರದಿಂದ ನಡೆಯಿತು. ಹಬ್ಬದ ನಿಮಿತ್ತ ಶ್ರೀ ಮಹಾಬಲೇಶ್ವರ ಉತ್ಸವ ಸೋಮವಾರ ರಾತ್ರಿ ಮಂದಿರ ದಿಂದ ತೆರಳಿ ಬಂಕಿಕೊಡ್ಲದ ಮಿರ್ಜಾನ ಸೀಮೆ ವಿವೇಕ ನಾಡಕರ್ಣಿ ಅವರ ಮನೆಯಲ್ಲಿ ವಾಸ್ತವ್ಯ…
Read Moreಜನಗಾದಲ್ಲಿ ಮಕ್ಕಳ ರಜಾ ಶಿಬಿರ
ಹಳಿಯಾಳ: ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಜನಗಾದಲ್ಲಿ ರಜಾ ಶಿಬಿರವನ್ನು ಸ್ಕೊಡ್‌ವೇಸ್ ಸಂಸ್ಥೆ ಹಾಗೂ ದೇಸಾಯಿ ಫೌಂಡೇಷನ್ ಗುಜರಾತ್‌ರವರ ವತಿಯಿಂದ ಸಂಸ್ಥೆಯ ತಾಲೂಕಾ ಸಂಘಟಕ ಮಂಜುನಾಥ ಕಾಕ್ತಿಕರ್ ಆಯೋಜಿದ್ದರು. ಕಾರ್ಯಕ್ರಮವನ್ನು ಎಸ್‌ಡಿಎಂಸಿ ಅಧ್ಯಕ್ಷ ಮಹೇಶ ಗೌಡ ಉದ್ಘಾಟಿಸಿದರು.…
Read Moreರಾಜ್ಯ ಸರ್ಕಾರದ ವಿರುದ್ಧ ಸುನೀಲ್ ಹೆಗಡೆ ಕಿಡಿ
ಜೊಯಿಡಾ: ತಾಲೂಕಿನ ಶಿವಾಜಿ ವೃತ್ತದ ಬಳಿ ಮಾಜಿ ಶಾಸಕ ಸುನೀಲ್ ಹೆಗಡೆ ಮುಂದಾಳತ್ವದಲ್ಲಿ ರಾಜ್ಯ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಗುತ್ತಿಗೆದಾರರ ಸಂಘದ ಉಪಾಧ್ಯಕ್ಷನ ಮನೆಯಲ್ಲಿ ಐಟಿ…
Read Moreನ.1ರಿಂದ ಶಿರಸಿ-ಕುಮಟಾ ಹೆದ್ದಾರಿ ಸಂಚಾರ ನಿರ್ಬಂಧ: ಬದಲಿ ವ್ಯವಸ್ಥೆ ಮಾಹಿತಿ ಇಲ್ಲಿದೆ
ಶಿರಸಿ: ಸಾಗರಮಾಲಾ ಯೋಜನೆಯಡಿ ಉತ್ತರ ಕನ್ನಡ ಜಿಲ್ಲೆಯ ಶಿರಸಿ- ಕುಮಟಾ ಭಾಗದ ರಾಷ್ಟ್ರೀಯ ಹೆದ್ದಾರಿ 766(E) ಅಗಲೀಕರಣ ಕಾಮಗಾರಿಯನ್ನು ಶೀಘ್ರ ಮುಗಿಸುವ ಹಿನ್ನಲೆಯಲ್ಲಿ ನವೆಂಬರ್ 1 ರಿಂದ ಮೇ 31ವರೆಗೆ ವಾಹನ ಸಂಚಾರವನ್ನು ನಿರ್ಬಂಧಿಸಲಾಗುವುದು ಎಂದು ಶಿರಸಿಯ ಸಹಾಯಕ…
Read Moreಸೇನೆಗೆ ಆಯ್ಕೆಯಾದ ಯುವಕರಿಗೆ ಸನ್ಮಾನ
ಶಿರಸಿ: ತಾಲೂಕಿನ ಯಡಳ್ಳಿ ಪಂಚಾಯತ್ ವ್ಯಾಪ್ತಿಯ ಗಿಡಮಾವಿನಕಟ್ಟಾದಲ್ಲಿ ಭಾರತೀಯ ಸೈನ್ಯಕ್ಕೆ ಆಯ್ಕೆಯಾದ ಊರಿನ ಎರಡು ಯುವಕರಿಗೆ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸುವ ಒಂದು ವಿಶೇಷ ಕಾರ್ಯಕ್ರಮವನ್ನು ಶ್ರೀ ಭೂತೇಶ್ವರ ಗೆಳೆಯರ ಬಳಗವು ಹಮ್ಮಿಕೊಂಡಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತದ ಅಧ್ಯಕ್ಷ…
Read Moreಗಮನ ಸೆಳೆದ ತಾಯಿ ಮಗಳ ‘ನಾಟ್ಯ ವೈಭವ’
ಶಿರಸಿ: ಇಲ್ಲಿನ ನಾಟ್ಯದೀಪ ಕಲ್ಚರಲ್ ಟೀಂ ಸೋಂದಾ ಸ್ವರ್ಣವಲ್ಲೀಯಲ್ಲಿ ಶರನ್ನವರಾತ್ರಿ ಉತ್ಸವದ ನಿಮಿತ್ತ ಹಮ್ಮಿಕೊಂಡ ಸಾಂಸ್ಕೃತಿಕ ಸಂಭ್ರಮದಲ್ಲಿ ತಾಯಿ ಮಗಳ ನೇತೃತ್ವದಲ್ಲಿ ನಡೆಸಿದ ಭರತನಾಟ್ಯ ರೂಪಕವು ಗಮನ ಸೆಳೆಯಿತು. ವಿದೂಷಿ ಸೀಮಾ ಭಾಗ್ವತ್ ಹಾಗೂ ವಿದೂಷಿ ದೀಪಾ ಭಾಗ್ವತ್…
Read Moreನವರಾತ್ರಿ: ಕಂಗೊಳಿಸಿದ ಸ್ವರ್ಣವಲ್ಲೀ ರಾಜರಾಜೇಶ್ವರಿ
ಶಿರಸಿ: ಸ್ವರ್ಣವಲ್ಲೀ ಮಠದಲ್ಲಿ ಶರನ್ನವರಾತ್ರಿ ಉತ್ಸವದ ನಾಲ್ಕನೇ ದಿನ ರಾಜರಾಜೇಶ್ವರಿ ಅಮ್ಮನವರ ಅಲಂಕಾರ..
Read More