Slide
Slide
Slide
previous arrow
next arrow

ಆಕಳ ತಪ್ಪಿಸಲು ಹೋಗಿ ಪ್ರಾಣತೆತ್ತ ಬೈಕ್ ಸವಾರ

ಹೊನ್ನಾವರ: ತಾಲೂಕಿನ ಕರ್ಕಿ ತೊಪ್ಪಲಕೇರಿ ಸಮೀಪ ರಸ್ತೆಯ ಮಧ್ಯೆ ಬಂದ ಆಕಳನ್ನು ತಪ್ಪಿಸಲು ಹೋಗಿ ರಸ್ತೆ ಮೇಲೆ ಬೈಕ ಸವಾರ ಬಿದ್ದು ತಲೆಗೆ ಗಂಭೀರ ಗಾಯದಿಂದ ಮೃತಪಟ್ಟಿದ್ದಾರೆ. ಅಪಘಾತವಾದ ತಕ್ಷಣವೇ ತಾಲೂಕ ಆಸ್ಪತ್ರೆಗೆ ದಾಖಲಿಸಿ, ಬಳಿಕ ಅಲ್ಲಿಂದ ನೆರೆ…

Read More

ಅನಂತಕುಮಾರ್ ಹೆಗಡೆಯವರೇ ನಮ್ಮ ಸಂಸದರು: ರೂಪಾಲಿ ನಾಯ್ಕ

ಕಾರವಾರ: ಅನಂತಕುಮಾರ ಹೆಗಡೆಯವರೇ ನಮ್ಮ ಸಂಸದರು, ಅವರೇ ನಮ್ಮ ಸಂಸದರಾಗಲಿ. 2024ರಲ್ಲಿ ಮೋದಿಯವರು ಮತ್ತೆ ಪ್ರಧಾನಿಯಾಗಬೇಕು. ನಾವೆಲ್ಲ ಒಂದಾಗಿ ದೇಶಕ್ಕಾಗಿ, ದೇಶದ ಉನ್ನತಿಗಾಗಿ ಭಾರತದ ಹೆಮ್ಮೆಯ ಪುತ್ರ, ವಿಶ್ವ ನಾಯಕ ಮೋದಿಯವರನ್ನ ಮತ್ತೊಮ್ಮೆ ಪ್ರಧಾನಿಯನ್ನಾಗಿಸುವ ಪಣ ತೋಡೋಣ ಎಂದು…

Read More

ಕಸ್ತೂರಿ ರಂಗನ್ ವರದಿ: ಸಿದ್ದಾಪುರದಲ್ಲಿ 23 ಗ್ರಾ.ಪಂ, 98 ಹಳ್ಳಿ ಅತೀ ಸೂಕ್ಷ್ಮ ಪರಿಸರ ಪ್ರದೇಶ

ಸಿದ್ಧಾಪುರ: ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ನಿರ್ಧಾರದಂತೆ, ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ, ಕಸ್ತೂರಿ ರಂಗನ್ ವರದಿ ಕರಡು ಪ್ರಕಟಣೆಯಲ್ಲಿ, ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿರುವ ಹಳ್ಳಿಗಳನ್ನ ಸೇರಿಸಲು ವಿರೋಧಿಸಿ, ಆಕ್ಷೇಪಣೆಯ ನಿರ್ಣಯವನ್ನ ಗ್ರಾಮ ಪಂಚಾಯತ ಸಭೆಯಲ್ಲಿ…

Read More

ಲಯನ್ಸ್ ಶಾಲೆಯ 9 ವಿದ್ಯಾರ್ಥಿಗಳಿಗೆ ಸ್ಕೌಟ್ಸ್-ಗೈಡ್ಸ್ ರಾಜ್ಯ ಪುರಸ್ಕಾರ

ಶಿರಸಿ: ಭಾರತ ಸ್ಕೌಟ್ ಮತ್ತು ಗೈಡ್ಸ ಕರ್ನಾಟಕ ಇವರ ವತಿಯಿಂದ ಧಾರವಾಡ ವಿಶ್ವವಿದ್ಯಾಲಯದಲ್ಲಿ ನಡೆದ, 2022-23ನೇ ಸಾಲಿನ ರಾಜ್ಯಪುರಸ್ಕಾರ ಪರೀಕ್ಷೆಯಲ್ಲಿ ಶಿರಸಿ ಲಯನ್ಸ್ ಶಾಲೆಯ ಸ್ಕೌಟ್ಸ್ ವಿಭಾಗದ ವಿದ್ಯಾರ್ಥಿಗಳಾದ ಧೀರಜ್ ನಾಯ್ಕ, ನವೀನ್ ಆಚಾರಿ, ಚಿನ್ಮಯ ನಾಯಕ, ಕೌಶಿಕ್…

Read More

ಚುನಾವಣೆಗಾಗಿ ಹಾಲು ಸಂಘಗಳು ಕಾರವಾರಕ್ಕೆ ಅಲೆದಾಡುವ ವ್ಯವಸ್ಥೆ ಕೊನೆಗೊಳ್ಳಬೇಕು: ಸುರೇಶ್ಚಂದ್ರ ಹೆಗಡೆ

ಶಿರಸಿ: ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು, ಉತ್ತರಕನ್ನಡ ಜಿಲ್ಲಾ ಸಹಕಾರ ಯೂನಿಯನ್‌ ನಿ., ಕುಮಟಾ ಹಾಗೂ ಸಹಕಾರ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ಶಿರಸಿ ಉಪವಿಭಾಗದ ವ್ಯಾಪ್ತಿಯಲ್ಲಿ ಜ.01, 2024 ರಿಂದ ಡಿ. 31, 2024…

Read More

ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಅನುದಾನ ಬಿಡುಗಡೆ

ಕಾರವಾರ: ಸರ್ಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಒಟ್ಟು 212 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ಕೇಂದ್ರ ಸರ್ಕಾರದಿಂದ 131 ಕೋಟಿ ಹಾಗೂ ರಾಜ್ಯ ಸರ್ಕಾರದಿಂದ 81 ಕೋಟಿ ರೂ ಹಣವನ್ನು…

Read More

ಲಲಿತಾ ಪಂಚಮಿ: ಸ್ವರ್ಣವಲ್ಲೀ ರಾಜರಾಜೇಶ್ವರಿ ಅಲಂಕಾರ

ಶಿರಸಿ: ಸ್ವರ್ಣವಲ್ಲೀಯಲ್ಲಿ ಶ್ರೀ ಲಲಿತಾ ಪಂಚಮಿ ದಿನದ ಅಲಂಕಾರ..

Read More

ಕಾರು ಡಿಕ್ಕಿ, ಬೈಕ್ ಸವಾರ ಸಾವು

ಹೊನ್ನಾವರ: ತಾಲೂಕಿನ ಕಾಸರಕೋಡ್ ರೋಷನ್ ಮೊಹಲ್ಲಾ ಸಮೀಪ ಬೈಕ್‌ಗೆ ಕಾರು ಡಿಕ್ಕಿಯಾಗಿದ್ದು, ಬೈಕ್ ಸವಾರ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತ ಬೈಕ್ ಸವಾರ ಕೆಳಗಿನೂರು ಅಪ್ಸರಕೊಂಡ ನಿವಾಸಿ ಲಂಬೋದರ ಗೌಡ (30) ಎಂದು ಗುರುತಿಸಲಾಗಿದೆ. ಹೊನ್ನಾವರ ಕಡೆಯಿಂದ ಭಟ್ಕಳ…

Read More

ಭಟ್ಕಳದಲ್ಲಿ ಡೆಂಘೀ ಆತಂಕ; ಮೊಹಲ್ಲಾಗಳಿಗೆ ಅಧಿಕಾರಿಗಳ ಭೇಟಿ

ಭಟ್ಕಳ: ತಾಲೂಕಿನಲ್ಲಿ ದಿನೇ ದಿನೇ ಡೆಂಘೀ ಜ್ವರ ತನ್ನ ಹಿಡಿತ ಗಟ್ಟಿಗೊಳಿಸಿಕೊಳ್ಳುತ್ತಿದೆ. ಪಟ್ಟಣದ ಹಳೆಯ ಮೊಹಲ್ಲಾಗಳಲ್ಲಿ ವಾಸಿಸುವ ಜನರಲ್ಲಿ ಡೆಂಘೀ ಉಲ್ಬಣಗೊಂಡು ಹಲವರು ಆಸ್ಪತ್ರೆಯತ್ತ ಧಾವಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವಂತೆ ಪುರಸಭೆ ಅಧಿಕಾರಿಗಳು ನಗರ ಪ್ರದೇಶಗಳಲ್ಲಿ ಭೇಟಿ…

Read More

ಹೆಬಳೆ ಪಂಚಾಯತ್ ವ್ಯಾಪ್ತಿಯಲ್ಲಿ ಘನತ್ಯಾಜ್ಯ ವಿಲೇವಾರಿ ಸಮಸ್ಯೆ: ಪರಿಹಾರಕ್ಕೆ ಆಗ್ರಹ

ಭಟ್ಕಳ: ತಾಲೂಕಿನ ಹೆಬಳೆ ಗ್ರಾಮಪಂಚಾಯತ್ ವ್ಯಾಪ್ತಿಯ ರಹ್ಮತಾಬಾದ್ (ಅಬುಬಕರ್ ಮಸೀದಿ ಬಳಿ), ಹನಿಫಾಬಾದ್, ಜಾಮಿಯಾಬಾದ್ ರೋಡ್ (ನ್ಯೂ ಶಮ್ಸ್ ಸ್ಕೂಲ್ ಬಳಿ), ಜಾಮಿಯಾ ಜಾಲಿ ಉರ್ದು ಸರ್ಕಾರಿ ಪ್ರೌಢಶಾಲೆ ಬಳಿ, ಸರಗಂಟೆ ದೇವಸ್ಥಾನ ರಸ್ತೆ, ಮೀನಾ ರೋಡ್ ಹೀಗೆ…

Read More
Back to top