ಕಾರವಾರ: ಅನಂತಕುಮಾರ ಹೆಗಡೆಯವರೇ ನಮ್ಮ ಸಂಸದರು, ಅವರೇ ನಮ್ಮ ಸಂಸದರಾಗಲಿ. 2024ರಲ್ಲಿ ಮೋದಿಯವರು ಮತ್ತೆ ಪ್ರಧಾನಿಯಾಗಬೇಕು. ನಾವೆಲ್ಲ ಒಂದಾಗಿ ದೇಶಕ್ಕಾಗಿ, ದೇಶದ ಉನ್ನತಿಗಾಗಿ ಭಾರತದ ಹೆಮ್ಮೆಯ ಪುತ್ರ, ವಿಶ್ವ ನಾಯಕ ಮೋದಿಯವರನ್ನ ಮತ್ತೊಮ್ಮೆ ಪ್ರಧಾನಿಯನ್ನಾಗಿಸುವ ಪಣ ತೋಡೋಣ ಎಂದು ಮಾಜಿ ಶಾಸಕಿ ರೂಪಾಲಿ ನಾಯ್ಕ ಕರೆ ನೀಡಿದರು.