Slide
Slide
Slide
previous arrow
next arrow

ಆಕಳ ತಪ್ಪಿಸಲು ಹೋಗಿ ಪ್ರಾಣತೆತ್ತ ಬೈಕ್ ಸವಾರ

300x250 AD

ಹೊನ್ನಾವರ: ತಾಲೂಕಿನ ಕರ್ಕಿ ತೊಪ್ಪಲಕೇರಿ ಸಮೀಪ ರಸ್ತೆಯ ಮಧ್ಯೆ ಬಂದ ಆಕಳನ್ನು ತಪ್ಪಿಸಲು ಹೋಗಿ ರಸ್ತೆ ಮೇಲೆ ಬೈಕ ಸವಾರ ಬಿದ್ದು ತಲೆಗೆ ಗಂಭೀರ ಗಾಯದಿಂದ ಮೃತಪಟ್ಟಿದ್ದಾರೆ.

ಅಪಘಾತವಾದ ತಕ್ಷಣವೇ ತಾಲೂಕ ಆಸ್ಪತ್ರೆಗೆ ದಾಖಲಿಸಿ, ಬಳಿಕ ಅಲ್ಲಿಂದ ನೆರೆ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸುವ ಪೂರ್ವದಲ್ಲಿ ಮಾರ್ಗಮಧ್ಯೆ ಸವಾರ ಮೃತಪಟ್ಟಿದ್ದಾರೆ. ಮೃತಪಟ್ಟವರು ಕರ್ಕಿ ತೊಪ್ಪಲಕೇರಿಯ ರಾಘವೇಂದ್ರ ಮೇಸ್ತ ಎಂದು ತಿಳಿದುಬಂದಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

300x250 AD
Share This
300x250 AD
300x250 AD
300x250 AD
Back to top