Slide
Slide
Slide
previous arrow
next arrow

ರಾಜ್ಯಮಟ್ಟದ ಫುಟ್ಬಾಲ್ ಕ್ರೀಡಾಕೂಟ: ಜನಗಾ ಪ್ರೌಢಶಾಲಾ ತಂಡ ಆಯ್ಕೆ

ಹಳಿಯಾಳ: ವಿಜಯಪುರದ ಸೈನಿಕ ಶಾಲಾ ಮೈದಾನದಲ್ಲಿ ನಡೆದ ಬೆಳಗಾವಿ ವಿಭಾಗ ಮಟ್ಟದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಶಿರಸಿ ಶೈಕ್ಷಣಿಕ ಜಿಲ್ಲೆ ಪ್ರತಿನಿಧಿಸಿದ ಜನಗಾ ಸರ್ಕಾರಿ ಪ್ರೌಢಶಾಲೆಯ 17 ವಯೋಮಿತಿ ಒಳಗಿನ ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದಿದೆ. ವಿದ್ಯಾರ್ಥಿನಿಯರು ಬೆಂಗಳೂರಿನ…

Read More

ಸುರಕ್ಷತೆಯಿಲ್ಲದ ಬೋಟಿಂಗ್ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ

ಹೊನ್ನಾವರ: ಸುರಕ್ಷತೆ ಇಲ್ಲದೆ ಪ್ರವಾಸಿ ಬೋಟಿಂಗ್ ನಡೆಸುತ್ತಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೆಇಬಿ ಪಿಂಚಣಿದಾರರ ಸಂಘದ ಕೇಂದ್ರ ಕಾರ್ಯಕಾರಿ ಸಮಿತಿಯ ಸದಸ್ಯ ಡಿ.ಡಿ.ಮಡಿವಾಳ ಒತ್ತಾಯಿಸಿದ್ದಾರೆ. ರಜಾ ಸಮಯದಲ್ಲಿ ಪ್ರವಾಸಿಗರ ದಂಡು ಪ್ರವಾಸಿ ತಾಣಗಳಲ್ಲಿ ಹಿಂಡುಹಿಂಡಾಗಿ ಬರುತ್ತಿದೆ. ಅದರಲ್ಲೂ ಕಾಸರಕೋಡನಲ್ಲಿರುವ…

Read More

ನ.6ಕ್ಕೆ ‘ಗುರು ಅರ್ಪಣೆ- ಕಲಾ ಅನುಬಂಧ’ ಸಂಗೀತ ಕಾರ್ಯಕ್ರಮ

ಶಿರಸಿ: ನಗರದ ಯೋಗಮಂದಿರ ಸಭಾಭವನದಲ್ಲಿ ಪ್ರತಿ ತಿಂಗಳ ಪ್ರಥಮ ಸೋಮವಾರದಂದು ಸಂಘಟಿಸಿಕೊಂಡು ಬರುತ್ತಿರುವ ಗುರು ಅರ್ಪಣೆ- ಕಲಾ ಅನುಬಂಧ ಸಂಗೀತ ಕಾರ್ಯಕ್ರಮವು ನ.06ರಂದು ಸಂಜೆ 5.30 ರಿಂದ ನಡೆಯಲಿದೆ. ಅಂದು ನಡೆಯುವ ಕಾರ್ಯಕ್ರಮದಲ್ಲಿ ಯೋಗಮಂದಿರ ಮಾತೃ ಮಂಡಳಿಯಿಂದ ಭಕ್ತಿ…

Read More

ಕಸ್ತೂರಿ ರಂಗನ್ ವಿರೋಧ ಜಾಥಾ: ಲಕ್ಷ ಕುಟುಂಬದಿಂದ ಆಕ್ಷೇಪಣೆಗೆ ಪೂರ್ಣ ಸಿದ್ಧತೆ: ರವೀಂದ್ರ ನಾಯ್ಕ

ಶಿರಸಿ: ಕಸ್ತೂರಿ ರಂಗನ್ ವರದಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಅತೀ ಸೂಕ್ಷ್ಮ ಪರಿಸರ ಪ್ರದೇಶ ಎಂದು ಘೋಷಿಸಲ್ಪಟ್ಟ ಪ್ರದೇಶ ವ್ಯಾಪ್ತಿಯ ಲಕ್ಷ ಕುಟುಂಬದಿಂದ ವರದಿಗೆ ಆಕ್ಷೇಪಿಸಿ ಕೇಂದ್ರ ಸರಕಾರದ ಅರಣ್ಯ ಮತ್ತು ಪರಿಸರ ಇಲಾಖೆಗೆ ಸಲ್ಲಿಸಲು ಅರಣ್ಯ ಭೂಮಿ…

Read More

ಕಂದಾಯ ಅತಿಕ್ರಮಣದಾರನ ಸಾವು: ಅಧಿಕಾರಿಯ ಮೇಲೆ ಕಾನೂನು ಕ್ರಮಕ್ಕೆ ಆಗ್ರಹ

ಶಿರಸಿ: ತಾಲೂಕಿನ ದೊಡ್ನಳ್ಳಿ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಅನಾದಿಕಾಲದಿಂದ ಇರುವ ಕಂದಾಯ ಭೂಮಿ ಅತಿಕ್ರಮಣದಾರನನ್ನ ಬಲಪ್ರಯೋಗದಿಂದ, ಕಾನೂನಿಗೆ ವ್ಯತಿರಿಕ್ತವಾಗಿ, ಮಾನವೀಯತೆಯನ್ನು ಮೀರಿ ಒಕ್ಕಲೆಬ್ಬಿಸುವ ಸಂದರ್ಭದಲ್ಲಿ ಮನನೊಂದು ಆತ್ಮಹತ್ಯೆಗೆ ಪ್ರಯತ್ನಿಸಿದ ಸೋಮಯ್ಯ ಜೋಗಿ ತೀವ್ರ ಅಸ್ವಸ್ಥದ ಹಿನ್ನೆಲೆಯಲ್ಲಿ, ಚಿಕಿತ್ಸೆ ಫಲಕಾರಿಯಾಗದೇ…

Read More

ಲಯನ್ಸ ಬಳಗದಿಂದ ದಿ. ಜಿ.ಎಸ್. ಹೆಗಡೆ ಬಸವನಕಟ್ಟೆಗೆ ಶೃದ್ಧಾಂಜಲಿ

ಶಿರಸಿ:ಇಲ್ಲಿನ ಲಯನ್ಸ ಸಭಾಂಗಣದಲ್ಲಿ ಶಿರಸಿ ಲಯನ್ಸ ಕ್ಲಬ್ ಹಾಗೂ ಶಿರಸಿ ಲಯನ್ಸ ಎಜುಕೇಷನ್ ಸೊಸೈಟಿ ಆಶ್ರಯದಲ್ಲಿ ವಿಧಿವಶರಾದ ದಿ. ಜಿ.ಎಸ್ ಹೆಗಡೆ ಬಸವನಕಟ್ಟೆ ಕುರಿತು ಶೃದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿತ್ತು. ಶಿರಸಿ ಲಯನ್ಸ ಕ್ಲಬ್ ಅಧ್ಯಕ್ಷರಾದ ಎಂ.ಜೆ.ಎಫ್. ಲಯನ್ ಅಶೋಕ…

Read More

ಮೃತಪಟ್ಟ ಮೀನುಗಾರ ಕುಟುಂಬಕ್ಕೆ ಚೆಕ್ ವಿತರಿಸಿದ ಸಚಿವ ವೈದ್ಯ

ಭಟ್ಕಳ: ಮೀನುಗಾರಿಕೆಗೆ ತೆರಳಿದ ವೇಳೆ ಸಾವನ್ನಪ್ಪಿದ ತಾಲೂಕಿನ 3 ಮೀನುಗಾರ ಕುಟುಂಬಗಳಿಗೆ ಸಚಿವ ಮಂಕಾಳ ವೈದ್ಯ ತಲಾ 6 ಲಕ್ಷದ  ಪರಿಹಾರದ ಚೆಕ್ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಕಳೆದ ಕೆಲ ದಿನಗಳ ಹಿಂದಷ್ಟೇ ತಾಲೂಕಿನ ಸಣಬಾವಿ ನಿವಾಸಿ…

Read More

ಅ.29ಕ್ಕೆ ‘ಬ’ ಖರಾಬಗೊಳಿಸಲ್ಪಟ್ಟ ಬೆಟ್ಟ ಭೂಮಿ ಮಾಹಿತಿ ಕಾರ್ಯಕ್ರಮ

ಯಲ್ಲಾಪುರ: ತೋಟಿಗ ಕೃಷಿಕರಿಗೆ ಬೆಟ್ಟ ಭೂಮಿಯ ಸಂಬಂಧದ ಬಗ್ಗೆ ಹಾಗೂ ‘ಬ’ ಖರಾಬಗೊಳಿಸಲ್ಪಟ್ಟ ಬೆಟ್ಟ ಭೂಮಿಯ ಕುರಿತು ಮಾಹಿತಿ ಕಾರ್ಯಕ್ರಮ ಯಲ್ಲಾಪುರ ಟಿಎಂಎಸ್ ಸಭಾಭವನದಲ್ಲಿ ಅ.29 ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉತ್ತರಕನ್ನಡ ಜಿಲ್ಲಾ…

Read More

ಹಂದಿ ಕಾಟದಿಂದ‌ ಅಡಿಕೆ ಸಸಿಗಳು ನಾಶ: ಅಪಾರ ನಷ್ಟ

ಹೊನ್ನಾವರ: ತಾಲೂಕಿನ ಸಾಲ್ಕೋಡ್ ಗ್ರಾಮದ ಗೋಡಾಮಕ್ಕಿಯ ವಿನಾಯಕ ಭಟ್ ತೋಟದಲ್ಲಿಯ ನೂರಾರು ಅಡಿಕೆ ಸಸಿಗಳು ಹಂದಿ ಕಾಟದಿಂದ ಹಾನಿಯಾಗಿದೆ. ರಾತ್ರಿ ಸಮಯದಲ್ಲಿ ತೋಟಕ್ಕೆ ಆಗಮಿಸುವ ಕಾಡುಹಂದಿ ರೈತರು ಬೆಳೆಸಿದ ಅಡಿಕೆ, ತೆಂಗು, ಬಾಳೆ ಗಿಡಗಳನ್ನು ಮುರಿದು ಹಾಕುದರಿಂದ ಸಂಕಷ್ಟ…

Read More

ಚಂದ್ರಗ್ರಹಣ ಹಿನ್ನೆಲೆ: ಮಹಾಬಲೇಶ್ವರ ದೇವರ ದರ್ಶನದ ಸಮಯ ಬದಲಾವಣೆ

ಗೋಕರ್ಣ: ಚಂದ್ರಗ್ರಹಣದ ನಿಮಿತ್ತ ಶ್ರೀಮಹಾಬಲೇಶ್ವರ ದೇವಸ್ಥಾನದಲ್ಲಿ ಅ.28ರಂದು ಸಂಜೆ ದೇವರ ದರ್ಶನದ ಸಮಯ ಬದಲಾವಣೆ ಮಾಡಿದ್ದಾರೆ. ಸಂಜೆ 4 ಗಂಟೆಯಿಂದ 5.30ರವರೆಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶವಿದೆ. ರಾತ್ರಿ 1 ಗಂಟೆಯಿಂದ 2.30ರವರೆಗೆ, ಅಂದರೆ ಚಂದ್ರಗ್ರಹಣದ ಆರಂಭದಿಂದ ಮುಕ್ತಾಯದವರೆಗೆ…

Read More
Back to top