Slide
Slide
Slide
previous arrow
next arrow

ಚಂದ್ರಗ್ರಹಣ ಹಿನ್ನೆಲೆ: ಮಹಾಬಲೇಶ್ವರ ದೇವರ ದರ್ಶನದ ಸಮಯ ಬದಲಾವಣೆ

300x250 AD

ಗೋಕರ್ಣ: ಚಂದ್ರಗ್ರಹಣದ ನಿಮಿತ್ತ ಶ್ರೀಮಹಾಬಲೇಶ್ವರ ದೇವಸ್ಥಾನದಲ್ಲಿ ಅ.28ರಂದು ಸಂಜೆ ದೇವರ ದರ್ಶನದ ಸಮಯ ಬದಲಾವಣೆ ಮಾಡಿದ್ದಾರೆ. ಸಂಜೆ 4 ಗಂಟೆಯಿಂದ 5.30ರವರೆಗೆ ಮಾತ್ರ ದೇವರ ದರ್ಶನಕ್ಕೆ ಅವಕಾಶವಿದೆ.

ರಾತ್ರಿ 1 ಗಂಟೆಯಿಂದ 2.30ರವರೆಗೆ, ಅಂದರೆ ಚಂದ್ರಗ್ರಹಣದ ಆರಂಭದಿಂದ ಮುಕ್ತಾಯದವರೆಗೆ ಸ್ಪರ್ಶ ದರ್ಶನಕ್ಕೆ ಭಕ್ತರಿಗೆ ಅವಕಾಶವಿದೆ. ದೇವಾಲಯದ ಅಮೃತಾನ್ನ ಪ್ರಸಾದ ಭೋಜನಾಲಯದಲ್ಲಿ ಭಕ್ತರಿಗೆ ಸಂಜೆ ಪ್ರಸಾದ ಭೋಜನ ಇರುವುದಿಲ್ಲ. ಭಕ್ತರು ಈ ಬದಲಾವಣೆಯನ್ನು ಪರಿಗಣಿಸಿ ಸಹಕರಿಸುವಂತೆ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

300x250 AD
Share This
300x250 AD
300x250 AD
300x250 AD
Back to top