Slide
Slide
Slide
previous arrow
next arrow

ಅಕ್ರಮ ಮರಳು ದಾಸ್ತಾನಿನ ಮೇಲೆ ಡಿಸಿ ನೇತೃತ್ವದ ಅಧಿಕಾರಿಗಳ ದಾಳಿ

ಕುಮಟಾ: ಜಿಲ್ಲೆಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ದಾಸ್ತಾನು ಮತ್ತು ಅಕ್ರಮ ಮರಳು ಸಾಗಾಟ ನಡೆಸುವವರಿಗೆ ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ನೇತೃತ್ವದ ಅಧಿಕಾರಿಗಳ ತಂಡ ಜಿಲ್ಲೆಯಾದ್ಯಂತ ಅನಿರೀಕ್ಷಿತ ದಾಳಿ ನಡೆಸಿ, ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಮರಳು ಮತ್ತು ಮರಳು ಸಾಗಾಟದ…

Read More

ಹಲಸಿನಕೈಯಲ್ಲಿ ವಿಜಯ ದಶಮಿ ಪ್ರಸಂಗ ಯಶಸ್ವಿ

ಶಿರಸಿ: ತಾಲೂಕಿನ ಹಲಸಿನಕೈ ಅಣ್ಣಪ್ಪ ನಾಯಕರ ಮನೆಯ ಕಾಳಿಕಾಂಬಾ ದೇವಸ್ಥಾನದಲ್ಲಿ ವೀರಮಾರುತಿ ಕದಂಬೇಶ್ವರ ಯಕ್ಷಗಾನ ಮಂಡಳಿಯಿಂದ ಅತಿಥಿ ಕಲಾವಿದರೊಂದಿಗೆ ಕರ್ಣಪರ್ವ ತಾಳಮದ್ದಲೆ ಸಂಪನ್ನಗೊಂಡಿತು. ಕಳೆದ 20 ವರ್ಷಗಳಿಂದ ಅಣ್ಣಪ್ಪ ನಾಯಕರ ಕುಟುಂಬದವರು ವಿಜೃಂಭಣೆಯಿಂದ ನವರಾತ್ರಿ ಆಚರಿಸಿ ವಿಜಯದಶಮಿಯ ದಿನ…

Read More

ಅ.29ಕ್ಕೆ ಭೈರುಂಭೆಯಲ್ಲಿ ‘ಟೆಕ್ನೋಲೋಕ’, ‘ನಮ್ಮ ನಿಮ್ಮೊಳಗೊಬ್ಬ’ ನಾಟಕ ಪ್ರದರ್ಶನ

ಶಿರಸಿ: ಶ್ರೀ ಶಾರದಾಂಬಾ ಶಿಕ್ಷಣ ಹಾಗೂ ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ರಿ) ಭೈರುಂಭೆ, ಮತ್ತು ಗೆಳೆಯರ ಬಳಗ ಭೈರುಂಭೆ (ರಿ) ಇವರ ಸಂಯುಕ್ತ ಆಶ್ರಯದಲ್ಲಿ ಅ.29, ಭಾನುವಾರ ಸಂಜೆ 5.45 ರಿಂದ 9.15 ರವರೆಗೆ ಹುಳಗೋಳ ಸೇವಾ ಸಹಕಾರಿ…

Read More

ಏಕಾಗ್ರ ಚಿತ್ತದಿಂದ ಓದಿದರೆ ಯಾವುದೇ ಗುರಿಯನ್ನು ಮುಟ್ಟಬಹುದು: ವಿನಾಯಕ ಪ್ರಭು

ಕುಮಟಾ: “ವಿದ್ಯಾರ್ಥಿಗಳು ತಮಗೆ ಸಿಗುವ ಸಮಯವನ್ನು ಸರಿಯಾಗಿ ಸದುಪಯೋಗ ಪಡಿಸಿಕೊಂಡು ನಿತ್ಯ ನಿರಂತರ ಏಕಾಗ್ರ ಚಿತ್ತದಿಂದ ಓದಿದರೆ ಮುಂದೆ ಬರುವ ಜೆಇಇ, ನೀಟ್, ಕೆಸಿಇಟಿ ಅಥವಾ ವಾರ್ಷಿಕ ಪರೀಕ್ಷೆಯನ್ನು ಸುಲಭವಾಗಿ ಎದುರಿಸಿ ಉತ್ತಮ ಅಂಕಗಳಿಸಿ ತಮ್ಮ ಗುರಿಯನ್ನು ತಲುಪಲು…

Read More

ನಿಯಂತ್ರಣ ತಪ್ಪಿ ಬೈಕ್’ನಿಂದ ಬಿದ್ದ ಸವಾರ: ಸ್ಥಳದಲ್ಲಿಯೇ ದುರ್ಮರಣ

ಶಿರಸಿ: ತಾಲೂಕಿನ ಕುಮಟಾ ರಸ್ತೆಯ ಸಹಸ್ರಹಳ್ಳಿ ಸಮೀಪ ಬೈಕ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಪರಿಣಾಮ ಬೈಕ್ ಸವಾರ ಗಣಪತಿ ದೇವರು ಭಟ್ ಸ್ಥಳದಲ್ಲಿಯೇ ದುರ್ಮರಣಕ್ಕೀಡಾದ ಘಟನೆ ಶುಕ್ರವಾರ ನಡೆದಿದೆ.

Read More

ಶಿರಸಿ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ಲಂಚ ಪಡೆದ ಆರೋಪ: ಲೋಕಾಯುಕ್ತ ದಾಳಿ

ಶಿರಸಿ: ನಗರದ ಮಿನಿ ವಿಧಾನಸೌಧದಲ್ಲಿರುವ ಸಬ್ ರಿಜಿಸ್ಟ್ರಾರ್ ಕಛೇರಿ ಮೇಲೆ ಲೋಕಾಯುಕ್ತ ಪೋಲೀಸರು ಶುಕ್ರವಾರ ದಾಳಿ ನಡೆಸಿದ್ದಾರೆ. ದಾಸನಕೊಪ್ಪದ ಬಸವರಾಜ ನಂದಿಕೇಶ್ವರ ಮಠ ಎಂಬುವವರು ನೀಡಿದ ದೂರಿನಲ್ಲಿ ಉಪನೋಂದಣಾಧಿಕಾರಿಗಳ ಕಛೇರಿಯಲ್ಲಿ ಜಗಜ್ಯೋತಿ ವೀರಶೈವ ಸಮಿತಿಯಿಂದ 15 ಸಾವಿರ ರೂ.…

Read More

ಶಿರಸಿ ಸಬ್ ರಿಜಿಸ್ಟ್ರಾರ್ ಕಛೇರಿ ಮೇಲೆ ಲೋಕಾಯುಕ್ತ ದಾಳಿ

ಶಿರಸಿ: ನಗರದ ಮಿನಿ ವಿಧಾನಸೌಧದಲ್ಲಿರುವ ಸಬ್ ರಿಜಿಸ್ಟ್ರಾರ್ ಕಛೇರಿ ಮೇಲೆ ಲೋಕಾಯುಕ್ತ ಶುಕ್ರವಾರ ದಾಳಿ ನಡೆಸಿದೆ. ಕಛೇರಿಯನ್ನು ಒಳ ಪ್ರವೇಶಿಸಿ ಬಾಗಿಲು ಹಾಕಿಕೊಂಡು ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿಗಳು ಬರಬೇಕಿದೆ.

Read More

ಗೋಕರ್ಣ ಕಡಲತೀರದಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳ ರಾಶಿ

ಗೋಕರ್ಣ: ಸರಣಿ ರಜೆಯ ಹಿನ್ನೆಲೆಯಲ್ಲಿ ಗೋಕರ್ಣಕ್ಕೆ ಭಕ್ತ ಸಾಗರವೇ ಹರಿದುಬಂದಿದೆ. ಶಕ್ತಿಯೋಜನೆಯಿಂದಾಗಿ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗಗಳಿಂದ ಅತಿಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಇದರ ಜತೆಗೆ ರಾಜ್ಯದ ನಾನಾ ಭಾಗಗಳಿಂದಲೂ ಭಕ್ತ ಆಗಮನವಾಗಿತ್ತು. ಆದರೆ ಸ್ಥಳೀಯ ಗ್ರಾ.ಪಂ.ನವರು…

Read More

ಚಿಕ್ಕನಗೋಡಲ್ಲಿ ಅರಣ್ಯ ಸಿಬ್ಬಂದಿಗಳ ದೌರ್ಜನ್ಯ: ಕ್ರಮ ಜರುಗಿಸಲು ಉಸ್ತುವಾರಿ ಸಚಿವರಿಗೆ ಆಗ್ರಹ

ಹೊನ್ನಾವರ: ಅರಣ್ಯ ಸಿಬ್ಬಂದಿಗಳಿಂದ ಹೊನ್ನಾವರ ತಾಲೂಕಿನ, ಚಿಕ್ಕನಗೋಡ ಗ್ರಾಮ ಪಂಚಾಯತ ವ್ಯಾಪ್ತಿಯ, ಈಶ್ವರ ಗೌಡ ಕುಟುಂಬದ ಮೇಲೆ ದೌರ್ಜನ್ಯವೆಸಗಿರುವುದು ವಿಷಾದಕರ. ಕಾನೂನು ಬಾಹಿರ ಕೃತ್ಯವೆಸಗಿದ ಅರಣ್ಯ ಸಿಬ್ಬಂದಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ಯಲ್ಲಾಪುರ ತಾಲೂಕ ಅರಣ್ಯ…

Read More

ಕಸ್ತೂರಿ ರಂಗನ್ ವರದಿ: ಹೊನ್ನಾವರದಲ್ಲಿ 19 ಗ್ರಾ.ಪಂ, 46 ಹಳ್ಳಿ ಅತೀ ಸೂಕ್ಷ್ಮ ಪ್ರದೇಶ

ಹೊನ್ನಾವರ: ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಕಸ್ತೂರಿ ರಂಗನ್ ವರದಿ ಕರಡು ಪ್ರಕಟಣೆಯಲ್ಲಿ ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಿರುವ ಹಳ್ಳಿಗಳನ್ನು ಸೇರಿಸಲು ವಿರೋಧಿಸಿ, ಆಕ್ಷೇಪಣೆಯ ನಿರ್ಣಯವನ್ನು ಗ್ರಾಮ ಪಂಚಾಯತ ಸಭೆಯಲ್ಲಿ ನಿರ್ಣಯಿಸಲು ಆಗ್ರಹಿಸಿ ಹೊನ್ನಾವರ ತಾಲೂಕಿನ ಏಂಟು ಗ್ರಾಮ ಪಂಚಾಯತ…

Read More
Back to top