Slide
Slide
Slide
previous arrow
next arrow

‘ಹಾವಿನ ಹಂದರದಿಂದ ಹೂವ ತಂದವರು’ ಕಾದಂಬರಿ ಲೋಕಾರ್ಪಣೆ

ಸಿದ್ದಾಪುರ: ಸ್ಥಳೀಯ ಧರ್ಮಶ್ರೀ ಫೌಂಡೇಷನ್ ಇವರಿಂದ ಸತ್ಯಾಗ್ರಹಿ ತಿಮ್ಮಯ್ಯ ಹೆಗಡೆ ಹೂವಿನಮನೆ ಇವರು ಪಾಲ್ಗೊಂಡ ಕರನಿರಾಕರಣೆ ಚಳುವಳಿಯನ್ನು ನೆನಪಿಸುವ ‘ಹಾವಿನ ಹಂದರದಿಂದ ಹೂವ ತಂದವರು’ ಕಾದಂಬರಿ ಲೋಕಾರ್ಪಣೆ ಪಟ್ಟಣದ ಶಂಕರಮಠದ ಸಭಾಂಗಣದಲ್ಲಿ ಅ.3ರಂದು ಮಧ್ಯಾಹ್ನ 3ಕ್ಕೆ ನಡೆಯಲಿದೆ ಎಂದು…

Read More

ಹೊನೆಗುಡಿ ಕಡಲತೀರ‌‌ ಸ್ವಚ್ಛತಾ ಕಾರ್ಯ

ಅಂಕೋಲಾ: ಪ್ರಧಾನಮಂತ್ರಿ ಖನಿಜ ಕ್ಷೇತ್ರ ಕಲ್ಯಾಣ ಯೋಜನೆಯ ಜಿಲ್ಲಾ ಖನಿಜ ಪ್ರತಿಷ್ಠಾನ ಸಮಿತಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಾರವಾರ, ಅಂಕೋಲಾ, ಕುಮಟಾ ಕಲ್ಲು ಕ್ರಷರ್ ಮತ್ತು ಕ್ವಾರಿ ಮಾಲಿಕರ ಅಸೋಸಿಯೇಷನ್ ವತಿಯಿಂದ ತಾಲೂಕಿನ ನದಿಭಾಗ ಹೊನೆಗುಡಿ…

Read More

CISCE ನ್ಯಾಷನಲ್ ಗೇಮ್ಸ್: ಕರ್ನಾಟಕ ರಿಲೇ ತಂಡ ದ್ವಿತೀಯ

‘ಖೇಲೋ ಇಂಡಿಯಾ’ ನಿರೀಕ್ಷೆಯಲ್ಲಿ ಬೆಳ್ಳಿ ವಿಜೇತೆ ಬೇರೊಳ್ಳಿಯ ಜೆನಿಶಾ ಹೊನ್ನಾವರ : ಹೈದರಾಬಾದ್‌ನ ಮಲಕಪೇಟ್‌ನಲ್ಲಿ ನಡೆದ CISCE ನ್ಯಾಷನಲ್ ಗೇಮ್ಸ್ & ಸ್ಪೋರ್ಟ್ಸ್ ಕ್ರೀಡಾಕೂಟದಲ್ಲಿ ಕರ್ನಾಟಕದ 14 ವರ್ಷದೊಳಗಿನ ಬಾಲಕಿಯರ 4×100 ರಿಲೇ ತಂಡವು ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟು…

Read More

ಬಿಕಾಂ ಪದವಿ: ಚಿನ್ನ ಬಾಚಿದ ಮೇಧಾ ಭಟ್

ಹೊನ್ನಾವರ: ತಾಲೂಕಿನ ಮಲ್ನಾಡ್ ಪ್ರೊಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನಲ್ಲಿ 2023-24 ನೇ ಸಾಲಿನ ಬಿ.ಕಾಂ ಪದವಿಯನ್ನು ಅಧ್ಯಯನ ಮಾಡಿರುವ ಕು.ಮೇಧಾ ಬಾಲಚಂದ್ರ ಭಟ್ ಇವಳು ಕರ್ನಾಟಕ ವಿಶ್ವವಿದ್ಯಾಲಯದ ಮಟ್ಟದಲ್ಲಿ 4 ಚಿನ್ನದ ಪದಕ…

Read More

ಶರಾವತಿ ಕುಡಿಯುವ ನೀರಿನ ಯೋಜನೆಯ ಸಂಪರ್ಕ‌ ಕಾಮಗಾರಿ ಪೂರ್ಣಗೊಳಿಸಲು‌ ಸೂಚನೆ

ಹೊನ್ನಾವರ ಪ.ಪಂ. ಸಾಮಾನ್ಯ ಸಭೆಯಲ್ಲಿ ನೆನೆಗುದಿಗೆ ಬಿದ್ದ ಕಾಮಗಾರಿ ಕುರಿತು ಚರ್ಚೆ ಹೊನ್ನಾವರ: ಶರಾವತಿ ಕುಡಿಯುವ ನೀರಿನ ಯೋಜನೆಯಿಂದ ಪಟ್ಟಣಕ್ಕೆ ಸರಬರಾಜಾಗುತ್ತಿರುವ ನೀರಿನ ಸಂಪರ್ಕವನ್ನು ಇನ್ನೂ ನೀಡದೆ ಇರುವ ಕಡೆ ಸಂಪರ್ಕ ಕಲ್ಪಿಸುವಂತೆ ಹೊನ್ನಾವರ ಪಟ್ಟಣ ಪಂಚಾಯತ ಸರ್ವ…

Read More

ಕಸ್ತೂರಿರಂಗನ್ ವರದಿಗೆ ಸಚಿವ ಸಂಪುಟದಿಂದ ತಿರಸ್ಕಾರ

ರಾಜ್ಯ ಸರ್ಕಾರದ ಕ್ರಮಕ್ಕೆ ಸ್ವಾಗತ: ರವೀಂದ್ರ ನಾಯ್ಕ ಶಿರಸಿ: ಪಶ್ಚಿಮ ಘಟ್ಟದ ಸೂಕ್ಷ್ಮ ಪರಿಸರ ಕ್ಷೇತ್ರವನ್ನು ಗುರುತಿಸುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಪ್ರಸ್ತಾಪಿಸಿದ ಕಸ್ತೂರಿರಂಗನ್ ವರದಿಗೆ ಸಚಿವ ಸಂಪುಟವು ತಿರಸ್ಕರಿಸಲು ತೀರ್ಮಾನಿಸಿದ್ದು, ರಾಜ್ಯ ಸರ್ಕಾರದ ಜನಪರ ನಿಲುವಿಗೆ ರಾಜ್ಯ…

Read More

ಪೊಲೀಸ್ ಠಾಣೆಗೆ ಕಂಪ್ಯೂಟರ್, ಪ್ರಿಂಟರ್ ಕೊಡುಗೆ

ದಾಂಡೇಲಿ : ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯೂ ಸಿ.ಎಸ್.ಆರ್ ಯೋಜನೆಯಡಿಯಲ್ಲಿ ದಾಂಡೇಲಿ ನಗರ ಪೊಲೀಸ್ ಠಾಣೆಗೆ ಎರಡು ಕಂಪ್ಯೂಟರ್ ಹಾಗೂ ಪ್ರಿಂಟರನ್ನು ಕೊಡುಗೆಯಾಗಿ ನೀಡಿತು. ಈ ಸಂದರ್ಭದಲ್ಲಿ ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ರಾಘವೇಂದ್ರ ಜೆ.ಆರ್ ಮತ್ತು…

Read More

2024ನೇ ಸಾಲಿನ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪ್ರಕಟ

ಪ್ರೊ.ಜಿ.ಬಿ.ಶಿವರಾಜು, ಹೊಸರಿತ್ತಿ ಗಾಂಧಿ ಗ್ರಾಮೀಣ ಗುರುಕುಲ ವಸತಿ ಶಾಲೆಗೆ ಗೌರವ ಕಾರವಾರ: ಕರ್ನಾಟಕ ರಾಜ್ಯ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮೂಲಕ ಪ್ರತಿವರ್ಷ ನೀಡುವ ಪ್ರತಿಷ್ಠಿತ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಗೆ ಪ್ರಸಕ್ತ ಸಾಲಿನಲ್ಲಿ ಹಿರಿಯ…

Read More

ಕ್ರೀಡಾಕೂಟ: ಜೆಎಂಜೆ ವಿದ್ಯಾರ್ಥಿಗಳ ಸಾಧನೆ

ಶಿರಸಿ: 2024-25 ನೇ ಸಾಲಿನ ಪದವಿ ಪೂರ್ವ ಕಾಲೇಜುಗಳ ಕ್ರೀಡಾ ಕೂಟದಲ್ಲಿ ಜೆ.ಎಂ.ಜೆ ಕಾಲೇಜು ವಿದ್ಯಾರ್ಥಿಗಳ ಸಾಧನೆ ಪದವಿ ಪೂರ್ವ ಕಾಲೇಜುಗಳ ತಾಲೂಕಾ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಿದ್ದಾರೆ. ಬಾಲಕಿಯರ ವಿಭಾಗ ಕಬ್ಬಡ್ಡಿ ಪ್ರಥಮ, ಟೆನಿಕ್ವಾಯಟ್‌ ಪ್ರಥಮ ಖೋಖೋ ದ್ವಿತೀಯ…

Read More

ಹೊಸಳ್ಳಿ ಹಾಲು ಉತ್ಪಾದಕ ಸಂಘಕ್ಕೆ 92 ಸಾವಿರ ರೂ. ಲಾಭ

ಸಿದ್ದಾಪುರ: ತಾಲೂಕಿನ ಹೊಸಳ್ಳಿ ಹಾಲು ಉತ್ಪಾದಕರ ಸಹಕಾರಿ ಸಂಘ 2023-24ನೇ ಸಾಲಿನಲ್ಲಿ 92ಸಾವಿರ ರೂ. ನಿಕ್ಕಿ ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ನಾಗಪತಿ ಡಿ.ನಾಯ್ಕ ಹೇಳಿದರು. ಸಂಘದ ಕಚೇರಿಯಲ್ಲಿ ನಡೆದ ವಾರ್ಷಿಕ ಸರ್ವಸಾಧಾರಣ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.…

Read More
Back to top