ಆರೋಗ್ಯ, ಶಿಕ್ಷಣಕ್ಕೆ ಮೊದಲ ಆದ್ಯತೆ : ಆರ್.ವಿ. ದೇಶಪಾಂಡೆ ದಾಂಡೇಲಿ : ಆರೋಗ್ಯ ಮತ್ತು ಶಿಕ್ಷಣಕ್ಕೆ ಮೊದಲ ಆದ್ಯತೆಯನ್ನು ನೀಡುತ್ತಾ ಬಂದಿದ್ದೇವೆ. ಸಮೃದ್ಧ ಆರೋಗ್ಯದಿಂದ ಮತ್ತು ಶಿಕ್ಷಣದಿಂದ ರಾಷ್ಟ್ರದ ಪ್ರಗತಿ ಸುಲಭ ಸಾಧ್ಯ. ಈ ನಿಟ್ಟಿನಲ್ಲಿ ಆರೋಗ್ಯಕ್ಕೆ ಮತ್ತು…
Read Moreಚಿತ್ರ ಸುದ್ದಿ
ವೃಕ್ಷಾರೋಪಣ: ವೃಕ್ಷ ಕೃಷಿ ಹಾಗೂ ಬೆಟ್ಟ ಅಭಿವೃದ್ಧಿ ಯೋಜನೆಗೆ ನಿರ್ಧಾರ
ಸಿದ್ದಾಪುರ : ಇತ್ತೀಚೆಗೆ ತಾಲೂಕಿನ ಹೇರೂರು ಸಮೀಪ ನೆಲಮಾವು ಮಠದಲ್ಲಿ ನಡೆದ ಬೃಹತ್ ವೃಕ್ಷಾರೋಪಣ ಶಿಬಿರದಲ್ಲಿ, ಶ್ರೀಮಠದ ಭಕ್ತರು ಹಣ್ಣು,ಸಂಬಾರು ವೃಕ್ಷಗಳನ್ನು ನೆಲಮಾವು ಕೃಷಿಕ್ಷೇತ್ರದಲ್ಲಿ ನೆಟ್ಟರು. ಈ ಸಂದರ್ಭದಲ್ಲಿ ನಡೆದ ಹಸಿರು ಸಮಾರಂಭದಲ್ಲಿ ಶ್ರೀಮನ್ನೆಲೆಮಾವು ಮಠದ ಪರಮಪೂಜ್ಯ ಶ್ರೀ…
Read Moreಕಾಳಮ್ಮದೇವಿ ದರ್ಶನ
ಯಲ್ಲಾಪುರ: ಪಟ್ಟಣದ ಕಾಳಮ್ಮನಗರದ ಕಾಳಮ್ಮ ದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಮೊದಲ ದಿನವಾದ ಗುರುವಾರ ದೇವರಿಗೆ ಮಾಡಿದ ವಿಶೇಷ ಅಲಂಕಾರ ಗಮನ ಸೆಳೆಯಿತು.
Read Moreನವರಾತ್ರಿ ಕವಡಿಕೆರೆ ದುರ್ಗಾದೇವಿ ದರ್ಶನ
ಯಲ್ಲಾಪುರ: ತಾಲೂಕಿನ ಕವಡಿಕೆರೆಯ ದುರ್ಗಾದೇವಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಗುರುವಾರ ಪ್ರಾರಂಭವಾಯಿತು. ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.
Read Moreಸರ್ಕಾರಿ ಉರ್ದು ಶಾಲೆ ಪ್ರಾರಂಭಿಸಲು ಆಗ್ರಹ: ಮನವಿ ಸಲ್ಲಿಕೆ
ಯಲ್ಲಾಪುರ: ತಾಲೂಕಿನ ಕಿರವತ್ತಿ ಗ್ರಾಪಂ ವ್ಯಾಪ್ತಿಯ ಗುಡಂದೂರಿನಲ್ಲಿ ಶಾಲಾ ಮಕ್ಕಳ ಅನುಕೂಲಕ್ಕಾಗಿ ಗುಡಂದೂರಿನಲ್ಲಿ ಸರಕಾರಿ ಉರ್ದು ಶಾಲೆಯನ್ನು ಪ್ರಾರಂಭಿಸಬೇಕೆಂದು ಆಗ್ರಹಿಸಿ ಸ್ಥಳೀಯ ನಾಗರಿಕರು ಗುರುವಾರ ಪಟ್ಟಣದ ಅಂಬೇಡ್ಕರ್ ಸರ್ಕಲ್ ನಿಂದ ಬಿಇಒ ಕಚೇರಿಯ ವರೆಗೆ ಸಾಂಕೇತಿಕ ಮೆರವಣಿಗೆ ನಡೆಸಿ…
Read More“ಅಷ್ಟ ಮಂಗಲ ಒಂದು ಚಿಂತನೆ” ಉಪನ್ಯಾಸ ನೀಡಿದವಿ.ರಘುಪತಿ ಭಟ್
ಶಿರಸಿ: ಚೆನ್ನಾಗಿ ಬಾಳಿ ಬದುಕಿದ ಕುಟುಂಬ ಕ್ರಮೇಣ ಯಾವುದೋ ಕಾರಣದಿಂದ ಅಧಃಪತನಕ್ಕೆ ಬಲಿಯಾಗುತ್ತದೆ, ಉಚ್ಛ್ರಾಯ ಸ್ಥಿತಿಯಲ್ಲಿದ್ದ ದೇವಸ್ಥಾನವೊಂದು ತೇಜಸ್ಸು ಕಳೆದುಕೊಂಡು ಪಾಳು ಬೀಳುತ್ತದೆ. ಹೀಗಾದಾಗ ಮನೆಯ ಯಜಮಾನ ಅಥವಾ ದೇವಸ್ಥಾನದ ಮೊಕ್ತೇಸರರು ಅಷ್ಟ ಮಂಗಲದ ಪ್ರಶ್ನೆಯ ಮೂಲಕ ಪುನಃ…
Read Moreಶ್ರೀನಿಕೇತನದಲ್ಲಿ ಗಾಂಧಿ ಜಯಂತಿ, ಶಾಸ್ತ್ರೀಜಿ ಜಯಂತಿ
ಶಿರಸಿ: ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಶ್ರೀನಿಕೇತನ ಶಾಲೆ, ಇಸಳೂರಿನಲ್ಲಿ ಅ.2, ಬುಧವಾರದಂದು ಗಾಂಧಿ ಜಯಂತಿ ಹಾಗೂ ಶಾಸ್ತ್ರೀಜಿ ಜಯಂತಿಯನ್ನು ಆಚರಿಸಲಾಯಿತು. ದೇಶಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಸಿದ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಹಾಗೂ ಮಾಜಿಪ್ರಧಾನಿ…
Read Moreಯುವ ಲೇಖಕ ಪ್ರಮೋದ್‌ಗೆ ‘ಯುವ ಮಲೆನಾಡ ಪುರಸ್ಕಾರ’
ಕುಮಟಾ: ನಾಡಿನ ಹೆಸರಾಂತ ಯುವ ಲೇಖಕ ಕುಮಟಾದ ಪ್ರಮೋದ ಮೋಹನ್ ಹೆಗಡೆ ಹೆರವಟ್ಟ ಅವರಿಗೆ ಯುವ ಮಲೆನಾಡ ಪುರಸ್ಕಾರ ಪ್ರದಾನ ಮಾಡಲಾಯಿತು. ಈಗಾಗಲೇ ಪದಚಿಹ್ನ ನಾಮದಲ್ಲಿ ಮೈಸೂರ ಪಾಕ್ ಹುಡುಗ, ನಿಮ್ಮದೀ ನೆಮ್ಮದಿ, ಸಪ್ನಗಿರಿ ಡೈರಿ, ಮಾಯಾನಿಕೇತನ ಅಷ್ಟಾವಕ್ರ…
Read Moreಗಾಂಧೀ ಜಯಂತಿ: ಶಾಂತಿ ಸಂದೇಶ ಸಾರಿದ ಶಿರಸಿ ನಗರ ಪೋಲೀಸರು
ಶಿರಸಿ: ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿರವರ 155ನೇ ಜಯಂತಿಯನ್ನು ಆಚರಿಸಲಾಯಿತು.ಮಹಾತ್ಮ ಗಾಂಧೀಜಿಯವರ ಜನ್ಮದಿನವನ್ನು ಅಂತರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಘೋಷಿಸಿದ ಹಿನ್ನಲೆಯಲ್ಲಿ ಶಾಂತಿಯ ಸಂಕೇತವಾಗಿ ಠಾಣೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಬಿಳಿ ಬಣ್ಣದ ಪಟ್ಟಿಯನ್ನು…
Read Moreಮುಂಜಾಗೃತೆ ವಹಿಸಿದರೆ ಎಲೆಚುಕ್ಕೆ ರೋಗ ನಿಯಂತ್ರಣ ಸಾಧ್ಯ: ಡಾ. ವಿನಾಯಕ ಹೆಗಡೆ
ಶಿರಸಿ: ಎಲೆಚುಕ್ಕೆ ರೋಗವು ಅಡಕೆ ಬೆಳೆಗೆ ಮಾರಕ ರೋಗವಾಗಿದೆ. ಹಾಗೆಂದ ಮಾತ್ರಕ್ಕೆ ರೈತರು ಹತಾಶರಾಗಿ ಕೈ ಕಟ್ಟಿ ಕುಳಿತುಕೊಳ್ಳಬೇಕಾಗಿಲ್ಲ. ಈ ಬಗ್ಗೆ ಜಾಗೃತೆ ವಹಿಸಬೇಕೆಂದು ವಿಟ್ಲದ ತೋಟಗಾರಿಕಾ ಸಂಶೋಧನಾ ಕೇಂದ್ರದ(ಸಿ.ಪಿ.ಸಿ.ಆರ್.ಐ) ವಿಜ್ಞಾನಿ ಡಾ. ವಿನಾಯಕ ಹೆಗಡೆ ಹೇಳಿದರು. ಅವರು…
Read More