ಹೊನ್ನಾವರ: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಟೋಲ್ ಗೇಟ್ ಬಳಿ ಬುಧವಾರ ನಡೆದ ಅಂಬ್ಯುಲೆನ್ಸ್ ಅಪಘಾತದಲ್ಲಿ ನಿಧನರಾದ ನಾಲ್ವರಲ್ಲಿ ಮೂವರ ಅಂತ್ಯಕ್ರಿಯೆ ಹಾಡಗೇರಿಯಲ್ಲಿ, ಓರ್ವರದ್ದು ಬಳ್ಕೂರ್‌ನಲ್ಲಿ ನಡೆಯಿತು. ನಡೆದ ಅಂಬ್ಯುಲೆನ್ಸ್ ಅಪಘಾತದಲ್ಲಿ ತಾಲೂಕಿನ ಹಾಡಗೇರಿ ಗ್ರಾಮದ ಗಜಾನನ…
Read Moreಕ್ರೈಮ್ ನ್ಯೂಸ್
ಅಕ್ರಮವಾಗಿ ಇರಿಸಿಕೊಂಡಿದ್ದ ನಾಡಬಂದೂಕು ಪೊಲೀಸರ ವಶ: ಆರೋಪಿ ಪರಾರಿ
ಯಲ್ಲಾಪುರ: ಅಕ್ರಮವಾಗಿ ಇರಿಸಿಕೊಂಡಿದ್ದ ಒಂಟಿ ನಳಿಕೆಯ ನಾಡಬಂದೂಕನ್ನು ಪೊಲೀಸರು ವಶಪಡಿಸಿಕೊಂಡ ಘಟನೆ ತಾಲೂಕಿನ ನಂದೊಳ್ಳಿ ಸಮೀಪದ ಹುಲಗಾನಿನಲ್ಲಿ ನಡೆದಿದೆ. ಹುಲಗಾನಿನ ಗೋಪಾಲಕೃಷ್ಣ ನಾರಾಯಣ ನಾಯ್ಕ ಎಂಬಾತ ಮನೆಯ ಪಕ್ಕದ ಶೆಡ್ ನಲ್ಲಿ ಅಕ್ರಮವಾಗಿ ನಾಡಬಂದೂಕು ಇರಿಸಿಕೊಂಡಿದ್ದ. ಖಚಿತ ಮಾಹಿತಿಯ ಮೇರೆಗೆ…
Read Moreಮನೆ ಮುಂಬಾಗಿಲು ಮುರಿದು ಚಿನ್ನಾಭರಣ ದೋಚಿದ ಕಳ್ಳರು
ಮುರುಡೇಶ್ವರ: ಮಾವಳ್ಳಿ-1 ರ ಜನತಾ ಕಾಲೋನಿಯಲ್ಲಿ ಮನೆಯ ಬಾಗಿಲು ಮುರಿದು ಮನೆಯಲ್ಲಿದ್ದ ಸುಮಾರು 50 ರಿಂದ 60 ಗ್ರಾಂ ತೂಕದ ಚಿನ್ನಾಭರಣ ಕದ್ದು ಪರಾರಿಯಾಗಿರುವ ಘಟನೆ. ನಡೆದಿದೆ. ಮಾದೇವ ಈರಪ್ಪ ನಾಯ್ಕ ಎನ್ನುವವರ ಮನೆ ಕಳ್ಳತನವಾಗಿದೆ. ಕಳೆದ 15…
Read Moreಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾದ ಅಂಬ್ಯುಲೆನ್ಸ್: ಮೂವರ ದುರ್ಮರಣ
ಶಿರೂರು: ಅತೀ ವೇಗದಿಂದ ಬಂದ ಅಂಬುಲೈನ್ಸ್ ವೊಂದು ನಿಯಂತ್ರಣ ತಪ್ಪಿ ಶಿರೂರು ಟೋಲ್ ಸಮೀಪದ ಕಂಬಕ್ಕೆ, ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಅಪಘಾತದಿಂದಾಗಿ ಹೊನ್ನಾವರದ ವ್ಯಕ್ತಿ ಸೇರಿ ಮೂವರು ದುರ್ಮರಣಕ್ಕೀಡಾಗಿದ್ದಾರೆ. ಹೊನ್ನಾವರದ ಶ್ರೀದೇವಿ ಆಸ್ಪತ್ರೆಯ ರೋಗಿಗಳನ್ನು ಸಾಗಿಸುವ ಅಂಬ್ಯುಲೆನ್ಸ್ ಇದಾಗಿದ್ದು…
Read Moreಮೆಡಿಸಿನ್ ನೆಪದಲ್ಲಿ ಮದ್ಯ ಸಾಗಾಟ:ಓರ್ವ ಆರೋಪಿಯ ಸಮೇತ 26 ಲಕ್ಷದ ಮದ್ಯ ವಶಕ್ಕೆ
ಕಾರವಾರ: ಮೆಡಿಸಿನ್ ಸಾಗಾಟದ ನೆಪದಲ್ಲಿ ಲಾರಿಯಲ್ಲಿ ಅಕ್ರಮವಾಗಿ ಗೋವಾದಿಂದ ಸಾಗಿಸುತ್ತಿದ್ದ ಬೃಹತ್ ಮೊತ್ತದ ಗೋವಾ ಮದ್ಯವನ್ನ ಓರ್ವ ಆರೋಪಿಯ ಸಮೇತ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ…
Read Moreಬೈಕ್,ಕ್ರೂಸರ್ ಮಧ್ಯೆ ಡಿಕ್ಕಿ:ಗಂಭೀರ ಗಾಯಗೊಂಡ ಬೈಕ್ ಸವಾರ
ಮುಂಡಗೋಡ: ಬೈಕ್ ಹಾಗೂ ಕ್ರೂಸರ್ ಮಧ್ಯೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಇಂದೂರ ಗ್ರಾಮದ ಸಮೀಪ ನಡೆದಿದೆ. ಮಲ್ಲೇಶ ದೊಡ್ಡಮನಿ ಗಾಯಗೊಂಡ ಬೈಕ್ ಸವಾರ. ತಾಲೂಕಿನ ಇಂದೂರ ಗ್ರಾಮದಿಂದ ಮುಂಡಗೋಡ ಕಡೆಗೆ ಹೊರಡುತ್ತಿದ್ದ…
Read Moreಬಸ್-ಕಾರ್ ಮುಖಾಮುಖಿ ಡಿಕ್ಕಿ:ಕಾರ್ ಚಾಲಕನಿಗೆ ಗಾಯ
ಶಿರಸಿ: ಸಾರಿಗೆ ಸಂಸ್ಥೆ ಬಸ್ ಮತ್ತು ಕಾರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ ತಾಲೂಕಿನ ಹೆಗಡೆಕಟ್ಟಾ ಮುಖ್ಯ ರಸ್ತೆಯ ಕಲ್ಮನೆ ಕ್ರಾಸ್ ಬಳಿ ಸಂಭವಿಸಿದೆ. ಹೆಗಡೆಕಟ್ಟಾ ಕಡೆಯಿಂದ ಶಿರಸಿಗೆ ಬರುತ್ತಿದ್ದ ಸಾರಿಗೆ ಸಂಸ್ಥೆ ಬಸ್ ಗೆ ಶಿರಸಿ…
Read Moreಡೀಸೆಲ್ ಕದ್ದ ಅಂತರರಾಜ್ಯ ಕಳ್ಳರು ಅಂದರ್
ಯಲ್ಲಾಪುರ: ಪಟ್ಟಣದ ಹಳಿಯಾಳಕ್ರಾಸ್ ಬಳಿ ಲಾರಿಯನ್ನು ನಿಲ್ಲಿಸಿಟ್ಟು ಚಾಲಕ ಮಲಗಿದ್ದ ವೇಳೆಯಲ್ಲಿ ಡಿಸೈಲ್ ಟ್ಯಾಂಕ್ ಮುಚ್ಚಳ ತೆಗೆದು 30,900 ರೂ ಮೌಲ್ಯದ 360 ಲೀಟರ್ ಡಿಸೈಲ್ ಕಳುವು ಮಾಡಿದ್ದ ಅಂತರಾಜ್ಯ ಕಳ್ಳರನ್ನು ಪೊಲೀಸರು ಶುಕ್ರವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿತರಾದ…
Read Moreಯುವಕರಿಬ್ಬರಿಗೆ ಅವಾಚ್ಯ ಶಬ್ದದಿಂದ ಬೈದು ಹಲ್ಲೆ
ಭಟ್ಕಳ: ತಾಲೂಕಿನ ಎಸಿ ಕಚೇರಿ ಸಮೀಪ ಇಬ್ಬರು ಯುವಕರನ್ನು ಅಡ್ಡಗಟ್ಟಿದ ವ್ಯಕ್ತಿಯೋರ್ವ ಅವಾಚ್ಯ ಶಬ್ದದಿಂದ ಬೈದು ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಹಲ್ಲೆಯಲ್ಲಿ ಗಾಯಗೊಂಡ ವ್ಯಕ್ತಿ ಕಿರಣಕುಮಾರ ಕೋಟೇಶ್ವರ ರಸ್ತೆಯ ಎ.ಎಂ.ಸಿ ಕಾಲೋನಿ ನಿವಾಸಿ ಎಂದು ತಿಳಿದು ಬಂದಿದೆ.…
Read Moreಕಾಳಮ್ಮಾನಗರದ ಕೆರೆಯಲ್ಲಿ ಮಹಿಳೆ ಶವ ಪತ್ತೆ:ತನಿಖೆ ಕೈಗೊಂಡ ಪೋಲಿಸರು
ಯಲ್ಲಾಪುರ:ಪಟ್ಟಣದ ಕಾಳಮ್ಮಾನಗರದ ಕೆರೆಯಲ್ಲಿ ಮಹಿಳೆಯೋರ್ವಳ ಶವ ಗುರುವಾರ ಪತ್ತೆಯಾಗಿದೆ.ಮೃತ ಮಹಿಳೆಯನ್ನು ಉದ್ಯಮನಗರದ ರಾಜೇಶ್ವರಿ ಪಾಂಡುರಂಗ ವರ್ಣೇಕರ್ (55) ಎಂದು ಗುರುತಿಸಲಾಗಿದೆ. ಉದ್ಯಮ ನಗರದವಳಾದ ಈಕೆ ಜುಲೈ 10ರ ರಾತ್ರಿಯಿಂದ ಕಾಣೆಯಾಗಿದ್ದಳು.ಕಾಣೆಯಾದ ಈಕೆ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದು, ಈಕೆಯ ಸಾವಿಗೆ…
Read More