ದಾಂಡೇಲಿ: ಅನ್ನಭಾಗ್ಯದ ಅಕ್ಕಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಾಲು ಸಹಿತ ವಶಪಡಿಸಿಕೊಂಡ ಘಟನೆ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಬರ್ಚಿ ಕ್ರಾಸ್ ಹತ್ತಿರದ ವಿಟ್ನಾಳದಲ್ಲಿ ಶನಿವಾರ ನಡೆದಿದೆ. ತಾಲೂಕಿನ ಗಾಂವಠಾಣ ನಿವಾಸಿ ಮಹಮ್ಮದ್ ಜಮೀಲ್…
Read Moreಕ್ರೈಮ್ ನ್ಯೂಸ್
ಬೈಕ್ ಗೆ ಗುದ್ದಿದ ಕಾರು:ಬೈಕ್ ಸವಾರನಿಗೆ ಗಂಭೀರ ಗಾಯ
ಅಂಕೋಲಾ: ಪಟ್ಟಣದ ಕೆ.ಎಲ್. ಇ ರಸ್ತೆಯ ನಾಡವರ ಸಭಾ ಭವನದ ಎದುರು ಬೈಕಿಗೆ ಕಾರು ಡಿಕ್ಕಿ ಹೊಡೆದು ವ್ಯಕ್ತಿಯೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ಸಂಭವಿಸಿದೆ. ಬೈಕ್ ಸವಾರ ಜಮಗೋಡ ನಿವಾಸಿ ಗೋಪಾಲ ಸುಕ್ರು ಗೌಡ (61) ಎನ್ನುವವರ ಬಲ…
Read Moreಬಸ್ ಡಿಕ್ಕಿ; ಬೈಕ್ ಸವಾರ ಗಂಭೀರ
ಶಿರಸಿ: ತಾಲ್ಲೂಕಿನ ಈಸಳೂರ ಬಳಿ ಸಾರಿಗೆ ಬಸ್ ಹಾಗೂ ಬೈಕಿನ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಬೈಕ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆ ಸೇರಿದ ಘಟನೆ ನಡೆದಿದೆ. ಶಿರಸಿಯಿಂದ ಹಾವೇರಿ ಕಡೆ ಹೋಗುತ್ತಿದ್ದ ಬಸ್ ಹಾಗೂ ಹಾವೇರಿ ಕಡೆಯಿಂದ ಶಿರಸಿ…
Read MoreKSRTC ಬಸ್ ನಲ್ಲಿ ಅಕ್ರಮವಾಗಿ ಗೋವಾ ಮದ್ಯ ಸಾಗಿಸುತ್ತಿದ್ದ ಇಬ್ಬರ ಬಂಧನ
ಕಾರವಾರ : ಅಬಕಾರಿ ಇಲಾಖೆ ಹಾಗೂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಸಾಗರ-ಪಣಜಿ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಅಕ್ರಮವಾಗಿ ಗೋವಾ ಮದ್ಯ ಸಾಗಿಸುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದು 1,27000 ಸಾವಿರ ಮೌಲ್ಯದ ದುಬಾರಿ ಬೆಲೆಯ ವಿವಿಧ ಬ್ರಾಂಡ್ ನ…
Read Moreಯುವತಿ ನಾಪತ್ತೆ; ಪೊಲೀಸ್ ಠಾಣೆಯಲ್ಲಿ ದೂರು ದಾಖಲು
ಮುಂಡಗೋಡ: ತಾಲೂಕಿನ ಮಳಗಿ ಗ್ರಾಮ ಪಂಚಾಯತ ವ್ಯಾಪ್ತಿಯ ಕೊಳಗಿ ಗ್ರಾಮದ ಯುವತಿಯೊಬ್ಬಳು ಮನೆಯ ಹಿತ್ತಲಲ್ಲಿ ಪಾತ್ರೆಗಳನ್ನು ತೊಳೆಯುತ್ತಿದ್ದವಳು ನಾಪತ್ತೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. 18 ವರ್ಷದ ಯವತಿ ಕಾಣೆಯಾದವಳಾಗಿದ್ದಾಳೆ. ಇವಳು ಜ.17ರಂದು ಸಂಜೆ 7ಗಂಟೆಯ ಸಮಯಕ್ಕೆ…
Read Moreಮುರುಡೇಶ್ವರ ಸಮುದ್ರದಲ್ಲಿ ಪ್ರವಾಸಿಗ ಮುಳುಗಿ ಸಾವು
ಮುರ್ಡೇಶ್ವರ: ಮುರುಡೇಶ್ವರ ಪ್ರವಾಸಕ್ಕೆಂದು ಬಂದಿದ್ದ ಪ್ರವಾಸಿಗ ಸಮುದ್ರಲ್ಲಿ ಈಜಲು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ನಡೆದಿದೆ. ಹಾವೇರಿಯ ಅಕ್ಕಿಆಲೂರಿನ ಮುತ್ತಪ್ಪಾ ಲಿಂಗಪ್ಪ ಸುಣಗಾರ ಮೃತ ಪ್ರವಾಸಿಗ ಎಂದು ತಿಳಿದು ಬಂದಿದೆ. ಈತ ತನ್ನ ಸ್ನೇಹಿತರೊಂದಿಗೆ ಮುರ್ಡೇಶ್ವರಕ್ಕೆ ಪ್ರವಾಸಕ್ಕೆ…
Read Moreಅಪ್ರಾಪ್ತ ಬಾಲಕಿ ಅಪಹರಣ; ದೂರು ದಾಖಲು
ಶಿರಸಿ: ಅಪ್ರಾಪ್ತ ಬಾಲಕಿಯನ್ನು ಅಪರಿಚಿತರು ಅಪಹರಿಸಿದ ಬಗ್ಗೆ ಬುಧವಾರ ಬನವಾಸಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬಾಲಕಿ ಹವಾಲ್ದಾರ್ ಗಲ್ಲಿಯಿಂದ ಮಾರಿಕಾಂಬಾ ಪದವಿ ಪೂರ್ವ ಕಾಲೇಜಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಆರೋಪಿಗಳು ಅಪಹರಿಸಿಕೊಂಡು ಹೋಗಿದ್ದಾರೆ ಎಂದು ಬಾಲಕಿ ತಾಯಿ ಬನವಾಸಿ…
Read Moreಯಲ್ಲಾಪುರದಲ್ಲಿ ಚಲಿಸುತ್ತಿದ್ದ ಬಸ್ ಗೆ ಬೆಂಕಿ; ಬಸ್ ಸುಟ್ಟು ಭಸ್ಮ
ಯಲ್ಲಾಪುರ:ಚಲಿಸುತ್ತಿದ್ದ ಖಾಸಗಿ ಬಸ್ ಗೆ ಬೆಂಕಿ ತಗುಲಿ ಸಂಪೂರ್ಣ ಭಸ್ಮ ವಾದ ಘಟನೆ ಪಟ್ಟಣದ ಜೋಡಕೆರೆ ಬಳಿ ಗುರುವಾರ ಬೆಳಗಿನ ಜಾವ ನಡೆದಿದೆ ಮುಂಬೈ ನಿಂದ ಮಂಗಳೂರು ಕಡೆ ರಾಷ್ಟೀಯ ಹೆದ್ದಾರಿ 63 ರ ಮೂಲಕ ಬಸ್ ಸಂಚರಿಸುತಿದ್ದು,…
Read Moreಇಕೋ ವಾಹನ ಪಲ್ಟಿ; 4 ಮಂದಿಗೆ ಗಂಭೀರ ಗಾಯ
ಶಿರಸಿ: ಚಾಲಕನ ನಿಯಂತ್ರಣ ತಪ್ಪಿ ಇಕೋ ವಾಹನ ಪಲ್ಟಿಯಾಗಿದ್ದು, ಅದರಲ್ಲಿದ್ದ ಜನರಿಗೆ ಸಣ್ಣ-ಪುಟ್ಟ ಗಾಯಗಳಾದ ಘಟನೆ ಇಸಳೂರು ಸಮೀಪದಲ್ಲಿ ನಡೆದಿದೆ. ನರಲಗಿಯ 10 ಜನ ವಾಹನದಲ್ಲಿದ್ದರು ಶಿರಸಿಯ ನರೇಬೈಲಿಗೆ ಹೊರಟಿದ್ದರು ಎನ್ನಲಾಗಿದೆ. ಇಕೋ ವಾಹನದಲ್ಲಿದ್ದ 10 ಜನರ ಪೈಕಿ…
Read Moreಪಾದಾಚಾರಿ ಮಹಿಳೆಗೆ ಬೈಕ್ ಡಿಕ್ಕಿ; ಹೊಳೆಯಲ್ಲಿ ಬಿದ್ದು ಸವಾರ ಸಾವು
ಶಿರಸಿ: ತಾಲೂಕಿನ ಶಿರಸಿ- ದಾಸನಕೊಪ್ಪ ಮಧ್ಯದ ಬೋರ್ನಗುಡ್ಡ ಸೇತುವೆ ಬಳಿ ಪಾದಾಚಾರಿಗೆ ಬೈಕ್ ಡಿಕ್ಕಿ ಹೊಡೆದಿದ್ದು, ಬೈಕ್ ಸವಾರ ಸಾವನ್ನಪ್ಪಿದ ಘಟನೆ ನಡೆದಿದೆ. ಬೈಕ್ ಸವಾರ ಕೃಷ್ಣ (31) ಎನ್ನುವವನು ಪಾದಾಚಾರಿ ಮಹಿಳೆಗೆ ಡಿಕ್ಕಿ ಹೊಡೆದಿದ್ದು, ನಿಯಂತ್ರಣ ತಪ್ಪಿ…
Read More