Slide
Slide
Slide
previous arrow
next arrow

ಅಕ್ರಮ ಮದ್ಯ ಸಾಗಾಟಗಾರರನ್ನ ಹಿಡಿದ ಗ್ರಾಮಸ್ಥರು

ಕುಮಟಾ: ಕಾರಿನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಅಕ್ರಮ ಮದ್ಯವನ್ನು ಸಾಗಿಸುತ್ತಿರುವುದನ್ನು ಗಮನಿಸಿದ ತಾಲೂಕಿನ ಬರ್ಗಿ ಗ್ರಾಮದ ಯುವಕರು ಅಕ್ರಮ ಮದ್ಯ ಸಾಗಾಟಗಾರರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ತಾಲೂಕಿನ ಬರ್ಗಿಯ ಮಹಾಲಿಂಗೇಶ್ವರ ದೇವಸ್ಥಾನದ ಎದುರಿನ ರಸ್ತೆಯಲ್ಲಿ ಮದ್ಯ ತುಂಬಿದ ಕಾರು…

Read More

ದಾಂಡಿಯಾ ಉತ್ಸವ ಸಮಿತಿಯವರ ಮೇಲೆ ಹಲ್ಲೆ; ದೂರು ದಾಖಲು

ದಾಂಡೇಲಿ: ದಾಂಡಿಯಾ ಉತ್ಸವದಲ್ಲಿ ಮಾತಿಗೆ ಮಾತು ಬೆಳೆಸಿ ದಾಂಡಿಯಾ ಉತ್ಸವ ಸಮಿತಿಯವರ ಮೇಲೆ ತಂಡವೊಂದು ಅವಾಚ್ಯ ಶಬ್ದಗಳಿಂದ ಬೈಯ್ದು ಹಲ್ಲೆ ನಡೆಸಿದ ಘಟನೆ ನಗರದ ಗಾಂಧಿನಗರದಲ್ಲಿ ನಡೆದಿದೆ. ಈ ಬಗ್ಗೆ ಹಲ್ಲೆಗೊಳಗಾದ ಶಿವನಗೌಡ ಪಾಟೀಲ ಅವರು ನಗರ ಪೊಲೀಸ್…

Read More

ಶಕ್ತಿ ಗಣಪತಿ ದೇವಸ್ಥಾನದಲ್ಲಿ ಕಳ್ಳತನ; ಪ್ರಕರಣ ದಾಖಲು

ಯಲ್ಲಾಪುರ; ಪಟ್ಟಣದ ಶಕ್ತಿ ಗಣಪತಿ ದೇವಸ್ಥಾನಕ್ಕೆ ಕಳ್ಳರು ನುಗ್ಗಿ ಕಾಣಿಕೆ ಡಬ್ಬಿ ಕಳವು ಮಾಡಿದ್ದಾರೆ. ದೇವಸ್ಥಾನದ ಬೀಗ ಮುರಿದು ಒಳನುಗ್ಗಿದ ಕಳ್ಳರು ಕಾಣಿಕೆ ಡಬ್ಬಿಯನ್ನು ಹೊತ್ತೊಯ್ದಿದ್ದಾರೆ. ಕಾಣಿಕೆ ಡಬ್ಬಿಯಲ್ಲಿ ಸುಮಾರು 7000 ರೂ ಹಣ ಇತ್ತು ಎನ್ನಲಾಗಿದೆ. 10000…

Read More

ವ್ಯಕ್ತಿಯನ್ನು ಸುಲಿಗೆ ಮಾಡಿದ್ದ ಖದೀಮರ ಬಂಧನ

ಶಿರಸಿ: ತಾಲೂಕಿನ ಅಮ್ಮೀನಳ್ಳಿ ಸಮೀಪದ ಹಣಗಾರ ಬಳಿ ವ್ಯಕ್ತಿಯೊಬ್ಬರನ್ನು ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಕೇವಲ 6 ಗಂಟೆಗಳಲ್ಲಿ ಬಂಧಿಸುವಲ್ಲಿ ಶಿರಸಿ ಪೊಲೀಸರು ಯಶಸ್ವಿಯಾಗಿದ್ದಾರೆ.‌ಅಮ್ಮಿನಳ್ಳಿಯ ಜನತಾ ಕಾಲೋನಿಯ ಮಹಮ್ಮದ್ ಇಸಾಕ್ ಅಬ್ದುಲ್ಲಾ ವಹಾಬ್ ಶೇಖ್ (23) ಹಾಗೂ ಮತ್ತಿಗಾರಿನ…

Read More

ವಾಟ್ಸಪ್’ನಲ್ಲಿ ಕೋಮು ಸೌಹಾರ್ದತೆ ಕೆರಳಿಸುವ ಬರಹ; ಶಿರಸಿಯಲ್ಲಿ ಈರ್ವರ ಬಂಧನ

ಶಿರಸಿ: ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌಹಾರ್ದತೆಯನ್ನು ಕೆರಳಿಸುವ ಬರಹ ಪ್ರಕಟಿಸಿದ್ದರ ಹಿನ್ನಲೆಯಲ್ಲಿ ಇಲ್ಲಿನ ಮರಾಠಿಕೊಪ್ಪದ ನಿವಾಸಿಗಳಾದ ಗೌಸ ಅಜಮ್ ಮಹ್ಮದ ಗೌಸ್ ಖಾಜಿ (35), ಮೆಹಬೂಬ್ ಸಾಬ್ ನಾಗನೂರ (27) ಎಂಬಾತರನ್ನು ಶಿರಸಿ ಹೊಸಮಾರುಕಟ್ಟೆ ಪೋಲೀಸರು ಬಂಧಿಸಿದ್ದಾರೆ. ಅನ್ಯ…

Read More

3 ಗಂಟೆಗಳ ಅವಧಿಯಲ್ಲೇ ಕಳ್ಳತನ: ಚಿನ್ನಾಭರಣ ದೋಚಿ ಪರಾರಿ

ಭಟ್ಕಳ: ಔತಣಕೂಟಕ್ಕೆ ತೆರಳಿದ್ದ ಸಂದರ್ಭ ಪಟ್ಟಣದ ರಹಮತಾಬಾದಿನ ಅಬ್ದುಲ್ ಅಜೀಜ್ ಎನ್ನುವವರ ಮನೆಗೆ ನುಗ್ಗಿದ ಕಳ್ಳರು, ಚಿನ್ನಾಭರಣಗಳನ್ನ ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಗುರುವಾರ ರಾತ್ರಿ ಸಂಬಂಧಿಕರ ಮನೆಗೆ ಔತಣಕೂಟಕ್ಕೆ ತೆರಳಿ ವಾಪಸ್ಸಾಗುವ ನಡುವಿನ ಸುಮಾರು 3 ಗಂಟೆಗಳ ಅವಧಿಯಲ್ಲೇ…

Read More

ಬಸ್ ಟೆಂಪೋ ನಡುವೆ ಅಪಘಾತ; 20ಕ್ಕೂ ಹೆಚ್ಚು ಮಂದಿಗೆ ಗಾಯ

ಭಟ್ಕಳ:ತಾಲೂಕಿನ ತೆರ್ನಮಕ್ಕಿ ಚರ್ಚ್ ಸಮೀಪ ಕೆ.ಎಸ್.ಆರ್.ಟಿ.ಸಿ ವೋಲ್ವೋ ಬಸ್ ಹಾಗೂ ಮಹೀಂದ್ರಾ ಪಾಸೆಂಜರ್ ಟೆಂಪೋ ನಡುವೆ ಅಪಘಾತ ಸಂಭವಿಸಿ 20ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಡೆದಿದೆ. ಕಾರವಾರದಿಂದ ಮಂಗಳೂರು ಕಡೆಗೆ ಹೊರಟಿದ್ದ ಐರಾವತ ಬಸ್, ಹೊನ್ನಾವರದಿಂದ ಭಟ್ಕಳ…

Read More

ಕಬ್ಬಿಣದ ವಸ್ತು ಕಳ್ಳತನ ಮಾಡಿದ್ದ ಆರೋಪಿಗಳ ಬಂಧನ

ಮುಂಡಗೋಡ: ಪಟ್ಟಣದ ನವರಂಗ್ ವೆಲ್ಡಿಂಗ್ ವರ್ಕ್ಸ್ ಅಂಗಡಿಯಿಂದ 1.30 ಲಕ್ಷ ರೂ. ಬೆಲೆ ಬಾಳುವ ಕಬ್ಬಿಣದ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದ ಈರ್ವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸೆ.17ರಂದು ಅಂಗಡಿಯಲ್ಲಿ ಕಳುವಾಗಿದ್ದು, ಅಂಗಡಿ ಮಾಲೀಕ ಎಜಾಜ ನವಾಜ ನರೇಗಲ್…

Read More

ಕಡವೆ ಕ್ರಾಸ್ ಬಳಿ ಪೋಲೀಸ್ ವಾಹನ ಪಲ್ಟಿ;ಕೆಲವರಿಗೆ ಗಾಯ

ಶಿರಸಿ: ಎದುರಿನಿಂದ ಬರುತ್ತಿದ್ದ ಕಾರೊಂದನ್ನು ತಪ್ಪಿಸಲು ಹೋಗಿ ಪೊಲೀಸ್ ವಾಹನವೊಂದು ಪಲ್ಟಿಯಾದ ಘಟನೆ ಶಿರಸಿ-ಯಲ್ಲಾಪುರ ಮುಖ್ಯರಸ್ತೆಯ ಕಡವೆ ಕ್ರಾಸ್ ಹತ್ತಿರ ನಡೆದಿದೆ. ಕಾರವಾರದಿಂದ ಶಿರಸಿಗೆ ವಿಶೇಷ ಕರ್ತವ್ಯಕ್ಕಾಗಿ  ಪೊಲೀಸರು ಬರುತ್ತಿದ್ದಾಗ  ಕಡವೆ ಕ್ರಾಸ್ ಹತ್ತಿರ  ಈ ಘಟನೆ ಸಂಭವಿಸಿದೆ.…

Read More

ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ ಗೋಕರ್ಣ ಪೊಲೀಸರು

ಗೋಕರ್ಣ: ಖಚಿತ ಮಾಹಿತಿಯ ಮೇರೆಗೆ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದವರ ಮೇಲೆ ದಾಳಿ ನಡೆಸಿದ ಪೊಲೀಸರು, ಈರ್ವರು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ.ಕುಮಟಾದ ಬಿಜ್ಜೂರಿನ ಉಮೇಶ ಗೌಡ ಹಾಗೂ ಬೇಲೆಹಿತ್ತಲಿನ ತುಳಸು ಗೌಡ ಬಂಧಿತರು. ಬೇಲೆಹಿತ್ತಲ ಗ್ರಾಮದ ಮೇನ್ ಬೀಚ್ ರಸ್ತೆಯಲ್ಲಿ…

Read More
Back to top