• first
  second
  third
  Slide
  Slide
  previous arrow
  next arrow
 • ವಾಟ್ಸಪ್’ನಲ್ಲಿ ಕೋಮು ಸೌಹಾರ್ದತೆ ಕೆರಳಿಸುವ ಬರಹ; ಶಿರಸಿಯಲ್ಲಿ ಈರ್ವರ ಬಂಧನ

  300x250 AD

  ಶಿರಸಿ: ಸಾಮಾಜಿಕ ಜಾಲತಾಣದಲ್ಲಿ ಕೋಮು ಸೌಹಾರ್ದತೆಯನ್ನು ಕೆರಳಿಸುವ ಬರಹ ಪ್ರಕಟಿಸಿದ್ದರ ಹಿನ್ನಲೆಯಲ್ಲಿ ಇಲ್ಲಿನ ಮರಾಠಿಕೊಪ್ಪದ ನಿವಾಸಿಗಳಾದ ಗೌಸ ಅಜಮ್ ಮಹ್ಮದ ಗೌಸ್ ಖಾಜಿ (35), ಮೆಹಬೂಬ್ ಸಾಬ್ ನಾಗನೂರ (27) ಎಂಬಾತರನ್ನು ಶಿರಸಿ ಹೊಸಮಾರುಕಟ್ಟೆ ಪೋಲೀಸರು ಬಂಧಿಸಿದ್ದಾರೆ.

  ಅನ್ಯ ಕೋಮಿನ ಜನರನ್ನ ಕೆರಳಿಸುವಂತೆ ವಾಟ್ಸಪ್ ಸ್ಟೇಟಸ್ ಗಳನ್ನು ಹಾಕಿ ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಭಂಗ ತರುವ ಹಾಗೂ ಕೋಮು ಸೌಹಾರ್ಧತೆಗೆ ಧಕ್ಕೆ ತರುವ ಸಂಜ್ಞೆಯ ಅಪರಾಧದ ಸಂಚಿನಲ್ಲಿ ತೊಡಗಿದ್ದರು ಎನರನಲಾಗಿದೆ. ಮುಂದೆ ಆಗಬಹುದಾದ ಸಂಜ್ಞೆಯ ಅಪರಾಧಗಳನ್ನು ತಡೆದು ಸಮಾಜದಲ್ಲಿ ಕೋಮು ಸೌಹಾರ್ಧತೆ ಮತ್ತು ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಪ್ರಕರಣ ದಾಖಲಿಸಿ, ಎರಡು ಜನ ಆರೋಪಿತರುಗಳನ್ನು ಬಂಧಿಸಲಾಗಿದೆ.

  ಡಿಎಸ್ಪಿ ರವಿ ಡಿ. ನಾಯ್ಕ್ ಮಾರ್ಗದರ್ಶನದಲ್ಲಿ, ಸಿಪಿಐ ರಾಮಚಂದ್ರ ನಾಯಕ,
  ಪಿಎಸೈ ಭೀಮಾಶಂಕರ್ ಮತ್ತು ಸಿಬ್ಬಂದಿಗಳು ಆರೋಪಿಗಳನ್ನು ಪತ್ತೆ ಹಚ್ಚಿ, ಕಾನೂನು ಕ್ರಮ ಜರುಗಿಸಿದ್ದಾರೆ.

  300x250 AD

  Attachments area

  Share This
  300x250 AD
  300x250 AD
  300x250 AD
  Back to top