ಶಿರಸಿ: ಅನೈತಿಕ ಸಂಬಂಧಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಗಂಡನನ್ನೇ ಪತ್ನಿಯು ಪ್ರಿಯಕರನೊಂದಿಗೆ ಸೇರಿ ಹತ್ಯೆಗೈದು ಇದೀಗ ಕುಮಟಾ ಪೋಲಿಸರ ಬಲೆಗೆ ಬಿದ್ದಿದ್ದಾರೆ. ಬಾಗಲಕೋಟೆ ಮೂಲದ ಬಶೀರ ಸಾಬ್ ವಾರದ ಹಿಂದೆಯಷ್ಟೇ ದೇವಿಮನೆ ಘಟ್ಟದ ದೇವಸ್ಥಾನದ ಹಿಂದಿನ ಕಾಡಿನಲ್ಲಿ ಕೊಲೆಯಾದ…
Read Moreಕ್ರೈಮ್ ನ್ಯೂಸ್
ಜಾನ್ಮನೆ ಪಂಚಾಯತ ಬಿಲ್ ಕಲೆಕ್ಟರ್ ಕೃಷ್ಣಾನಂದ ನಾಯ್ಕ ಲೋಕಾಯುಕ್ತ ಬಲೆಗೆ
ಶಿರಸಿ: ತಾಲೂಕಿನ ಜಾನ್ಮನೆ ಪಂಚಾಯತಿಯ ಬಿಲ್ ಕಲೆಕ್ಟರ್ ಕೃಷ್ಣಾನಂದ ನಾಯ್ಕ ವ್ಯಕ್ತಿಯೊರ್ವರಿಂದ ಲಂಚ ಪಡೆಯುವಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಲೋಕಾಯುಕ್ತರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಜಾನ್ಮನೆ ಪಂಚಾಯತಿಯ ಬಿಲ್ ಕಲೆಕ್ಟರ್ ಕೃಷ್ಣಾನಂದ ನಾಯ್ಕ ಈ ಹಿಂದೆಯೂ…
Read Moreರೈಲು ಬಡಿದು ವ್ಯಕ್ತಿ ಸಾವು
ಹೊನ್ನಾವರ: ಪಟ್ಟಣದ ಬಿಕಾಸಿನತಾರಿ ರೈಲ್ವೆ ಟನೇಲ್ ಹತ್ತಿರ ರೈಲು ಬಡಿದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ನಡೆದಿದೆ. ಹಡಿನಬಾಳದ ಹುಡಗೋಡಿನ ಧರ್ಮ ಶಂಭು ನಾಯ್ಕ (52) ಮೃತಪಟ್ಟ ವ್ಯಕ್ತಿಯಾಗಿದ್ದಾರೆ. ಇವರು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದ್ದು, ಕೆಲಸಕ್ಕೆ ಹೋಗಿ ಬರುತ್ತೇನೆ…
Read Moreತಾಯಿ, ಮಗಳು ನಾಪತ್ತೆ ; ದೂರು ದಾಖಲು
ಕಾರವಾರ: ತಾಯಿ ಹಾಗೂ ಮಗಳು ನಾಪತ್ತೆಯಾದ ಘಟನೆ ತಾಲೂಕಿನ ಕೋಡಿಭಾಗದ ತಾಮಸೆವಾಡಾದಲ್ಲಿ ತಡವಾಗಿ ಬೆಳಕಿಗೆ ಬಂದಿದೆ. ದೀಪಿಕಾ ವಿಪಿನ್ ಕೋಳಂಬಕರ್ (26) ಹಾಗೂ ಈಕೆಯ ಮಗಳು 3 ನೇ ತರಗತಿಯ ವೈಷ್ಣವಿ ವಿಪಿನ್ ಕೋಳಂಬಕರ್ (8) ಕಾಣೆಯಾಗಿದ್ದು, ಸೆ.…
Read Moreಕೆಎಸ್‌ಆರ್‌ಟಿಸಿ ಬಸ್-ಬೈಕ್ ಮಧ್ಯೆ ಅಪಘಾತ
ಶಿರಸಿ: ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ಮಧ್ಯೆ ಅಪಘಾತ ಸಂಭವಿಸಿ, ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಓಣಿಗದ್ದೆ ಸಮೀಪ ನಡೆದಿದೆ. ದೇವನಗದ್ದೆಯ ಗೋಪಾಲ ಬೆಳ್ಳಾ ಗೌಡ ಗಾಯಗೊಂಡ ಬೈಕ್ ಸವಾರ ಎಂದು ತಿಳಿದುಬಂದಿದೆ. ಕೆಎಸ್‌ಆರ್‌ಟಿಸಿ ಬಸ್…
Read Moreಕಾರು ಡಿಕ್ಕಿ ; ಮಹಿಳೆ ಸಾವು
ಕುಮಟಾ: ರಸ್ತೆ ದಾಟುತ್ತಿದ್ದ ಮಹಿಳೆಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡ ಮಹಿಳೆ ಮೃತಪಟ್ಟಿರುವ ಘಟನೆ ಧಾರೇಶ್ವರದ ರಾಷ್ಟ್ರೀಯ ಹೆದ್ದಾರಿ ಸಮೀಪ ನಡೆದಿದೆ. ಗಿರಿಜಾ ನಾರಾಯಣ ಅಂಬಿಗ ಮೃತ ಮಹಿಳೆ. ಅತಿವೇಗದಿಂದ ಕಾರು ಚಲಾಯಿಸಿಕೊಂಡು ಬಂದು ಮಹಿಳೆ…
Read Moreಅಡಿಕೆ ಕಳ್ಳತನ ; ಪ್ರಕರಣ ದಾಖಲು
ಯಲ್ಲಾಪುರ: ಮನೆಯಲ್ಲಿ ಇಟ್ಟಿದ್ದ ಚಾಲಿ ಅಡಿಕೆ ಚೀಲಗಳನ್ನು ಕಳ್ಳರು ಕದ್ದೊಯ್ದ ಘಟನೆ ತಾಲೂಕಿನ ಜೋಗದ ಮನೆಯಲ್ಲಿ ನಡೆದಿದೆ. ಜೋಗದ ಮನೆಯ ಕೃಷಿಕ ಗೋಪಾಲಕೃಷ್ಣ ದತ್ತಾತ್ರೇಯ ಹೆಬ್ಬಾರ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿದ್ದು, ಮನೆಯ ಪಕ್ಕದ ಮಾಡಿನಲ್ಲಿ ಇಟ್ಟಿದ್ದ ಸುಮಾರು…
Read Moreನೇಣಿಗೆ ಶರಣಾದ ಪೊಲೀಸ್ ಮುಖ್ಯ ಪೇದೆ
ಶಿವಮೊಗ್ಗ: ಮಡದಿಯ ಸಾವಿನ ದುಃಖದಿಂದ ಮನನೊಂದ ಪೊಲೀಸರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಿವಮೊಗ್ಗ ಸಂಚಾರಿ ಪೊಲೀಸ್ ಠಾಣೆಯ ಮುಖ್ಯಪೇದೆ ಜಯಪ್ಪ ಉಪ್ಪಾರ ನೇಣಿಗೆ ಶರಣಾದ ವ್ಯಕ್ತಿಯಾಗಿದ್ದು, ಇವರ ಮಡದಿಯು ಎರಡು ದಿನದ ಹಿಂದೆ…
Read Moreಅಕ್ರಮ ಸಾರಾಯಿ ಮಾರಾಟ; ಪೊಲೀಸರ ದಾಳಿ
ಹೊನ್ನಾವರ: ತಾಲೂಕಿನ ಹಿರೇಮಠ ಮೀನು ಮಾರುಕಟ್ಟೆ ಹತ್ತಿರ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಲಾಗಿದೆ. ಆರೋಪಿ ಪರಾರಿಯಾಗಿದ್ದು, ಸಾರಾಯಿ ವಶಕ್ಕೆ ಪಡೆಯಲಾಗಿದೆ. ದಾಳಿಯ ವೇಳೆ ಕಾಸರಗೋಡ ಹಿರೇಮಠದ ಆಗ್ನೆಲ್ ಫರ್ನಾಂಡಿಸ್ ಪರಾರಿಯಾಗಿದ್ದು,ಆರೋಪಿ ಪತ್ತೆ ಕಾರ್ಯ…
Read Moreಯಲ್ಲಾಪುರ ಪೋಲಿಸರ ಮಿಂಚಿನ ಕಾರ್ಯಾಚರಣೆ: ಅಂತರಜಿಲ್ಲಾ ಕಳ್ಳರ ಬಂಧನ
ಯಲ್ಲಾಪುರ: ಮಹಿಳೆಯರ ಕೊರಳಲ್ಲಿದ್ದ ಬಂಗಾರದ ಸರ ಹಾಗು ತಾಳಿಸರ ಹರಿದುಕೊಂಡು ಹೋಗುತ್ತಿದ್ದ ಈರ್ವರು ಅಂತರಜಿಲ್ಲಾ ಕಳ್ಳರನ್ನು ಬಂಧಿಸುವಲ್ಲಿ ಯಲ್ಲಾಪುರ ಪೋಲಿಸರು ಯಶಸ್ವಿಯಾಗಿದ್ದಾರೆ. ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಅಪಜಲ್ ಯಾನೆ ಲಿಂಬು ಖಾದರಗೌಸ ಗವಾರಿ ಹಾಗು ಶಿರಸಿ ರಾಮನಬೈಲಿನ…
Read More