Slide
Slide
Slide
previous arrow
next arrow

ಕಂದಕಕ್ಕೆ ಬಿದ್ದ ಕಾರು; ಪ್ರಯಾಣಿಕರು ಪಾರು

300x250 AD

ದಾಂಡೇಲಿ: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ತಾಲೂಕಿನ ಜಗಲ್ಪೇಟ್ – ಬರ್ಚಿ ಕ್ರಾಸ್ ರಸ್ತೆಯ 10 ನಂಬರ್ ಸೇತುವೆ ಹತ್ತಿರ ಕಂದಕಕ್ಕೆ ಬಿದ್ದ ಘಟನೆ ಬುಧವಾರ ನಡೆದಿದೆ.

ಈ ರಸ್ತೆ ಬಹಳ ತಿರುವುಗಳಿಂದ ಕೂಡಿದ್ದು, ಅತಿಯಾದ ವೇಗದ ಚಾಲನೆಯೇ ಈ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ. 10 ನಂಬರ್ ಸೇತುವೆಯ ಹತ್ತಿರ ಚಾಲಕನ ನಿಯಂತ್ರಣ ತಪ್ಪಿ ಕಾರು ಕಂದಕಕ್ಕೆ ಉರುಳಿದೆ. ಅದೃಷ್ಟ್ಟವಶಾತ್ ಕಾರಿನಲ್ಲಿದ್ದ ಯಾರಿಗೂ ಯಾವುದೇ ಗಾಯ ನೋವು ಸಂಭವಿಸಿಲ್ಲ. ಕಂದಕಕ್ಕೆ ಉರುಳಿದ ಕಾರನ್ನು ಕ್ರೈನ್ ಮೂಲಕ ಮೇಲಕ್ಕೆತ್ತಲಾಗಿದೆ.

300x250 AD
Share This
300x250 AD
300x250 AD
300x250 AD
Back to top