Slide
Slide
Slide
previous arrow
next arrow

ತಾಯಿ, ಮಗಳು ನಾಪತ್ತೆ ; ದೂರು ದಾಖಲು

300x250 AD

ಕಾರವಾರ: ತಾಯಿ ಹಾಗೂ ಮಗಳು ನಾಪತ್ತೆಯಾದ ಘಟನೆ ತಾಲೂಕಿನ ಕೋಡಿಭಾಗದ ತಾಮಸೆವಾಡಾದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ದೀಪಿಕಾ ವಿಪಿನ್ ಕೋಳಂಬಕರ್ (26) ಹಾಗೂ ಈಕೆಯ ಮಗಳು 3 ನೇ ತರಗತಿಯ ವೈಷ್ಣವಿ ವಿಪಿನ್ ಕೋಳಂಬಕರ್ (8) ಕಾಣೆಯಾಗಿದ್ದು, ಸೆ. 29 ರಂದು ಮನೆಯಿಂದ ಆಚೆ ಹೋದವರು ಸಂಬ0ಧಿಕರ ಅಥವಾ ಗೆಳೆಯರ ಮನೆಗೂ ತೆರಳದೇ ನಾಪತ್ತೆಯಾದ ಬಗ್ಗೆ ವಿಪಿನ್ ಕೋಳಂಬಕರ್ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

300x250 AD

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಪ್ರಾಂಭಿಸಿದ್ದಾರೆ.

Share This
300x250 AD
300x250 AD
300x250 AD
Back to top