Slide
Slide
Slide
previous arrow
next arrow

ಬಾವಿಗೆ ಬಿದ್ದು ಮೂರು ವರ್ಷದ ಪುಟ್ಟ ಬಾಲಕಿ ಸಾವು

300x250 AD

ಶಿರಸಿ: ಮೂರು ವರ್ಷದ ಪುಟ್ಟ ಬಾಲಕಿಯೋರ್ವಳು ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಹೃದಯ ವಿದ್ರಾವಕ ಘಟನೆ ನಗರದ ಸಿ.ಪಿ ಬಝಾರನಲ್ಲಿ ಬುಧವಾರ ನಡೆದಿದೆ.

ಅನುಶ್ರೀ ರಾಜಶೇಖರ ನೂಲಾ ಶೆಟ್ಟರ್ (3) ಮೃತಪಟ್ಟ ಬಾಲಕಿಯಾಗಿದ್ದಾಳೆ. ತಾಯಿ ಬಾವಿಯಿಂದ ನೀರು ತೆಗೆಯುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ. ಶಂಭು ಎನ್ನುವವರು ಕೂಡಲೇ ಬಾವಿಗೆ ಇಳಿದು ಮಗು ತೆಗೆಯಲು ಪ್ರಯತ್ನಿಸಿದರೂ ಸಹ ಅದಾಗಲೇ ಮೃತಪಟ್ಟಿತ್ತೆಂದು ತಿಳಿದು ಬಂದಿದೆ. ಸ್ಥಳಕ್ಕೆ ಪಿಎಸ್ಐ ರಾಜಕುಮಾರ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. 

300x250 AD
Share This
300x250 AD
300x250 AD
300x250 AD
Back to top