Slide
Slide
Slide
previous arrow
next arrow

ಜಾನ್ಮನೆ ಪಂಚಾಯತ ಬಿಲ್ ಕಲೆಕ್ಟರ್ ಕೃಷ್ಣಾನಂದ ನಾಯ್ಕ ಲೋಕಾಯುಕ್ತ ಬಲೆಗೆ

300x250 AD

ಶಿರಸಿ: ತಾಲೂಕಿನ ಜಾನ್ಮನೆ ಪಂಚಾಯತಿಯ ಬಿಲ್ ಕಲೆಕ್ಟರ್ ಕೃಷ್ಣಾನಂದ ನಾಯ್ಕ ವ್ಯಕ್ತಿಯೊರ್ವರಿಂದ ಲಂಚ ಪಡೆಯುವಾಗ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಲೋಕಾಯುಕ್ತರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಜಾನ್ಮನೆ ಪಂಚಾಯತಿಯ ಬಿಲ್ ಕಲೆಕ್ಟರ್ ಕೃಷ್ಣಾನಂದ ನಾಯ್ಕ ಈ ಹಿಂದೆಯೂ ಹಲವು ಬಾರಿ ಸಾರ್ವಜನಿಕರನ್ನು ಹಣಕ್ಕಾಗಿ ಪಿಡಿಸುತ್ತಿದ್ದ ಎನ್ನಲಾಗಿದ್ದು, ಬುಧವಾರ ಈತನು ಪಂಚಾಯತದಿಂದ ಸ್ವಲ್ಪ ದೂರದಲ್ಲೇ ವ್ಯಕ್ತಿಯೊರ್ವರಿಂದ ಲಂಚದ ಹಣ ಪಡೆಯುವಾಗ ಕಾರವಾರ ಲೋಕಾಯುಕ್ತ ಪೋಲಿಸರು ಬಲೆ ಬೀಸಿ ಈತನನ್ನು ವಶಕ್ಕೆ ಪಡೆದಿದ್ದಾರೆ.

300x250 AD

ಈ ಬಗ್ಗೆ ಕಾರವಾರ ಲೋಕಾಯುಕ್ತ ಅಧಿಕಾರಿಗಳು ಪ್ರಕರಣ ದಾಖಲಿಸಿ, ವಿಚಾರಣೆ ನಡೆಸುತ್ತಿದ್ದಾರೆ.

Share This
300x250 AD
300x250 AD
300x250 AD
Back to top