ಅಂಕೋಲಾ: ತಾಲೂಕಿನ ರಾಮನಗುಳಿ ಬಳಿ ಕಾರು ಮತ್ತು ಟ್ಯಾಂಕರ ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರಿಗೆ ಗಾಯಗಳಾದ ಘಟನೆ ನಡೆದಿದೆ. ವಿಜಯ ಶ್ರೀನಾಥ ಶೆಟ್ಟಿ, ಜಗದೀಶ ಶೆಟ್ಟಿ, ಅರುಣ ಶೆಟ್ಟಿ, ಮೇದಾ ಶೆಟ್ಟಿ ಎಂಬುವವರಿಗೆ ಗಾಯಗಳಾಗಿದೆ.…
Read Moreಕ್ರೈಮ್ ನ್ಯೂಸ್
ವಿಭೂತಿ ಫಾಲ್ಸ್‌ನಲ್ಲಿ ಮುಳುಗುತ್ತಿದ್ದ ಪ್ರವಾಸಿಗನ ರಕ್ಷಣೆ
ಅಂಕೋಲಾ: ಜಲಪಾತದ ನೀರಿನಲ್ಲಿ ಮುಳುಗುತ್ತಿದ್ದ ಪ್ರವಾಸಿಗನ ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ವಿಭೂತಿ ಜಲಪಾತದಲ್ಲಿ ನಡೆದಿದೆ. ತಮಿಳುನಾಡು ಮೂಲದ ಮೊಹಮ್ಮದ್ ತಾಜುದ್ದೀನ್ (19) ರಕ್ಷಣೆಗೊಳಗಾದ ಪ್ರವಾಸಿಗನಾಗಿದ್ದು, ಈತ ನೀರಿನಲ್ಲಿ ಈಜುತ್ತಿದ್ದ ವೇಳೆ ಮುಳುಗುವ…
Read Moreಆತ್ಮಹತ್ಯೆಗೆ ಶರಣಾದ ವನಪಾಲಕ
ಯಲ್ಲಾಪುರ: ವನಪಾಲಕನೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಡಗುಂದಿ ಬಳಿ ಭಾನುವಾರ ನಡೆದಿದೆ.ಇಡಗುಂದಿ ವಲಯ ವನಪಾಲಕ ಕೇಶವ ಓಮಯ್ಯ ಮೇಸ್ತ (36) ಮೃತ ವ್ಯಕ್ತಿ. ಈತ ಇಡಗುಂದಿ ವಲಯದ ವನಪಾಲಕನಾಗಿದ್ದು ಭಾನುವಾರ ಬೆಳಗ್ಗೆ ಮನೆಯಿಂದ ಹೋದವರು ಮಧ್ಯಾಹ್ನವಾದರೂ…
Read Moreಬಿಯರ್ ಬಾಟಲಿಯಿಂದ ಹಲ್ಲೆ: ದೂರು ದಾಖಲು
ಹೊನ್ನಾವರ : ಹೊನ್ನಾವರ ಬಸ್ ನಿಲ್ದಾಣದಿಂದ ರಿಕ್ಷಾ ಬಾಡಿಗೆ ಪಡೆದು, ಕೊಡಾಣಿಗೆ ಬಿಡಲು ಹೇಳಿ, ಕೊಡಾಣಿ ತಲುಪಿದ ಮೇಲೆ ಆಟೋ ಚಾಲಕ ಬಾಡಿಗೆ ಹಣ ಕೇಳಿದಕ್ಕೆ ಬೀಯರ್ ಬಾಟಲಿಯಿಂದ ಹೊಡೆದು ಗಾಯಗೊಳಿಸಿರುವ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು…
Read Moreಟ್ರ್ಯಾಕ್ಟರ್ ಡಿಕ್ಕಿ: ಬೈಕ್ ಸವಾರ ಸಾವು
ಯಲ್ಲಾಪುರ: ಬೈಕ್ ಹಿಂಬದಿಯಿಂದ ವೇಗವಾಗಿ ಬಂದ ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟು, ಇನ್ನೋರ್ವ ಗಾಯಗೊಂಡ ಘಟನೆ ತಾಲೂಕಿನ ಕಿರವತ್ತಿ-ಮದನೂರು ರಸ್ತೆಯಲ್ಲಿ ಮದನೂರು ಡೌನ್ ಬಳಿ ಬುಧವಾರ ರಾತ್ರಿ ನಡೆದಿದೆ. ಬೈಕ್ ಸವಾರ ಹುಬ್ಬಳ್ಳಿ ಕುಡ್ಡಿಕೇರಿಯ…
Read Moreತಾಯಿ-ಮಗಳು ನಾಪತ್ತೆ: ಪ್ರಕರಣ ದಾಖಲು
ಅಂಕೋಲಾ: ಅಂಕೋಲಾದ ಶೆಟಗೇರಿಯ ನಿವಾಸಿ ಸಾವಿತ್ರಿ ಈಶ್ವರ ಮೇಸ್ತ ಹಾಗೂ ಮಗಳಾದ ದೀಪಿಕಾ ಈಶ್ವರ ಮೇಸ್ತ ಮನೆಯಿಂದ ನಾಪತ್ತೆಯಾಗಿರುವ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊನ್ನಾವರದ ಕೆಳಗಿನಪಾಳ್ಯದ ಈಶ್ವರ ಮೇಸ್ತ ತನ್ನ ಪತ್ನಿ ಸಾವಿತ್ರಿ ಹಾಗೂ…
Read Moreಶಿರಸಿ: ಹೃದಯ ವಿದ್ರಾವಕ ದುರ್ಘಟನೆ; ಮಗನ ಶವದೆದುರು ತಾಯಿ-ಸಹೋದರಿ ಆತ್ಮಹತ್ಯೆ
ಶಿರಸಿ: ನಾಲ್ಕು ದಿನದಿಂದ ಜ್ವರದಿಂದ ಬಳಲುತ್ತಿದ್ದ ಮಗನು ಸಾವುಕಂಡ ನೋವಿನಲ್ಲೇ ಮೃತನ ತಾಯಿ ಮತ್ತು ಸಹೋದರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ತಾರಗೋಡಿನ ಬೆಳಲೆ ಗ್ರಾಮದ ಮಾತ್ನಳ್ಳಿಯಲ್ಲಿ ದೀಪಾವಳಿ ಹಬ್ಬದ ದಿನವಾದ ಮಂಗಳವಾರ…
Read Moreಯಡಳ್ಳಿ ಬಳಿ ರಿಕ್ಷಾ-ಕಾರ್ ನಡುವೆ ಭೀಕರ ಅಪಘಾತ; ಐವರು ಗಂಭೀರ
ಶಿರಸಿ: ಶಿರಸಿ-ಸಿದ್ದಾಪುರ ರಾಜ್ಯ ಹೆದ್ದಾರಿಯ ಯಡಹಳ್ಳಿ ಸಮೀಪದ ಕಲ್ಲಕೈ ಬಳಿ ಕಾರು ಹಾಗು ಆಟೋರಿಕ್ಷಾ ನಡುವೆ ಭೀಕರ ಅಪಘಾತ ಮಂಗಳವಾರ ಸಂಜೆ ಸಂಭವಿಸಿದೆ. ಶಿರಸಿ ಕಡೆ ಸಾಗುತ್ತಿದ್ದ ಆಟೋರಿಕ್ಷಾ ಹಾಗು ಎದುರಿನಿಂದ ಬಂದ ಕಾರ್ ನಡುವೆ ಡಿಕ್ಕಿ ಸಂಭವಿಸಿದ್ದು,…
Read Moreಬೈಕ್‌ಗೆ ಡಿಕ್ಕಿ; ಕಾನ್ಸೂರಿನಲ್ಲಿ ನಿಯಂತ್ರಣ ತಪ್ಪಿ ಮೋರಿಗೆ ಬಿದ್ದ ಕಾರ್
ಸಿದ್ದಾಪುರ: ತಾಲೂಕಿನ ಕಾನ್ಸೂರಿನ ಪೆಟ್ರೋಲ್ ಬಂಕ್ ಬಳಿ ಬೈಕಿಗೆ ಹಿಂದಿನಿಂದ ಗುದ್ದಿದ ಕಾರು ಪಕ್ಕದ ಮೋರಿಗೆ ಬಿದ್ದ ದುರ್ಘಟನೆ ಸೋಮವಾರ ಬೆಳಿಗ್ಗೆ ನಡೆದಿದೆ. ಶಿರಸಿ ಕಡೆಯಿಂದ ಸಿದ್ದಾಪುರದೆಡೆಗೆ ಚಲಿಸುತ್ತಿರುವ ಬೈಕ್, ಕಾನ್ಸೂರು ಪೆಟ್ರೋಲ್ ಬಂಕಿನೆಡೆಗೆ ತಿರುಗುತ್ತಿರುವಾಗ ಹಿಂದೆಯಿಂದ ಬಂದ…
Read Moreಕಾರವಾರದಲ್ಲಿ ಪೋಲೀಸರ ಮೇಲೆ ಹಲ್ಲೆ; 10 ಮಂದಿ ಬಂಧನ
ಕಾರವಾರ: ರಾತ್ರಿ ಬೀಟ್ ಕರ್ತವ್ಯದಲ್ಲಿದ್ದ ಈರ್ವರು ಪೊಲೀಸ್ ಸಿಬ್ಬಂದಿ ಮೇಲೆ ಕ್ಷುಲ್ಲಕ ಕಾರಣಕ್ಕೆ ಯುವಕರ ತಂಡವೊಂದು ಹಲ್ಲೆ ನಡೆಸಿದೆ. ಪ್ರಕರಣದಲ್ಲಿ 10 ಮಂದಿಯನ್ನ ಬಂಧಿಸಲಾಗಿದ್ದು, ಇನ್ನೋರ್ವನಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ರಾತ್ರಿ ಕಾರವಾರ ನಗರದ ಬೈತಖೋಲ್ ನಲ್ಲಿ ಬೀಟ್…
Read More