Slide
Slide
Slide
previous arrow
next arrow

ಶಿರಸಿ: ಹೃದಯ ವಿದ್ರಾವಕ ದುರ್ಘಟನೆ; ಮಗನ ಶವದೆದುರು ತಾಯಿ-ಸಹೋದರಿ ಆತ್ಮಹತ್ಯೆ

300x250 AD

ಶಿರಸಿ: ನಾಲ್ಕು ದಿನದಿಂದ ಜ್ವರದಿಂದ ಬಳಲುತ್ತಿದ್ದ ಮಗನು ಸಾವುಕಂಡ ನೋವಿನಲ್ಲೇ ಮೃತನ ತಾಯಿ ಮತ್ತು ಸಹೋದರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ತಾರಗೋಡಿನ ಬೆಳಲೆ ಗ್ರಾಮದ ಮಾತ್ನಳ್ಳಿಯಲ್ಲಿ ದೀಪಾವಳಿ ಹಬ್ಬದ ದಿನವಾದ ಮಂಗಳವಾರ ನಡೆದಿದೆ.

ಉದಯ್ ಬಾಲಚಂದ್ರ ಹೆಗಡೆ (27) ಅನಾರೋಗ್ಯದಿಂದ ಸಾವುಕಂಡ ಯುವಕನಾಗಿದ್ದು,ಅದೇ ನೋವಿನಲ್ಲಿ ಆತನ ಶವದ ಮುಂದೆಯೇ ಈತನ ತಾಯಿ ನರ್ಮದಾ ಬಾಲಚಂದ್ರ ಹೆಗಡೆ (50) ಹಾಗೂ ಸಹೋದರಿ ದಿವ್ಯಾ ಬಾಲಚಂದ್ರ ಹೆಗಡೆ (30) ಆತ್ಮಹತ್ಯೆ ಮಾಡಿಕೊಂಡವರಾಗಿದ್ದಾರೆ. ಘಟನೆ ಸಂಬಂದ ಶಿರಸಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

300x250 AD
Share This
300x250 AD
300x250 AD
300x250 AD
Back to top