ಜೊಯಿಡಾ: ರಾಮನಗರ ಪೊಲೀಸ್ ಠಾಣೆ ವ್ಯಾಪ್ತಿಯ ಅಸು ಗ್ರಾಮದ ಅರಣ್ಯ ಪ್ರದೇಶದಲ್ಲಿ ಜಿಲೆಟಿನ್‌ನಿಂದ ತಯಾರಿಸಿದ 55 ಸಜೀವ ನಾಡ ಬಾಂಬ್‌ಗಳನ್ನು ರಾಮನಗರ ಠಾಣೆಯ ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಾಡಬಾಂಬ್‌ಗಳನ್ನು ಸಾಗಿಸುತ್ತಿರುವ ಬಗ್ಗೆ ಮಾಹಿತಿ ಪಡೆದು ರಾಮನಗರ ಪೋಲೀಸರು ದಾಳಿ ನಡೆಸಿ…
Read Moreಕ್ರೈಮ್ ನ್ಯೂಸ್
ಅಂಗಡಿಯಲ್ಲಿ 38 ಸಾವಿರ ರೂ. ಕಳ್ಳತನ: ದೂರು ದಾಖಲು
ಯಲ್ಲಾಪುರ: ತಾಲೂಕಿನ ಗುಳ್ಳಾಪುರ ರಾಷ್ಟ್ರೀಯ ಹೆದ್ದಾರಿ 63 ಪಕ್ಕ ಇರುವ ವಿಶ್ವಾಸ ಜನರಲ್ ಸ್ಟೋರ್ಸ್‌ನ ಹೆಂಚು ತೆಗೆದು ಕಳ್ಳತನ ಮಾಡಿದ ಘಟನೆ ನಡೆದಿದ್ದು,ಈ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿದೆ. ವಿಶ್ವಾಸ ಜನರಲ್ ಸ್ಟೋರ್ಸ್ ಮೇಲ್ಛಾವಣಿಯ ಹೆಂಚು ತೆಗೆದು,ಸಿಮೆಂಟ್ ಸೀಟಿನ…
Read Moreಆಟೋ ಡಿಕ್ಕಿ: ಪಾದಚಾರಿ ಸಾವು
ಭಟ್ಕಳ: ರಸ್ತೆ ದಾಟುತ್ತಿದ್ದ ಪಾದಚಾರಿಯೋರ್ವನಿಗೆ ಆಟೋ ರಿಕ್ಷಾ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸಾವನ್ನಪ್ಪಿರುವ ಘಟನೆ ರಂಗಿನಕಟ್ಟೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಮೃತರನ್ನು ಮುಹಮ್ಮದ್ ಅಶ್ರಫ್ ಇಬ್ನ್ ಅಬ್ದುಲ್ ರಶೀದ್ ಖಾನ್ (60) ಎಂದು ಗುರುತಿಸಲಾಗಿದ್ದು, ಅವರು ರಂಗಿನಕಟ್ಟೆ…
Read Moreಮನನೊಂದ ವ್ಯಕ್ತಿ ನೇಣಿಗೆ ಶರಣು
ಭಟ್ಕಳ: ಇಲ್ಲಿನ ಕೋಟೇಶ್ವರ ನಗರದ ಹರಿಜನಕೇರಿಯಲ್ಲಿ ವ್ಯಕ್ತಿಯೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು ರಮೇಶ ಮುತ್ತುಗೋಪಾಲ ಹರಿಜನ (45)ಎಂದು ತಿಳಿದು ಬಂದಿದ್ದು, ಈತ ಪುರಸಭೆಯಲ್ಲಿ ಪೌರ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದನು. ಕಳೆದ ಒಂದು…
Read Moreಯಲ್ಲಾಪುರ ಅರಣ್ಯಾಧಿಕಾರಿಗಳಿಂದ ಕಲಘಟಗಿಯಲ್ಲಿ ಐವರು ಅರಣ್ಯಗಳ್ಳರ ಬಂಧನ
ಯಲ್ಲಾಪುರ: ಇಲ್ಲಿನ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದಲ್ಲಿ ಐವರು ಕುಖ್ಯಾತ ಅಂತಾರಾಜ್ಯ ಕಾಡುಪ್ರಾಣಿಗಳ ಹಂತಕರು ಹಾಗೂ ಅರಣ್ಯಗಳ್ಳರನ್ನ ಬಂಧಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಯಲ್ಲಾಪುರ ಅರಣ್ಯ ವಿಭಾಗದ ಮಂಚಿಕೇರಿ ವಲಯದ ಜಕ್ಕೊಳ್ಳಿ ಬೀಟ್‌ನಲ್ಲಿ…
Read Moreಗೂಡಂಗಡಿಗೆ ನುಗ್ಗಿದ ಲಾರಿ ; ನಾಲ್ಕಕ್ಕೂ ಹೆಚ್ಚು ಮಂದಿ ಪ್ರಾಣಾಪಾಯದಿಂದ ಪಾರು
ಕುಮಟಾ: ತಾಲೂಕಿನ ಬರ್ಗಿ ಗ್ರಾಮದ ರಾಷ್ಟ್ರೀಯ ಹೆದ್ದಾರಿ 66ರ ಕೆಳಭಾಗದಲ್ಲಿದ್ದ ಗೂಡಂಗಡಿ ಒಂದಕ್ಕೆ ಲಾರಿ ನುಗ್ಗಿದ್ದು, ಗೂಡಂಗಡಿಯಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ನಡೆದಿದೆ. ಬರ್ಗಿಯ ಮಂಜುನಾಥ ಪಟಗಾರ ಎಂಬುವವರಿಗೆ ಸೇರಿದ್ದ ಗೂಡಂಗಡಿ ಇದಾಗಿದ್ದು, ಕುಮಟಾ ಕಡೆಯಿಂದ ಅಂಕೋಲಾ ಕಡೆ…
Read Moreಯುವತಿ ನಾಪತ್ತೆ ; ಮಾಹಿತಿ ನೀಡಲು ಸೂಚನೆ
ಕಾರವಾರ: ಭಟ್ಕಳ ತಾಲೂಕಿನ ಕೋಟೆಬಾಗಿಲು ಶಿರಾಲಿ- 2ರ ನಿವಾಸಿಯಾದ ಮಂಗಲಾ (20) ಅ.27ರಂದು ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಶಿರಾಲಿಯಲ್ಲಿರುವ ತಮ್ಮ ಪತಂಜಲಿ ಚಿಕಿತ್ಸಾ ಕೇಂದ್ರಕ್ಕೆ ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೋದವರು ಈವರೆಗೆ ಮನೆಗೆ ಬಾರದೇ ಕಾಣೆಯಾಗಿದ್ದಾರೆ.…
Read Moreಸೈಬರ್ ಕ್ರೈಂ: 14ಲಕ್ಷ ರೂ. ಕಳೆದುಕೊಂಡ ವ್ಯಕ್ತಿ
ಶಿರಸಿ: ಮೊಬೈಲ್’ಗೆ ಬಂದ ಲಿಂಕ್ ಮೂಲಕ ನೀಡಿದ ಮಾಹಿತಿಯಿಂದಾಗಿ ವ್ಯಕ್ತಿಯೋರ್ವ 14.69 ಲಕ್ಷ ರೂ. ಕಳೆದುಕೊಂಡ ಘಟನೆ ನಡೆದಿದೆ. ಕಾರವಾರ ಮೂಲದ ಶಿರಸಿ ನಿವಾಸಿ ಶ್ರೀಹರ್ಷ ಶ್ರೀಪಾದ ಭುಜಲೇ ಎಂಬಾತನೇ ಮೋಸಕ್ಕೆ ಬಲಿಯಾದ ವ್ಯಕ್ತಿಯಾಗಿದ್ದು, ಆತನ ಮೊಬೈಲ್’ಗೆ ಬಂದ…
Read Moreಪೊಲೀಸ್ ದಾಳಿ; ವಧೆ ಮಾಡಲು ತಂದಿದ್ದ ಹೋರಿ ಬಿಟ್ಟು ಪರಾರಿಯಾದ ಆರೋಪಿಗಳು
ಭಟ್ಕಳ: ಅಕ್ರಮವಾಗಿ ಕಳವು ಮಾಡಿಕೊಂಡು ಬಂದ ಹೋರಿಯನ್ನು ವಧೆ ಮಾಡಲು ಸಿದ್ಧವಾಗಿರುವ ವೇಳೆ ಪೊಲೀಸರು ದಾಳಿ ಮಾಡಿ ಹೋರಿಯನ್ನ ರಕ್ಷಣೆ ಮಾಡಿದ್ದಾರೆ. ಆದರೆ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆನ್ನಲಾಗಿದೆ. ಜನತಾ ಕೋ- ಆಪರೇಟಿವ್ ಬ್ಯಾಂಕ್ ಹಿಂಭಾಗದ ಕಾರ್ ಸ್ಟ್ರೀಟ್ ಬಳಿ…
Read Moreನಿಯಂತ್ರಣ ತಪ್ಪಿ ಬೈಕ್’ನಿಂದ ಬಿದ್ದ ಸವಾರ: ಸ್ಥಳದಲ್ಲಿಯೇ ದುರ್ಮರಣ
ಶಿರಸಿ: ತಾಲೂಕಿನ ಕುಮಟಾ ರಸ್ತೆಯ ಸಹಸ್ರಹಳ್ಳಿ ಸಮೀಪ ಬೈಕ್ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಪರಿಣಾಮ ಬೈಕ್ ಸವಾರ ಗಣಪತಿ ದೇವರು ಭಟ್ ಸ್ಥಳದಲ್ಲಿಯೇ ದುರ್ಮರಣಕ್ಕೀಡಾದ ಘಟನೆ ಶುಕ್ರವಾರ ನಡೆದಿದೆ.
Read More