Slide
Slide
Slide
previous arrow
next arrow

ಕಳ್ಳತನ ಯತ್ನ ; ಇಬ್ಬರ ಬಂಧನ

ಯಲ್ಲಾಪುರ: ಪಟ್ಟಣದ ಗಣಪತಿ ಗಲ್ಲಿಯಲ್ಲಿ ಮನೆಗೆ ನುಗ್ಗಿ ಕಳ್ಳತನ ಯತ್ನ ನಡೆಸಿದ ಆರೋಪಿಗಳನ್ನು ಶುಕ್ರವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ. ಪಂಕಜ ದತ್ತುರಾಮ ದೋಮಡಿ ಹಳೆಹುಬ್ಬಳ್ಳಿ, ಪ್ರೇಮ ಶ್ರೀಕಾಂತ ಬದ್ದಿ ಹುಬ್ಬಳ್ಳಿ ಬಂಧಿತ ಆರೋಪಿಯಾಗಿದ್ದಾರೆ.ಇವರು ಗಣಪತಿ ಗಲ್ಲಿಯ ಸೇವಕ ಕೃಷ್ಣ…

Read More

ಟಿಪ್ಪರ್ ಹಾಯಿಸಿ ಕೊಲೆ ಪ್ರಕರಣ; ಕುಷ್ಟಗಿಯಲ್ಲಿ ಆರೋಪಿ ಬಂಧನ

ಹೊನ್ನಾವರ: ಕಳೆದ ಮಂಗಳವಾರ ರಾತ್ರಿ ತಾಲೂಕಿನ ಅರೆಅಂಗಡಿಯಲ್ಲಿ ಟಿಪ್ಪರ್ ಹಾಯಿಸಿ, ವ್ಯಕ್ತಿಯೋರ್ವನನ್ನು ಕೊಂದು, ಇನ್ನಿಬ್ಬರಿಗೆ ಗಾಯಪಡಿಸಿದ ಘಟನೆಗೆ ಸಂಬಂಧಿಸಿದಂತೆ ಆರೋಪಿ ಹಡಿನಬಾಳದ ವಿನಾಯಕ ಭಟ್ಟನನ್ನು ಹೊನ್ನಾವರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ನಡೆದ ನಂತರ ಆರೋಪಿ ವಿನಾಯಕನು ಕೊಪ್ಪಳದ…

Read More

ರಿಕ್ಷಾ ಪಲ್ಟಿ: ಚಾಲಕನಿಗೆ ಗಾಯ

ಹೊನ್ನಾವರ: ತಾಲೂಕಿನ ಕವಲಕ್ಕಿ ಬಳಿಯ ಅನ್ನೇಕೆರಿ ಹತ್ತಿರ ಬಾಡಿಗೆಗೆ ಹೋಗುತ್ತಿದ್ದ ರಿಕ್ಷಾಕ್ಕೆ ಹಂದಿ ಅಡ್ಡ ಬಂದ ಪರಿಣಾಮ ಪಲ್ಟಿಯಾದ ಘಟನೆ ಗುರುವಾರ ಸಂಜೆ ನಡೆದಿದೆ. ತಾಲೂಕಿನ ಕೆಂಚಗಾರ ನಿವಾಸಿಯಾದ ರಾಘವೇಂದ್ರ ನಾಯ್ಕ ತನ್ನ ರಿಕ್ಷಾವನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಅನ್ನೇಕೆರೆ…

Read More

ಆಟೋ‌ ಪಲ್ಟಿ: ಸಾವನ್ನಪ್ಪಿದ ಚಾಲಕ

ಭಟ್ಕಳ: ರಸ್ತೆಗೆ ಅಡ್ಡ ಬಂದ ದನ ತಪ್ಪಿಸಲು ಹೋದ ಆಟೋರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಆಟೋ ಚಾಲಕ ಗಂಭೀರವಾಗಿ ಗಾಯಗೊಂಡು ಸಾವನಪ್ಪಿರುವ ಘಟನೆ ಮಾರುಕೇರಿ ಕೋಟಖಂಡದಲ್ಲಿ ನಡೆದಿದೆ ಮೃತ ಆಟೋ ಚಾಲಕ ನಾಗೇಶ ಕೃಷ್ಣ ಗೊಂಡ, ಈತ…

Read More

ಟಿಪ್ಪರ್ ಹಾಯಿಸಿ ವ್ಯಕ್ತಿ ಸಾವು, ಇಬ್ಬರಿಗೆ ಗಾಯ

ಕಾರವಾರ: ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಆಟೊ ಮೇಲೆ ಟಿಪ್ಪರ್ ಹಾಯಿಸಿ ಓರ್ವ ವ್ಯಕ್ತಿಯ ಕೊಲೆ ಹಾಗೂ ಇಬ್ಬಿರಿಗೆ ಗಂಭೀರ ಗಾಯಗೊಳಿಸಿದ ಘಟನೆ ತಾಲೂಕಿನ ಅರೇಅಂಗಡಿ ಬಳಿ ನಡೆದಿದೆ. ಓಲ್ವಿನ್ ಲೋಬೋ ಮೃತಪಟ್ಟ ವ್ಯಕ್ತಿಯಾಗಿದ್ದು, ಘಟನೆಯಲ್ಲಿ ಜನಾರ್ಧನ ನಾಯ್ಕ ಹಾಗೂ…

Read More

ಕೊನೆಗೂ ಸಿಕ್ಕಿಬಿದ್ದ ಸಾವಿನ ನಾಟಕವಾಡಿದ ಮಹಿಳೆ ನಿವೇದಿತಾ

ಕುಮಟಾ: ತನ್ನ ಕರಳು ಬಳ್ಳಿಯಿಂದ ಹುಟ್ಟಿದ್ದ ಎರಡು ಮಕ್ಕಳನ್ನ ನಡು ರಸ್ತೆಯಲ್ಲಿ ಬಿಟ್ಟು ಸಮುದ್ರದಲ್ಲಿ ಮುಳುಗಿದ ನಾಟಕವಾಡಿದ ಕುಮಟಾ ತಾಲೂಕಿನ ಸಾಂತಗಲ್ ಗ್ರಾಮದ ನಿವೇದಿತಾ ಭಂಡಾರಿ ಹೊನ್ನಾವರದ ಬಾಡಿಗೆ ಮನೆಯಲ್ಲಿರುವಾಗ ಪೊಲೀಸರ ಕೈಗೆ ಸಿಕ್ಕಿ ಬಿದಿದ್ದಾಳೆ. ಕುಮಮಟಾದ ಸಾಂತಗಲ್‌…

Read More

ಕಾರು ಡಿಕ್ಕಿ : ಸೈಕಲ್ ಸವಾರ ಗಂಭೀರ

ಅಂಕೋಲಾ: ಕಾರು ಡಿಕ್ಕಿ ಹೊಡೆದು ಸೈಕಲ್ ಸವಾರ ತೀವ್ರವಾಗಿ ಗಾಯಗೊಂಡ ಘಟನೆ ತಾಲೂಕಿನ ವಂದಿಗೆ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಭವಿಸಿದೆ. ತಾಲೂಕಿನ ನದಿಭಾಗ ನಿವಾಸಿ ಸೋಮೇಶ್ವರ ಗೋವಿಂದ ನಾಯ್ಕ(49) ಗಾಯಗೊಂಡ ವ್ಯಕ್ತಿಯಾಗಿದ್ದು, ಈತ ಚತುಷ್ಪಥ ರಾಷ್ಟ್ರೀಯ…

Read More

ಟ್ಯಾಂಕರ್‌ಗಳ ನಡುವೆ ಡಿಕ್ಕಿ: ತಪ್ಪಿದ ಭಾರೀ ಅನಾಹುತ

ಕಾರವಾರ: ಡಾಂಬರು ಸಾಗಿಸುತ್ತಿದ್ದ ಟ್ಯಾಂಕರ್‌ಗೆ ಸ್ಪಿರಿಟ್ ಟ್ಯಾಂಕರೊಂದು ಡಿಕ್ಕಿ ಹೊಡೆದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಅಮದಳ್ಳಿ ಬಳಿ ನಡೆದಿದೆ. ತೆಲಂಗಾಣದಿಂದ ಗೋವಾಕ್ಕೆ ಸ್ಪಿರಿಟ್ ಸಾಗಿಸುತ್ತಿದ್ದ ಟ್ಯಾಂಕರ್ ಓವರ್‌ಟೇಕ್ ಮಾಡುವ ಭರದಲ್ಲಿ ಡಾಂಬರ್ ಸಾಗಿಸುತ್ತಿದ್ದ  ಟ್ಯಾಂಕರ್‌ಗೆ ಡಿಕ್ಕಿ ಹೊಡೆದಿದ್ದು…

Read More

ಬೈಕ್‌ಗೆ ಲಾರಿ ಡಿಕ್ಕಿ: ಯುವತಿ ಸ್ಥಳದಲ್ಲಿಯೇ ದುರ್ಮರಣ

ಭಟ್ಕಳ: ತಾಲೂಕಿನ ವೆಂಕಟಾಪುರದ ನೀರಕಂಠ ರಸ್ತೆಯ ಸಮೀಪ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದ ಬೈಕ್ ಹಾಗೂ ಲಾರಿಗಳ ನಡುವಿನ ಡಿಕ್ಕಿಯಲ್ಲಿ ಯುವತಿಯೋರ್ವಳು ಮೃತಪಟ್ಟ ಘಟನೆ ಸಂಭವಿಸಿದೆ. ಮೃತಳನ್ನು ಸಾಗರ ತಾಲೂಕಿನ ಕಾರ್ಗಲ್ ನಿವಾಸಿ ಲಿಕಿತಾ ಮಾಬ್ಲೇಶ್ವರ ಗೊಂಡ (23) ಎಂದು…

Read More

ಬೈಕ್-ಕಾರು ಅಪಘಾತ : ಚಿಕಿತ್ಸೆ ಫಲಕಾರಿಯಾಗದೇ ಯುವತಿ ಸಾವು

ಹೊನ್ನಾವರ: ತಾಲೂಕಿನ ಮುಗ್ವಾ ಸುಬ್ರಹ್ಮಣ್ಯದ ಹುಲಿಯಪ್ಪನ ಕಟ್ಟೆಯ ಸಮೀಪ ಶನಿವಾರ ಸಂಜೆ ನಡೆದ ಕಾರು ಮತ್ತು ಬೈಕ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರು ಗಂಭೀರ ಗಾಯಗೊಂಡು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿತ್ತು. ದುರಾದೃಷ್ಟವಶಾತ್ ಬೈಕ್‌ನ ಹಿಂಬದಿಗೆ…

Read More
Back to top