Slide
Slide
Slide
previous arrow
next arrow

ಹೃದಯವಂತರಾಗಿ ಬದುಕಿ, ಸಮಾಜಕ್ಕೆ ಒಳ್ಳೆಯ ನಾಗರಿಕರಾಗಿ: ಎಸ್.ಜೆ.ಖೈರನ್

ಹೊನ್ನಾವರ : ಅಂಕ ಗಳಿಕೆ ನಿಮ್ಮ ಪ್ರಯತ್ನ ಫಲ, ಮಾನವೀಯ ಹೃದಯವಂತರಾಗಿ ಬಾಳುವುದು ಶ್ರೇಷ್ಠ ಬದುಕು, ತಂದೆ ತಾಯಿ ಹಾಗೂ ಸಮಾಜಕ್ಕೆ ಬೇಕಾದವರಾದಾಗ ಸಾರ್ಥಕ ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಎಸ್.ಜೆ. ಖೈರನ್ ಹೇಳಿದರು. ಅವರು ರವಿವಾರ…

Read More

ಸಂಜೆ 6ರಿಂದ ಬೆಳಿಗ್ಗೆ 6 ರವರೆಗೆ ದೇವಿಮನೆ ಘಾಟ್‌ನಲ್ಲಿ ಸಂಚಾರ ಬಂದ್

ಕಾರವಾರ : ನಿರಂತರ ಮಳೆಯಿಂದಾಗಿ ಕುಮಟಾ ತಾಲೂಕಿನ ದೇವಿಮನೆ ಘಟ್ಟದಲ್ಲಿ ಗುಡ್ಡ ಕುಸಿತ ಉಂಟಾಗಿರುವುದರಿಂದ, ಸಾಯಂಕಾಲ 6 ಗಂಟೆಯಿಂದ ಬೆಳಿಗ್ಗೆ 6 ಗಂಟೆವರೆಗೆ ಶಿರಸಿ-ಕುಮಟಾ ರಸ್ತೆಯಲ್ಲಿ ಎಲ್ಲಾ ರೀತಿಯ ವಾಹನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತ ಮಾಡಲಾಗಿರುತ್ತದೆ. ಹಾಗೂ ಪೊಲೀಸ್…

Read More

ಇರಾನ್‌, ಇಸ್ರೇಲ್‌ ಉದ್ವಿಗ್ನ: ಭಾರತದಲ್ಲಿ ಸಾಕಷ್ಟು ಇಂಧನ ಸರಬರಾಜು ಇದೆ: ಸಚಿವ ಹರ್ದೀಪ್

ನವದೆಹಲಿ: ಮುಂಬರುವ ತಿಂಗಳುಗಳಿಗೆ ದೇಶವು ಸಾಕಷ್ಟು ಇಂಧನ ಸರಬರಾಜುಗಳನ್ನು ಹೊಂದಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಪುರಿ ಹೇಳಿದ್ದಾರೆ. ಪೆಟ್ರೋಲಿಯಂ ಕಾರ್ಯದರ್ಶಿ ಮತ್ತು ಭಾರತೀಯ ಇಂಧನ ಸಾರ್ವಜನಿಕ ವಲಯದ ಸಂಸ್ಥೆಗಳ ಮುಖ್ಯಸ್ಥರೊಂದಿಗೆ ಪರಿಶೀಲನಾ…

Read More

ಅಪ್ಪಾ… ಎಂದರೆ ‘ಕಂದಾ’… ಎನ್ನುವ ‘ನನ್ನಪ್ಪ’..!!

–ಮುಕ್ತಾ ಹೆಗಡೆ ಸಾವಿರಾರು ಪ್ರಶ್ನೆಗಳು ತಲೆಯೊಳಗೆ ತಲೆಯೆತ್ತುತ್ತವೆ. ಅವುಗಳಿಗೆಲ್ಲಾ ‘ಉತ್ತರ’? ಎಂದಾಗ ಅಪ್ಪ ನೆನಪಾಗುತ್ತಾನೆ. ಬಾಲ್ಯದಿಂದಲೂ ಹಾಗೆಯೇ. ನನ್ನ ಪ್ರತಿ ಸಮಸ್ಯೆಗೂ,ಪ್ರಶ್ನೆಗೂ ಉತ್ತರವಿರುವುದು ಅಪ್ಪನಲ್ಲೇ ಎಂಬುದು ನಾನು ನಂಬಿದ ದೊಡ್ಡ ಸತ್ಯ.ಅಪ್ಪ ಹೀಗೆಯೇ. ನನ್ನ ಅರ್ಥವಿಲ್ಲದ, ನನಗೆ ಅರ್ಥವಾಗದ…

Read More

‘ಅಪ್ಪನೆಂಬ ಆಲದಮರ’

ಅಮ್ಮ ಒಂಭತ್ತು ತಿಂಗಳು ನಮ್ಮನ್ನು ಹೊತ್ತು ಹೆತ್ತಳು. ಆದರೆ ಅಪ್ಪ ಮಕ್ಕಳು ಭೂಮಿಗೆ ಬಂದ ಮೇಲೆ ಅವರ ಪೂರ್ಣ ಭಾರವನ್ನು ಹೊರುತ್ತಾನೆ. ಮಕ್ಕಳು ಹುಟ್ಟಿದ ಮೇಲೆ ಅಪ್ಪನಿಗೆ ಮಕ್ಕಳೇ ಪ್ರಪಂಚವಾಗುತ್ತಾರೆ. ಆ ಪ್ರಪಂಚದಲ್ಲಿ ಅಪ್ಪನಿಗೆ ತನ್ನ ಸ್ವಂತ ಕನಸು,…

Read More

ಬೀರಪ್ಪ ದೇವರ ವಾರ್ಷಿಕೋತ್ಸವ ಸಂಪನ್ನ

ಶಿರಸಿ: ತಾಲೂಕಿನ ಕಾನಗೊಡ-ಕಬ್ನಳ್ಳಿ ಕ್ರಾಸ್‌ನಲ್ಲಿರುವ ಬೀರಪ್ಪ ದೇವರ ವಾರ್ಷಿಕೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಕಲಾ ಸಂಕೋಚದಿಂದ‌ ಸಂಪನ್ನವಾಯಿತು.ವಿದ್ವಾನ್ ಕುಮಾರ್ ಭಟ್ ಕೊಳಗಿಬಿಸ್ ಅವರ ಆಚಾರ್ಯತ್ವದಲ್ಲಿ ನಡೆದ ಕಾರ್ಯವು ಒಟ್ಟೂ ಆರು ಜನ ವೈದಿಕರೊಂದಿಗೆ ಹವನ, ಕಲಶಾಭಿಷೇಕ ಮುಂತಾದ…

Read More

ಉದಯವಾಯಿತು 250 ಬೆಡ್ ಶಿರಸಿ ಪಂಡಿತ್ ಸಾರ್ವಜನಿಕ ಆಸ್ಪತ್ರೆ ಮೇಲ್ದರ್ಜೆ ಅನುಷ್ಠಾನ ಹೋರಾಟ ಸಮಿತಿ

ಶಿರಸಿ: ಇಲ್ಲಿನ ಪಂಡಿತ್ ಸಾರ್ವಜನಿಕ ಆಸ್ಪತ್ರೆಗೆ ಸಂಬಂಧಿಸಿ ಈ ಹಿಂದಿನ ಸರ್ಕಾರದ ಆದೇಶದಂತೆಯೇ ಎಲ್ಲ ಕಾಮಗಾರಿಗಳು, ಯಂತ್ರೋಪಕರಣಗಳ ಖರೀದಿ ಹಾಗು ವೈದ್ಯರ ನೇಮಕ ಪ್ರಕ್ರಿಯೆಯನ್ನು ತುರ್ತಾಗಿ ಕಾರ್ಯರೂಪಕ್ಕೆ ತರುವ ನಿಟ್ಟಿನಲ್ಲಿ ಸಮಾನ ಮನಸ್ಕರ ಸಮಿತಿಯನ್ನು ರಚಿಸಿ, ಸಮಿತಿಯ ಎಲ್ಲರ…

Read More

ದೇವಿಮನೆ ಘಟ್ಟದಲ್ಲಿ ಭೂ ಕುಸಿತ; ವಾಹನ ಸಂಚಾರ ಬಂದ್

ಕುಮಟಾ: ತಾಲೂಕಿನ ದೇವಿಮನೆ ಘಟ್ಟದಲ್ಲಿ ಭಾನುವಾರ ಬೆಳಗ್ಗೆ ಭೂ ಕುಸಿತವಾಗಿದೆ. ಪ್ರಸ್ತುತ ಯಾವುದೇ ವಾಹನ ಸಂಚಾರ ಮಾಡಲು ಸಾಧ್ಯವಿಲ್ಲ ಎಂಬ ಮಾಹಿತಿಯಿದೆ. ಶಿರಸಿ ತಾಲೂಕಿನ ವ್ಯಾಪ್ತಿಯಲ್ಲಿ ಯಾವುದೇ ಸಂಚಾರಕ್ಕೆ ತೊಂದರೆ ಇರುವುದಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ.

Read More

ವಾರಸುದಾರರ ಪತ್ತೆಗೆ ಮನವಿ

ಕಾರವಾರ: ಶಿರವಾಡ ದೇವತಿವಾಡ ಹತ್ತಿರ ರಾಜ್ಯ ಹೆದ್ದಾರಿ 6 ರಲ್ಲಿ ಮಳೆಯಲ್ಲಿ ನೆನೆದುಕೊಂಡು ರಸ್ತೆಯಲ್ಲಿ ಅಂದಾಜು 35ರಿಂದ 40 ವರ್ಷದ ಗೋಧಿ ಬಣ್ಣದ ಸುಮಾರು 5 ಎತ್ತರ, ಕೋಲು ಮುಖ, ಸಾಧಾರಣ ಮೈಕಟ್ಟು, ಕುರುಚಲು ದಾಡಿ ಮೇಸೆ, ನೀಲಿ…

Read More

ಕ್ರಿಯಾಶೀಲ ಶಿಕ್ಷಕ ಸುರೇಶ ನಾಯಕ‌್‌ಗೆ ಗೌರವ ಸನ್ಮಾನ: ಬೀಳ್ಕೊಡುಗೆ

ದಾಂಡೇಲಿ : ಶಿಕ್ಷಣ ಕ್ಷೇತ್ರದಲ್ಲಿ ಅನೇಕ ವರ್ಷಗಳಿಂದ ಅನುಪಮ ಸೇವೆಯನ್ನು ಸಲ್ಲಿಸಿ ನಿವೃತ್ತರಾದ ಜನಸ್ನೇಹಿ ನಡವಳಿಕೆಯ ಕ್ರಿಯಾಶೀಲ ಶಿಕ್ಷಕರು, ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷರು ತಾಲೂಕು ಶಿಕ್ಷಕರ ಸಂಘದ ಅಧ್ಯಕ್ಷರು ಆಗಿರುವ ಸುರೇಶ ಮಾಸ್ತರ…

Read More
Back to top