ಜೀವ ರಕ್ಷಕ ರಕ್ತದಾನಿಗಳ ಸೇವೆಗೆ ಪ್ರೀತಿಯಿಂದ ಶುಭ ಹಾರೈಸುವ ಸುದಿನವಿದು ಅಂಕೋಲಾ : ವಿಜ್ಞಾನ ತಂತ್ರಜ್ಞಾನಗಳಲ್ಲಿ, ವೈದ್ಯಕೀಯ ರಂಗದಲ್ಲಿ ನಡೆದ ಮಹತ್ತರ ಪ್ರಗತಿಗಳು, ಅಚ್ಚರಿ ಬೆಳವಣೆಗೆಗಳು ನಾನಾ ರೀತಿಯಲ್ಲಿ ಜನಜೀವನವನ್ನೇ ಬದಲಾಯಿಸಿಯಾದರೂ ಒಂದು ಜೀವದ ಉಳಿವಿಗೆ ಬೇಕಾದ “ರಕ್ತ”…
Read MoreMonth: June 2025
ಟಿಎಸ್ಎಸ್‌ನಿಂದ ಪ್ರತಿಭಾ ಪುರಸ್ಕಾರ
ಶಿರಸಿ: ಟಿಎಸ್ಎಸ್ ಲಿ., ಶಿರಸಿ ಪ್ರಧಾನ ಕಛೇರಿಯಲ್ಲಿ ಜೂ.13, ಶುಕ್ರವಾರದಂದು 2024-25ನೇ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ. ಮತ್ತು ಪಿ.ಯು.ಸಿ. II ರಲ್ಲಿ ರಾಜ್ಯಕ್ಕೆ ಪ್ರಥಮ ರ‍್ಯಾಂಕ್ (TOP 10 RANK) ಗಳಿಸಿದ ಸಂಘದ ವ್ಯಾಪ್ತಿಯ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ರಾಹಧನ…
Read Moreಮರಳಿ ಪರೀಕ್ಷೆ ಬರೆದು ರ‌್ಯಾಂಕ್ ಪಡೆದ ಮಾರಿಕಾಂಬಾ ವಿದ್ಯಾರ್ಥಿನಿ
ಶಿರಸಿ: ಎಸ್ಸೆಸ್ಸೆಲ್ಸಿ ಪ್ರಥಮ ಪರೀಕ್ಷೆಯಲ್ಲಿ ಗಣನೀಯ ಅಂಕ ಪಡೆದಿದ್ದರೂ ಸಮಾಧಾನಕ್ಕೊಳಗಾಗದ ವಿದ್ಯಾರ್ಥಿನಿಯೋರ್ವಳು ಮರಳಿ ಎರಡನೇ ಪರೀಕ್ಷೆ ಬರೆದು ರಾಜ್ಯಕ್ಕೆ ಹತ್ತನೇ ರ‌್ಯಾಂಕ್ ಪಡೆದುಕೊಂಡಿದ್ದಾಳೆ. ಶಿರಸಿ ಮಾರಿಕಾಂಬಾ ಪ್ರೌಢಶಾಲೆಯ ವಿದ್ಯಾರ್ಥಿನಿಯಾಗಿದ್ದ ದೇವತೆಮನೆಯ ನವ್ಯ ನಾಗರಾಜ ಹೆಗಡೆ ಇವಳಿಗೆ ಎಸ್ಸೆಸ್ಸೆಲ್ಸಿ ಪ್ರಥಮ…
Read Moreಮರು ಪರೀಕ್ಷೆ ಬರೆದು ರಾಜ್ಯಕ್ಕೆ 2ನೇ ಸ್ಥಾನ ಪಡೆದ ಆರಾಧನಾ ಬಸವರಾಜ
ಸಂದೇಶ್ ಎಸ್.ಜೈನ್, ದಾಂಡೇಲಿ ದಾಂಡೇಲಿ : ಛಲವೊಂದಿದ್ದರೆ ಸಾಧನೆಗೆ ಯಾವುದು ಅಡ್ಡಿಯಾಗದು ಎನ್ನುವುದಕ್ಕೆ ದಾಂಡೇಲಿಯ ಛಲಗಾರ್ತಿ ಆರಾಧನಾ ಬಸವರಾಜ ಅತ್ಯುತ್ತಮ ಉದಾಹರಣೆ ಎನ್ನಬಹುದು. ಹೌದು, ಈ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 620 ಅಂಕಗಳನ್ನು ಪಡೆದ ಈಕೆಗೆ ನನಗೆ…
Read Moreಏಲಕ್ಕಿ ಸಸಿ ಲಭ್ಯವಿದೆ- ಜಾಹೀರಾತು
ಏಲಕ್ಕಿ ಸಸಿ ಲಭ್ಯವಿದೆ 8 ತಿಂಗಳ ಉತ್ತಮ ತಳಿಯ ಏಲಕ್ಕಿ ಸಸಿ ಲಭ್ಯವಿದೆContact no:Tel:+918105716348 (WhatsApp) ಇದು ಜಾಹೀರಾತು ಆಗಿರುತ್ತದೆ.
Read Moreಜೂ.15ಕ್ಕೆ ಶಿರಸಿ ಲಯನ್ಸ್ ಪದಾಧಿಕಾರಿಗಳ ಪದಗ್ರಹಣ
ಶಿರಸಿ: ಜೂ.15, ರವಿವಾರದಂದು ಸಂಜೆ 6:30 ಗಂಟೆಗೆ ಶಿರಸಿಯ ಲಯನ್ಸ ಶಾಲೆಯ ಸಭಾಭವನದಲ್ಲಿ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ನಡೆಯಲಿದ್ದು, ಲಯನ್ಸ ಕ್ಲಬ್ ಶಿರಸಿ, ಲಿಯೋ ಕ್ಲಬ್ ಶಿರಸಿ ಹಾಗು ಲಿಯೋ ಕ್ಲಬ್ ಶ್ರೀನಿಕೇತನ ಶಾಲೆಯ ನೂತನವಾಗಿ 2025-26ನೆ ಸಾಲಿಗೆ…
Read MoreTMS: ಶನಿವಾರದ ವಿಶೇಷ ರಿಯಾಯಿತಿ- ಜಾಹೀರಾತು
ನಿಮ್ಮ ಈ ಶನಿವಾರದ ಖರೀದಿಯನ್ನು ನಿಮ್ಮ ಟಿ.ಎಮ್.ಎಸ್ ಸೂಪರ್ ಮಾರ್ಟ್ ನಲ್ಲಿ ಮಾಡಿ ಮತ್ತು ಆಯ್ದ ದಿನಸಿ ಹಾಗೂ ಇತರೆ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ ಪಡೆಯಿರಿ. 🎉 TMS WEEKEND OFFER SALE 🎊 ದಿನಾಂಕ 14-06-2025…
Read Moreವಸಂತ್ ನಾಯ್ಕ್ ಮಾಡಿದ ಆರೋಪ ಸಾಬೀತಾದಲ್ಲಿ ರಾಜಕೀಯ ನಿವೃತ್ತಿ: ಕೆ.ಜಿ.ನಾಯ್ಕ್ ಹಾಣಜೀಬೈಲ್
ಸಿದ್ದಾಪುರ: ಕಳೆದ 62 ವರ್ಷಗಳ ಜೀವನದಲ್ಲಿ ನಾನು ಈವರೆಗೂ ಹಳೆಯ ಘಟನೆ ಇಟ್ಟುಕೊಂಡು ದ್ವೇಷ ಸಾಧಿಸಿಲ್ಲ. ಅದಕ್ಕೆ ಪುರುಸೊತ್ತೂ ಇಲ್ಲ. ಕಳೆದ 36 ವರ್ಷದಿಂದ ಬಿಜೆಪಿಯಲ್ಲಿ ವಿವಿಧ ಹಂತದ ಹುದ್ದೆಗಳಲ್ಲಿ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿದ್ದೇನೆ. ಪಟ್ಟಣ ಪಂಚಾಯತ ಸದಸ್ಯನಾಗಿ ಕಾರ್ಯನಿರ್ವಹಿಸಿ,…
Read Moreಶಿರಸಿ ಲಯನ್ಸ್ ಶಾಲೆಯಲ್ಲಿ ಯಶಸ್ವಿಯಾದ ಚುನಾವಣೆ
ಶಿರಸಿ: ಇಲ್ಲಿನ ಲಯನ್ಸ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಸಲುವಾಗಿ ಜೂ.13, ಶುಕ್ರವಾರದಂದು ಚುನಾವಣೆಯನ್ನು ಏರ್ಪಡಿಸಲಾಗಿತ್ತು. ಶಿಸ್ತು, ಸಮಯ ನಿರ್ವಹಣೆಗಳನ್ನು ಪರಿಗಣಿಸಿ, ತಂತ್ರಜ್ಞಾನವನ್ನು ಅಳವಡಿಸಿಕೊಂಡು ಮೊಬೈಲ್ ಆ್ಯಪ್ ಬಳಸಿ ಮತದಾನ ಪದ್ದತಿಯನ್ನು ಏರ್ಪಡಿಸಲಾಗಿತ್ತು. ಮತದಾನ ಸಮಯದಲ್ಲಿ…
Read Moreವಿಶ್ವೇಶ್ವರಯ್ಯ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರಕ್ಕೆ ಎಸ್‌ಪಿ ನಾರಾಯಣ ಭೇಟಿ
ದಾಂಡೇಲಿ : ನಗರದ ಅಂಬೇವಾಡಿಯಲ್ಲಿರುವ ವಿಶ್ವೇಶ್ವರಯ್ಯ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಾರಾಯಣ ಎಂ. ಭೇಟಿ ನೀಡಿದರು. ವಿಶ್ವೇಶ್ವರಯ್ಯ ರಾಷ್ಟ್ರೀಯ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ನೀಡುವ ತರಬೇತಿಯ ಬಗ್ಗೆ ವೀಕ್ಷಣೆ ಮಾಡಿದ ನಾರಾಯಣ.ಎಂ…
Read More