Slide
Slide
Slide
previous arrow
next arrow

ಶಿರಸಿ ಫಾರ್ಮಾ- ಔಷಧಿಗಳಿಗಾಗಿ ಸಂಪರ್ಕಿಸಿ- ಜಾಹಿರಾತು

” ಶಿರಸಿ ಫಾರ್ಮಾ ” ನಮ್ಮಲ್ಲಿ ಎಲ್ಲ ತರಹದ ಆಲೋಪತಿಕ್, ಆಯುರ್ವೇದಿಕ್, ವೆಟರ್ನರಿ ಮತ್ತು ಪೆಟ್ ಔಷಧಗಳು ರಿಯಾಯತಿ ದರದಲ್ಲಿ ಲಭ್ಯವಿರುತ್ತವೆ. ಸ್ಥಳ : ದೇವಿಕೆರೆ ಸ್ವರ್ಣ ಜ್ಯೂವೇಲರಿ ಮತ್ತು ಮನೋಜ್ ಐಸ್ಕ್ರೀಂ ಪಾರ್ಲರ್ ಪಕ್ಕ. ಔಷಧಿಗಳಿಗಾಗಿ ಸಂಪರ್ಕಿಸಿ:Tel:+918762635217…

Read More

ರಸ್ತೆಯಲ್ಲಿ ಸಿಕ್ಕ ಹಣ ವಾರಿಸುದಾರರಿಗೆ ಹಸ್ತಾಂತರ

ದಾಂಡೇಲಿ : ನಗರದ ಜೆ.ಎನ್.ರಸ್ತೆಯಲ್ಲಿರುವ ಶ್ರೀಹರಿ ಚಿತ್ರಮಂದಿರದ ಹತ್ತಿರ ರಸ್ತೆ ಬದಿಯಲ್ಲಿ ಸಿಕ್ಕ ರೂ. 8,000/- ಹಣವನ್ನು ಪೊಲೀಸರ ಸಮ್ಮುಖದಲ್ಲಿ ಮರಳಿ ವಾರಿಸುದಾರರಿಗೆ ಒಪ್ಪಿಸಿ ಇಬ್ಬರು ಯುವಕರು ಪ್ರಾಮಾಣಿಕತೆ ಮೆರೆದಿದ್ದಾರೆ. ನಗರದ ನಿವಾಸಿಗಳಾದ ಜಗದೀಶ ತಳವಾರ ಮತ್ತು ಅನಿಲ್…

Read More

ಮನರಂಜಿಸುತ್ತಿರುವ ಧನಗರ ಗೌಳಿ‌ ಸಮುದಾಯದ ಹೋಳಿ‌ ನೃತ್ಯ

ದಾಂಡೇಲಿ : ತಮ್ಮದೇ ಆದ ಆಚರಣೆಯ ಮೂಲಕ ನಾಡಿನ ಸಾಂಸ್ಕೃತಿಕ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡುತ್ತಾ ಬಂದಿರುವ ಧನಗರ ಗೌಳಿ ಸಮುದಾಯದ ವಿಶಿಷ್ಟ ಆಚರಣೆಗಳಲ್ಲಿ ಹೋಳಿ ಹಬ್ಬವು ಪ್ರಮುಖವಾಗಿದೆ. ಹೋಳಿ ಹಬ್ಬದ ನಿಮಿತ್ತ ಗೌಳಿ ನೃತ್ಯ ಇದೀಗ ದಾಂಡೇಲಿ…

Read More

ಶ್ರೀಕ್ಷೇತ್ರ ತಿರುಪತಿಗೆ ಶಾಸಕರಾದ ಆರ್.ವಿ.ದೇಶಪಾಂಡೆ ಭೇಟಿ

ದಾಂಡೇಲಿ : ಶಾಸಕರು ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ. ದೇಶಪಾಂಡೆ ಕುಟುಂಬ ಸಮೇತರಾಗಿ ಶ್ರೀ ಕ್ಷೇತ್ರ ತಿರುಪತಿಗೆ ಭಾನುವಾರ ಭೇಟಿ ನೀಡಿದರು. ಭೂ ವೈಕುಂಠ ಶ್ರೀ ಕ್ಷೇತ್ರ ತಿರುಪತಿಗೆ ಭೇಟಿ ನೀಡಿ ಶ್ರೀ ವೆಂಕಟರಮಣ…

Read More

ರಸ್ತೆ ಕಾಮಗಾರಿಗೆ ಶಾಸಕ ಭೀಮಣ್ಣ ನಾಯ್ಕ್ ಭೂಮಿಪೂಜೆ

ಸಿದ್ದಾಪುರ: ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕರಾದ ಭೀಮಣ್ಣ ನಾಯ್ಕ ರವಿವಾರ ತಾಲೂಕಿನ ಅವರಗುಪ್ಪಾದಲ್ಲಿ 50 ಲಕ್ಷ ರೂ.ವೆಚ್ಚದ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ಕೋಲಶಿರ್ಸಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಅವರಗುಪ್ಪಾ ಎಸ್.ಸಿ. ಕೇರಿಯ ರಸ್ತೆ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿ…

Read More

ಕೃಷಿತಜ್ಞ ಡಾ.ಡಿ.ಎಮ್.ಹೆಗಡೆಗೆ ಲೈಫ್ ಟೈಂ ಅಚೀವರ್ಸ್ ಪ್ರಶಸ್ತಿ ಪ್ರದಾನ

ಶಿರಸಿ: ಹೆಸರಾಂತ‌ ಕೃಷಿತಜ್ಞ ಡಾ.ಡಿ.ಎಂ.ಹೆಗಡೆ ಕಾನಮುಷ್ಕಿ ಅವರಿಗೆ ಮಹಾರಾಷ್ಟ್ರದ ಫಾರ್ಮಿಂಗ್ ಸಿಸ್ಟಮ್ ರಿಸರ್ಚ ಮತ್ತು ಅಭಿವೃದ್ಧಿ ಅಸೋಸಿಯೇಶನ್ ನೀಡುವ ಲೈಫ್ ಟೈಂ ಅಚೀವರ್ಸ್ ಅವಾರ್ಡ್ ಪ್ರದಾನ ಮಾಡಲಾಯಿತು.ಸೂರತ್ ಮೋದಿಪುರಂನಲ್ಲಿ ನಡೆದ ಅಂತರಾಷ್ಟ್ರೀಯ ಸಮಾವೇಶದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.…

Read More

ಮಾ.22ಕ್ಕೆ ‘ಆರೋಗ್ಯವೇ ಐಶ್ವರ್ಯ’ ಕಾರ್ಯಕ್ರಮ

ಶಿರಸಿ: ಮಾರಿಕಾಂಬಾ ನಗರ ಹಾಲುಹೊಂಡ ಬಡಾವಣೆ, ಗಾಯತ್ರಿ ಗೆಳೆಯರ ಬಳಗದ ಆಶ್ರಯ ದಲ್ಲಿ  ಮಾರ್ಚ್ 22 ರಂದು  ಪಿಸಿಯೋಥೆರಪಿ ತಜ್ಞ ಅಕ್ಷಯ ಹೆಗಡೆ ಅವರಿಂದ ‘ಆರೋಗ್ಯವೇ ಐಶ್ವರ್ಯ’ ಕುರಿತು ಆರೋಗ್ಯ ಸಲಹೆ ಕಾರ್ಯಕ್ರಮ ನಡೆಯಲಿದೆ. ಪಿಸಿಯೋಥೆರಪಿ ಬಹು ಆಯಾಮ …

Read More

ಎಲ್ಲಾ ಸೌಲಭ್ಯ, ವೈದ್ಯಕೀಯ ವ್ಯವಸ್ಥೆಯ ನಂತರ ಆಸ್ಪತ್ರೆಯ ಉದ್ಘಾಟನೆ ಸಾಧ್ಯ: ಶಾಸಕ ಭೀಮಣ್ಣ

ಶಿರಸಿ: ನೂತನ ಆಸ್ಪತ್ರೆ ಕಟ್ಟಡ ಕಾಮಗಾರಿ ಮುಗಿಯುತ್ತಿದ್ದಂತೆಯೇ ಆಸ್ಪತ್ರೆಗೆ ಬೇಕಾದ ಎಲ್ಲ ಸೌಲಭ್ಯಗಳೂ ಬರಲಿದೆ. ಎಮ್.ಆರ್.ಐ., ಸಿಟಿ ಸ್ಕಾನ್ ಸೇರಿದಂತೆ ಎಲ್ಲಾ ಸೌಲಭ್ಯ ವ್ಯವಸ್ಥೆಯ ನಂತರವೇ ಆಸ್ಪತ್ರೆಯ ಉದ್ಘಾಟನೆ ಮಾಡಲಾಗುತ್ತದೆ ಎಂದು ಭೀಮಣ್ಣ ನಾಯ್ಕ ಹೇಳಿದ್ದಾರೆ. ಭಾನುವಾರ ನಗರದ…

Read More

ಮಾ.18ಕ್ಕೆ ಬಸ್‌ಸ್ಟ್ಯಾಂಡ್ ಉದ್ಘಾಟನೆ ವಿಳಂಬ ಖಂಡಿಸಿ ಪ್ರತಿಭಟನೆ

ಶಿರಸಿ: ಕಳೆದ ಆರೆಂಟು ತಿಂಗಳಿಂದ ಪೂರ್ಣಗೊಂಡಿದ್ದರೂ ಸಹ, ಉದ್ಘಾಟನೆಗೊಳ್ಳದ ಶಿರಸಿ ನೂತನ ಬಸ್ಟ್ಯಾಂಡ್ ಗೆ ಸಂಬಂಧಿಸಿ ಸಾರ್ವಜನಿಕರು, ರೈತರು, ವಿದ್ಯಾರ್ಥಿಗಳಿಂದ ಶಿರಸಿ ಬಸ್ಟ್ಯಾಂಡ್ ಉದ್ಘಾಟನೆಗೆ ವಿಳಂಬ ಖಂಡಿಸಿ ಮತ್ತು ಶೌಚಾಲಯ, ಕುಡಿಯುವ ನೀರು ವ್ಯವಸ್ಥೆಗೆ ಆಗ್ರಹಿಸಿ ಬೃಹತ್ ಪ್ರತಿಭಟನೆಯನ್ನು…

Read More

ಹದಿಹರೆಯದ ಯುವತಿಯರಿಗೆ ವೈಯಕ್ತಿಕ ನೈರ್ಮಲ್ಯ ಕುರಿತು ಕಾರ್ಯಕ್ರಮ

ಯಲ್ಲಾಪುರ: ತಾಲೂಕಾ ಆಸ್ಪತ್ರೆ ಯಲ್ಲಾಪುರ, ಗ್ರೀನ್ ಕೇರ್ (ರಿ.) ಸಂಸ್ಥೆ ಶಿರಸಿ ಮತ್ತು ಪ್ರೇಮದ ನಕ್ಷತ್ರ ಆಶ್ರಮ ಯಲ್ಲಾಪುರ ಇವರ ಸಹಯೋಗದಲ್ಲಿ “ಹದಿಹರೆಯದ ಯುವತಿಯರಿಗೆ ವೈಯಕ್ತಿಕ ನೈರ್ಮಲ್ಯ ಹಾಗೂ ಪೋಕ್ಸೋ ಕಾಯ್ದೆಯ ಬಗ್ಗೆ ಜಾಗೃತಿ ಕಾರ್ಯಕ್ರಮ ಮತ್ತು ವಿಶ್ವ…

Read More
Back to top