ಶಿರಸಿ: ಮಾರಿಕಾಂಬಾ ನಗರ ಹಾಲುಹೊಂಡ ಬಡಾವಣೆ, ಗಾಯತ್ರಿ ಗೆಳೆಯರ ಬಳಗದ ಆಶ್ರಯ ದಲ್ಲಿ ಮಾರ್ಚ್ 22 ರಂದು ಪಿಸಿಯೋಥೆರಪಿ ತಜ್ಞ ಅಕ್ಷಯ ಹೆಗಡೆ ಅವರಿಂದ ‘ಆರೋಗ್ಯವೇ ಐಶ್ವರ್ಯ’ ಕುರಿತು ಆರೋಗ್ಯ ಸಲಹೆ ಕಾರ್ಯಕ್ರಮ ನಡೆಯಲಿದೆ. ಪಿಸಿಯೋಥೆರಪಿ ಬಹು ಆಯಾಮ ಕುರಿತು ದೃ್ಶ್ಯಮಾಧ್ಯಮ ಕುರಿತು ವಿವರಣೆ ನಡೆಯಲಿದೆ. ಸರ್ವರೂ ಆಗಮಿಸಿ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಬಳಗದ ವಿಶ್ವೇಶ್ವರ ಗಾಯತ್ರಿ ತಿಳಿಸಿದ್ದಾರೆ.
ಮಾ.22ಕ್ಕೆ ‘ಆರೋಗ್ಯವೇ ಐಶ್ವರ್ಯ’ ಕಾರ್ಯಕ್ರಮ
