ಹೊನ್ನಾವರ : ಸಾಲಕೋಡ ಅರೆಅಂಗಡಿ ಹತ್ತಿರದ ತೊಟ್ಟಿಲಗುಂಡಿಯಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂರು ಜನರಿಗೆ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. 2022 ರ ನವೆಂಬರ್ 5 ರಂದು ಕುಟುಂಬದ ಆಸ್ತಿ ವಿಷಯಕ್ಕೆ ಅಣ್ಣತಮ್ಮಂದಿರ…
Read MoreMonth: February 2025
ಶ್ರೀಕವಳೇಶ್ವರ ಭಕ್ತರಿಗೆ ನೀರು- ಬೆಲ್ಲ ವಿತರಿಸಿದ ರಾಜೇಶ್ ವೆರ್ಣೇಕರ್ ಬಳಗ
ದಾಂಡೇಲಿ : ಮಹಾಶಿವರಾತ್ರಿಯ ನಿಮಿತ್ತ ಶಿವರಾತ್ರಿಗೆ ಪ್ರಸಿದ್ದವಾದ ಶ್ರೀ. ಕವಳೇಶ್ವರನ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ತಮ್ಮ ದಣಿವನ್ನು ನಿವಾರಿಸಲು ನಗರದ ರಾಜೇಶ ಜ್ಯುವೆಲ್ಲರ್ಸ್ ಆಭರಣದ ಅಂಗಡಿಯ ಮಾಲಕರಾದ ರಾಜೇಶ್ ವೆರ್ಣೇಕರ್ ಮತ್ತು ಅವರ ಬಳಗದ ವತಿಯಿಂದ ಪ್ರತಿವರ್ಷದಂತೆ ಈ…
Read Moreಜಾನಪದ ಕ್ಷೇತ್ರ ಶ್ರೀಮಂತವಾಗುವಲ್ಲಿ ‘ಸುಕ್ರಜ್ಜಿ’ ಕೊಡುಗೆ ಅನನ್ಯ
–ಮುಕ್ತಾ ಹೆಗಡೆ ಉತ್ತರ ಕನ್ನಡದ ನೆಲವು ಅನೇಕ ಮುತ್ತುಗಳನ್ನು ರಾಜ್ಯಕ್ಕೆ, ದೇಶಕ್ಕೆ ನೀಡಿದೆ. ಅಂತಹ ಮುತ್ತುಗಳಲ್ಲಿ ಒಬ್ಬರು ನಾವು ಇತ್ತೀಚೆಗಷ್ಟೇ ಕಳೆದುಕೊಂಡ ನಮ್ಮ ಪ್ರೀತಿಯ ಸುಕ್ರಜ್ಜಿಯುವರು. ಪದ್ಮಶ್ರೀ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡು ಪೂರ್ಣ ದೇಶವೇ ತಮ್ಮತ್ತ ನೋಡುವಂತೆ ಮಾಡಿದ್ದ ಸುಕ್ರಿ…
Read MoreSIRSI TECH PARK- ಜಾಹೀರಾತು
SIRSI TECH PARK Affordable co-working seats available at Sirsi • Half day charge – ₹150 Contact UsEmail: Mailto: workspace@sirsitechpark.comPh:📱Tel:+919606020667📱Tel:+919606020668⏩ http://www.sirsitechpark.com
Read Moreದಾಂಡೇಲಿ ಸಾರಿಗೆ ಡಿಪೋದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಚಾಲಕ
ದಾಂಡೇಲಿ : ನಗರದ ಹಳೆ ದಾಂಡೇಲಿಯ ಸಾರಿಗೆ ಡಿಪೋದಲ್ಲಿ ಸಾರಿಗೆ ಬಸ್ಸಿನ ಚಾಲಕನೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಸೋಮವಾರ ನಡೆದಿದೆ. ದಾಂಡೇಲಿ ಸಾರಿಗೆ ಘಟಕದ ಸಿಟಿ ಬಸ್ಸಿನ ಚಾಲಕ ಆರ್.ಬಿ.ಗಿಡಜಾಡರ ಎಂಬವರೇ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದಾರೆ. ಇವರು ಸಾರಿಗೆ…
Read Moreರಸ್ತೆ ಕಾಮಗಾರಿ ಸರ್ವೆ: ನಿಷೇದಾಜ್ಞೆ ಜಾರಿ
ಹೊನ್ನಾವರ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ-66 ಹತ್ತಿರದಲ್ಲಿರುವ ಹಿರೇಮಠ ಸ್ಮಶಾನದಿಂದ ಕಾಸರಕೋಡ ಗ್ರಾಮದಲ್ಲಿ ಸಮುದ್ರಗುಂಟ ಇರುವ ರಸ್ತೆಯನ್ನು ಅಭಿವೃದ್ಧಿಪಡಿಸಿ ಬಂದರು ಅಭಿವೃದ್ಧಿ ಯೋಜನಾ ಸ್ಥಳದವರೆಗೆ ಹೋಗುವ ರಸ್ತೆ ಕಾಮಗಾರಿಯ ಸರ್ವೆ ಕಾರ್ಯ ನಡೆಯುವ ಸುತ್ತಲಿನ ಪ್ರದೇಶದಲ್ಲಿ ಕಾನೂನು, ಸುವ್ಯವಸ್ಥೆ ಕಾಪಾಡುವ…
Read Moreಶಿವರಾತ್ರಿ ಪ್ರಯುಕ್ತ ವಿಶೇಷ ಸಾರಿಗೆ ವ್ಯವಸ್ಥೆ
ಕಾರವಾರ: ಫೆಬ್ರವರಿ 26 ರ ಶಿವರಾತ್ರಿ ನಿಮಿತ್ತ ಪ್ರಯಾಣಿಕರ ಅನುಕೂಲಕ್ಕಾಗಿ ಉತ್ತರ ಕನ್ನಡ ವಿಭಾಗ ವ್ಯಾಪ್ತಿಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ವಾಕರಸಾಸಂಸ್ಥೆ ಉತ್ತರ ಕನ್ನಡ ವಿಭಾಗದಿಂದ ವಿಶೇಷ ಸಾರಿಗೆ ವ್ಯವಸ್ಥೆಯನ್ನು ಮಾಡಿದೆ. ಶಿರಸಿ ಹಳೆ ಬಸ್ ನಿಲ್ದಾಣದಿಂದ ಸಹಸ್ರಲಿಂಗ,…
Read Moreಗೋಕರ್ಣ ಜಾತ್ರೆ ಪ್ರಯುಕ್ತ ವಿಶೇಷ ಸಾರಿಗೆ ವ್ಯವಸ್ಥೆ
ಕುಮಟಾ: ಗೋಕರ್ಣ ಜಾತ್ರೆಯ ನಿಮಿತ್ತ ಪ್ರಯಾಣಿಕರ ಅನುಕೂಲಕ್ಕಾಗಿ ವಾಕರಸಾಸಂಸ್ಥೆ ಉತ್ತರ ಕನ್ನಡ ವಿಭಾಗದಿಂದ ಈ ಮುಂದಿನಂತೆ ವಿಶೇಷ ಸಾರಿಗೆ ವ್ಯವಸ್ಥೆಯನ್ನು ಮಾಡಿದೆ. ಸಾರ್ವಜನಿಕರು ಸದರಿ ವಿಶೇಷ ಸಾರಿಗೆ ಕಾರ್ಯಾಚರಣೆಯ ಉಪಯೋಗವನ್ನು ಪಡೆದುಕೊಳ್ಳಲು ಹಾಗೂ ಭಕ್ತಾಧಿಗಳು ಸುರಕ್ಷಿತ ಮತ್ತು ಸುಖಕರ…
Read Moreಗೋಕರ್ಣದಲ್ಲಿ ಮಹಾರಥೋತ್ಸವ : ಮದ್ಯ ಮಾರಾಟ ನಿಷೇಧ
ಕುಮಟಾ: ಜಿಲ್ಲೆಯ ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗೋಕರ್ಣದಲ್ಲಿ ಮಹಾಶಿವರಾತ್ರಿ ಉತ್ಸವ ಮತ್ತು ಮಹಾರಥೋತ್ಸವ ಫೆ.26 ಮತ್ತು ಫೆ. 28 ರಂದು ನಡೆಯಲಿದೆ. ಮಹಾಶಿವರಾತ್ರಿ ಮಹಾರಥೋತ್ಸವದ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ಕ್ರಮ ವಹಿಸುವ ಸಲುವಾಗಿ…
Read Moreದ್ವಿತೀಯ ಪಿಯುಸಿ ಪರೀಕ್ಷೆ : ನಿಷೇಧಾಜ್ಞೆ ಜಾರಿ
ಕಾರವಾರ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ವತಿಯಿಂದ 2025 ನೇ ಮಾರ್ಚ್ನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗಳು ಮಾ.1 ರಿಂದ ಮಾ.20 ರವರೆಗೆ ನಡೆಯಲಿದೆ.ಸದರಿ ಪರೀಕ್ಷೆಗಳನ್ನು ಪಾರದರ್ಶಕವಾಗಿ ಹಾಗೂ ಸುವ್ಯವಸ್ಥಿತವಾಗಿ ನಡೆಯಬೇಕಾಗಿರುವುದರಿಂದ, ದ್ವಿತೀಯ ಪಿಯುಸಿ ಪರೀಕ್ಷೆ-1 ರ…
Read More