ಕುಮಟಾ;ತಾಲೂಕಿನ ಗೋಕರ್ಣ ಸಾ. ಬಂಗ್ಲೇಗುಡ್ಡ ಇಲ್ಲಿನ ಡಿಂಪಲ್ ಕುಮಾವನ್ ಗೋಸ್ವಾಮಿ (23ವರ್ಷ) ಇವರು ಫೆ. 22 ರಂದು ಸಂಜೆ 5 ಗಂಟೆಗೆ ತನ್ನ ಮಗಳು ನಿಧಿಯೊಂದಿಗೆ ಎಲ್ಲಿಯೊ ಹೋಗಿ ಈವರೆಗೂ ಮನೆಗೂ ಮರಳಿ ಬಾರದೇ ಕಾಣೆಯಾಗಿದ್ದಾರೆ. ಮಹಿಳೆಯ ಚಹರೆ:…
Read MoreMonth: February 2025
ಗೋಳಿಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನ
ಶಿರಸಿ: ತಾಲೂಕಿನ ಗೋಳಿಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನ, ಶ್ರೀ ಸಿದ್ಧಿವಿನಾಯಕ ವಿದ್ಯಾ ಪ್ರಸಾರ ಸಮಿತಿ ಗೋಳಿ ಹಾಗೂ ಹಾರೂಗಾರ್ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘ ಗೋಳಿ ಇವರುಗಳ ಸಹಯೋಗದಲ್ಲಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಆವರಣದಲ್ಲಿ ಶ್ರೀ ಸಿದ್ಧಿವಿನಾಯಕ…
Read Moreಹೆಲ್ತ್ ಕ್ರಿಕೆಟ್ ಲೀಗ್ ಯಶಸ್ವಿ
ಶಿರಸಿ: ಕರ್ನಾಟಕ ಕೆಮಿಸ್ಟ್ & ಡ್ರಗ್ಗಿಸ್ಟ್ ಅಸೋಸಿಯೇಷನ್ ಶಿರಸಿ ಘಟಕ., ರಾಜ್ಯ ಔಷಧ ಮತ್ತು ಮಾರಾಟ ಪ್ರತಿನಿಧಿಗಳ ಸಂಘ (ರಿ ) ಶಿರಸಿ ಘಟಕ. ಕರ್ನಾಟಕ ರಾಜ್ಯ ಸರಕಾರಿ ಫಾರ್ಮಸಿ ಅಧಿಕಾರಿಗಳ ಸಂಘ(ರಿ ) ಜಿಲ್ಲಾ ಘಟಕ. ಹಾಗು…
Read Moreಇಂದು ರಾಜ್ಯಮಟ್ಟದ ವೆಬಿನಾರ್
ಶಿರಸಿ’: ಇಲ್ಲಿನ ಎಂ. ಎಂ. ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಐಐಸಿ ಘಟಕವು ಇಂದು ಫೆ. 25ರಂದು ಸಂಜೆ 4 ಗಂಟೆಗೆ ರಾಜ್ಯಮಟ್ಟದ ವೆಬಿನಾರ್ ಒಂದನ್ನು ಆಯೋಜಿಸಿದೆ. ‘ರಾಷ್ಟ್ರೀಯ ವಿಜ್ಞಾನ ದಿನಾಚರಣೆ’ ಪ್ರಯುಕ್ತ ಹಮ್ಮಿಕೊಳ್ಳಲಾದ ಈ ವೆಬಿನಾರ್ ಅನ್ನು…
Read Moreಹಡಿನಬಾಳ ವಿಎಸ್ಎಸ್ ಸೊಸೈಟಿ ಚುನಾವಣೆ: ಬಿಜೆಪಿ ಬೆಂಬಲಿತ ಗುಂಪು ಗೆಲುವು
ಹೊನ್ನಾವರ : ತಾಲೂಕಿನ ಪ್ರತಿಷ್ಟಿತ ಹಡಿನಬಾಳ ವ್ಯವಸಾಯ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯ ಚುನಾವಣೆ ಫಲಿತಾಂಶ ರವಿವಾರ ಪ್ರಕಟಗೊಂಡಿದೆ. ಚುನಾವಣೆ ನಡೆದು ಎರಡು ತಿಂಗಳು ಕಳೆದರೂ ಫಲಿತಾಂಶ ಪ್ರಕಟವಾಗಿರಲಿಲ್ಲ. ನ್ಯಾಯಾಲಯದ ಅನುಮತಿ ಪಡೆದು ಹೆಚ್ಚುವರಿ ಮತ ತಂದಿರುವುದರಿಂದ,…
Read Moreಸಾಹಿತ್ಯದಿಂದ ವ್ಯಕ್ತಿಯ ವಿಕಸನ ಸಾಧ್ಯ: ಕೃಷ್ಣಮೂರ್ತಿ ಭಟ್
ಹೊನ್ನಾವರ : ಸಾಹಿತ್ಯ ಎಲ್ಲರಿಗಾಗಿ ಅಲ್ಲ. ಯಾರು ಅಧ್ಯಯನಶೀಲರಾಗಿ ಓದು-ಬರಹವನ್ನು ಬದುಕಿನ ಭಾಗವಾಗಿ ಮುಂದುವರಿಸುತ್ತಾರೊ ಅಂತವರಿಂದ ಸಾಹಿತ್ಯ ರಚನೆ ಸಾಧ್ಯ, ಸಾಹಿತ್ಯದ ಬರಹ ಬದುಕಿನ ಭಾಗವಾದಾಗ ಮಾತ್ರ ಕೃತಿಯ ಜೊತೆಗೆ ಸಾಹಿತಿಗೂ ಸಮಾಜದಲ್ಲಿ ಉನ್ನತ ಗೌರವ ಸಿಗಲು ಸಾಧ್ಯ…
Read Moreಟಿಆರ್‌ಸಿ ಇ-ಕಲೆಕ್ಷನ್ ಸೇವೆಗೆ ಚಾಲನೆ
‘ಇನ್ನು ಪೋನ್ ಪೇ, ಗೂಗಲ್ ಪೇನಿಂದ ನೇರವಾಗಿ ಟಿಆರ್‌ಸಿ ಖಾತೆಗೆ ಹಣ ವರ್ಗಾಯಿಸಿ’ ಶಿರಸಿ: ಟಿಆರ್‌ಸಿಯ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದ ಟಿಆರ್‌ಸಿ ಇ-ಕಲೆಕ್ಷನ್ ಸೇವೆಗೆ ಟಿಆರ್‌ಸಿ ಅಧ್ಯಕ್ಷರಾದ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ ಚಾಲನೆ ನೀಡಿದರು. ಆಧುನಿಕತೆಗೆ ತಕ್ಕಂತೆ ಸದಸ್ಯರಿಗೆ…
Read MoreTMS: ಶನಿವಾರದ ರಿಯಾಯಿತಿ-ಜಾಹೀರಾತು
ನಿಮ್ಮ ಈ ಶನಿವಾರದ ಖರೀದಿಯನ್ನು ನಿಮ್ಮ ಟಿ.ಎಮ್.ಎಸ್ ಸೂಪರ್ ಮಾರ್ಟ್ ನಲ್ಲಿ ಮಾಡಿ ಮತ್ತು ಆಯ್ದ ದಿನಸಿ ಹಾಗೂ ಇತರೆ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ ಪಡೆಯಿರಿ. 🎉 TMS WEEKEND OFFER SALE 🎊 ದಿನಾಂಕ 22-02-2025…
Read Moreವಿದ್ಯುತ್ ಕಡಿತದ ಜೊತೆ ಬಿಎಸ್ಎನ್ಎಲ್ ನೆಟ್ವರ್ಕ್ ಕಡಿತ ಭಾಗ್ಯ
ಕೇಳುವವರಿಲ್ಲ ಹೊನ್ನಾವರದ ಹಳ್ಳಿಗರ ಗೋಳು..!! ಹೊನ್ನಾವರ : ತಾಲ್ಲೂಕಿನ ಬಹುತೇಕ ಹಳ್ಳಿಗಳು ಗುಡ್ಡಗಾಡು ತಪ್ಪಲಿನ ಪ್ರದೇಶಗಳಿಂದ ಕೂಡಿದೆ. ಹೊನ್ನಾವರದ ಬಹತೇಕ ಹಳ್ಳಿಗಳಲ್ಲಿ ಅತಿ ವಿರಳವಾಗಿ ಮೊಬೈಲ್ ನೆಟ್ವರ್ಕ್ ಲಭ್ಯವಿರುತ್ತದೆ. ಆದರೆ ಹಲವಾರು ಹಳ್ಳಿಗಳಲ್ಲಿ ಸರ್ಕಾರಿ ಸಾಮ್ಯದ ಬಿಎಸ್ಎನ್ಎಲ್ ಕಾರ್ಯ…
Read Moreಫೆ.23ಕ್ಕೆ ಗುಳ್ಳಾಪುರ ಉತ್ಸವ: ಆಲೆಮನೆ ಹಬ್ಬ, ಸಾಂಸ್ಕೃತಿಕ ಕಾರ್ಯಕ್ರಮ
ಯಲ್ಲಾಪುರ: ಇದೇ ಮೊಟ್ಟಮೊದಲ ಬಾರಿಗೆ ತಾಲೂಕಿನ ಗುಳ್ಳಾಪುರದ ಚಾಮುಂಡೇಶ್ವರಿ ಮೈದಾನದಲ್ಲಿ ಗುಳ್ಳಾಪುರ ಉತ್ಸವ ಹಾಗೂ (ಆಲೆಮನೆ ಹಬ್ಬ) ಸಾಂಸ್ಕೃತಿಕ ಸಂಭ್ರಮ ಎಂಬ ವಿನೂತನ ಕಾರ್ಯಕ್ರಮವನ್ನು ಫೆಬ್ರವರಿ 23 ರಂದು ಆಯೋಜಿಸಲಾಗಿದೆ. ಜೊತೆಗೆ ಸ್ಥಳದಲ್ಲೇ ಕಬ್ಬಿನ ಹಾಲಿನಿಂದ ತಯಾರಿಸುವ ಆಹಾರ…
Read More