ಶಿರಸಿ: ಇಲ್ಲಿನ ಪ್ರತಿಷ್ಠಿತ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ನಿ. ವತಿಯಿಂದ ಜ. 28 ಹಾಗೂ ಜ.29ರಂದು ಕಾಳುಮೆಣಸಿನ ಹಬ್ಬ -2025ವನ್ನು ಶಿರಸಿಯ ಕೃಷಿ ಉತ್ಪನ್ನಗಳ ಮಾರುಕಟ್ಟೆ ಪ್ರಾಂಗಣದಲ್ಲಿ (ಎಪಿಎಂಸಿ ಆವರಣ) ಇರುವ ಕದಂಬ ಆರ್ಗ್ಯಾನಿಕ್ ಪಾಯಿಂಟ್ ನಲ್ಲಿ…
Read MoreMonth: January 2025
ಸಂಗೀತ-ಸಾಧಕರ ಸಮಾಗಮವಾದ ಆರೋಹಿಯ ಸಂಗೀತ ಸಮಾರೋಹ
ಶಿರಸಿ: ಶಿಕ್ಷಣ, ತಾಳ್ಮೆ, ಸಾಮಾಜಿಕ ಬದ್ದತೆ ಸಾಧಕನ ಸ್ವತ್ತಾಗಿರಬೇಕು. ಕಠಿಣ ಪರಿಶ್ರಮ ಸಾಧನೆಯ ಹಾದಿಯಾಗಿರುತ್ತದೆ. ಸಾಧನೆಯನ್ನು ಗುರುತಿಸಿದ ಆತ್ಮೀಯರ ಅನುಬಂಧ ಯಾವತ್ತೂ ಮರೆಯಲಾರೆ ಎಂದು ಇಂಜಿನಿಯರ್ ಡಾ.ಮನು ಹೆಗಡೆ ಶಿರಸಿಯ ನೆಮ್ಮದಿಯ ರಂಗಧಾಮದಲ್ಲಿ ಆರೋಹಿ ತ್ರೈವಾರ್ಷಿಕ ಸಮಾರೋಹದಲ್ಲಿ ಆರೋಹಿ…
Read Moreಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ಪ್ರಥಮ ವರ್ಧಂತಿ ಆಚರಣೆ: ವಿಶೇಷ ಪೂಜೆ
ಹಳಿಯಾಳ : ಅಯೋಧ್ಯೆಯಲ್ಲಿ ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆಯ ಪ್ರಥಮ ವರ್ಧಂತಿ ಆಚರಣೆಯ ನಿಮಿತ್ತ ನಗರದ ಶ್ರೀ ರಾಮ ಮಂದಿರದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯರು, ಹಿರಿಯರಾದ ವಿ.ಡಿ.ಹೆಗಡೆ ವಿಶೇಷ ಪೂಜೆ ಸಲ್ಲಿಸಿದರು. ಅಯೋಧ್ಯೆಯ…
Read Moreಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಅರ್ಜಿ ದಾಖಲಿಸಲು ನಿರ್ಧಾರ: ರವೀಂದ್ರ ನಾಯ್ಕ
ಹೊನ್ನಾವರ: ಅಸ್ತಿತ್ವವಿಲ್ಲದ ಅಸಮರ್ಪಕ ಅರಣ್ಯ ಹಕ್ಕು ಸಮಿತಿಯಿಂದ ಮೂರು ತಲೆಮಾರಿನ ಅಂದರೆ ೧೯೩೦ ಇಸವಿ ಪೂರ್ವದಿಂದ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಮಂಜೂರಿಗೆ ಸಂಬಂಧಿಸಿ ದಾಖಲೆಗಳಿಗೆ ಆಗ್ರಹಿಸಿ ನೋಟಿಸ್ ನೀಡುವ ಪ್ರಕ್ರಿಯೆಯಿಂದ ಅರಣ್ಯವಾಸಿಗಳಿಗೆ ಕಾನೂನಾತ್ಮಕ ರಕ್ಷಣೆ ನೀಡುವ ಉದ್ದೇಶದಿಂದ…
Read Moreಭತ್ತದಲ್ಲಿ ಗಂಟು ನೊಣ ಹುಳುವಿನ ಬಾಧೆ: ವಿಜ್ಞಾನಿಗಳಿಂದ ಪರಿಶೀಲನೆ
ಹೊನ್ನಾವರ : ತಾಲೂಕಿನ ಬಳಕೂರು ಗ್ರಾಮದಲ್ಲಿ ಭತ್ತದ ಬೆಳೆಗೆ ಗಂಟು ನೊಣವಿನ ಬಾಧೆಯಾಗಿದ್ದು, ಸ್ಥಳಕ್ಕೆ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಯಾದ ಡಾ. ಅರ್ಜುನ್ ಆರ್. ಎಸ್ ಹಾಗೂ ಸಹಾಯಕ ಕೃಷಿ ನಿರ್ದೇಶಕರಾದ ಪಾಂಡಪ್ಪ ಲಂಬಾಣಿ ಇವರನೊಳಗೊಂಡ ತಂಡವು ಬಾಧೆಗೊಳಗಾದ…
Read Moreಜ.26ಕ್ಕೆ ಸುಷಿರ ಸಂಗೀತ ಮಹೋತ್ಸವ: ಸಾಧಕರಿಗೆ ಸನ್ಮಾನ
ಸಿದ್ದಾಪುರ: ತಾಲ್ಲೂಕಿನ ಭುವನಗಿರಿ ಭುವನೇಶ್ವರಿ ದೇವಾಲಯದಲ್ಲಿ ಸ್ಥಳೀಯ ಸುಷಿರ ಸಂಗೀತ ಪರಿವಾರದ ಸಂಯೋಜನೆಯಲ್ಲಿ ಶಿರಸಿ ರಾಜದೀಪಟ್ರಸ್ಟ್ ಮತ್ತು ಸಿದ್ದಪುರದ ಧರ್ಮಶ್ರೀ ಫೌಂಡೇಶನ್‌ಇವರ ಸಹಕಾರದೊಂದಿಗೆ ಜ. 26, ಭಾನುವಾರದಂದು 23ನೇ ಸಂಗೀತ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಸುಷಿರ ಸಂಗೀತ ಪರಿವಾರದ…
Read Moreಫೆ.1ಕ್ಕೆ ಹೊನ್ನಾವರ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ: ಕೃತಿ ಬಿಡುಗಡೆ, ಸಾಧಕರಿಗೆ ಸನ್ಮಾನ
ಹೊನ್ನಾವರ: ತಾಲೂಕು ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ೧೧ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಫೆ. ೧ ರಂದು ಕವಲಕ್ಕಿಯ ಶ್ರೀ ಸುಬ್ರಹ್ಮಣ್ಯ ಪ್ರೌಢಶಾಲೆ ಆವರಣದಲ್ಲಿ ನಡೆಯಲಿದೆ. ಹಿರಿಯ ಸಾಹಿತಿ ಹೊನ್ನಪ್ಪಯ್ಯ ಗುನಗಾ ಅಧ್ಯಕ್ಷತೆಯಲ್ಲಿ ಸಮಾರಂಭ ನಡೆಯಲಿದ್ದು, ವಿವಿಧ ಗೋಷ್ಠಿ…
Read Moreಶಾಲೆಗಳು ಮಕ್ಕಳಿಗೆ ರಕ್ಷಣೆ ನೀಡುವ ಕೇಂದ್ರಗಳಾಗಬೇಕು : ಡಾ.ತಿಪ್ಪೇಸ್ವಾಮಿ
ಕಾರವಾರ: ಶಾಲೆಗಳು ಮಕ್ಕಳಿಗೆ ಶಿಕ್ಷಣ ನೀಡುವ ಕೇಂದ್ರಗಳಾಗುವುದು ಮಾತ್ರವಲ್ಲದೇ ಅವರಿಗೆ ಶಿಕ್ಷಣದ ಜೊತೆಗೆ ಸಂಪೂರ್ಣ ಸುರಕ್ಷೆ ಒದಗಿಸುವ ರಕ್ಷಣಾ ಕೇಂದ್ರಗಳಾಗಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಕೆ.ಟಿ ತಿಳಿಸಿದರು.ಅವರು ಬುಧವಾರ ಜಿಲ್ಲಾಧಿಕಾರಿ…
Read Moreಜ.24 ರಂದು ಚಾಲನಾ ಸಿಬ್ಬಂದಿಗಳ ದಿನ : ಹೂ ಗುಚ್ಚ ನೀಡಿ ಗೌರವಿಸಿ
ಕಾರವಾರ: ರಸ್ತೆ ಸುರಕ್ಷತೆ ಉಪಕ್ರಮದ ಭಾಗವಾಗಿ ಚಾಲಕ ಸಮುದಾಯದ ನೈತಿಕ ಸ್ಥೈರ್ಯವನ್ನು ಹೆಚ್ಚಿಸುವುದಕ್ಕಾಗಿ ಮತ್ತು ಸಮಾಜದ ಸುರಕ್ಷತೆಗಾಗಿ ತಮ್ಮ ಧನಾತ್ಮಕ ಕೊಡುಗೆಯನ್ನು ಗೌರವಿಸಿ ಸಮಾಜವು ತಮ್ಮ ಬಗ್ಗೆ ಕಾಳಜಿವಹಿಸುತ್ತದೆ ಎಂಬ ಭರವಸೆಯನ್ನು ಚಾಲನಾ ಸಿಬ್ಬಂದಿಗಳ ಸಮುದಾಯದಲ್ಲಿ ಮೂಡಿಸಲು ಪ್ರತಿ…
Read Moreನರೇಗಾದಡಿ ಸಮುದಾಯ ಒಕ್ಕಲು ಕಣ ನಿರ್ಮಾಣ
ಶಿರಸಿ: ರೈತರ ಭತ್ತದ ಬೆಳೆ ಕಟಾವು ಬಂತೆಂದರೆ ಸಾಕು ಅವರಿಗೆ ಕಣ ಮಾಡುವುದು ಬಹುದೊಡ್ಡ ಸಮಸ್ಯೆ. ಮಳೆಗಾಲದಲ್ಲಿ ಕೊಚ್ಚಿ ಹೋಗುವುದು, ಗಿಡಗಂಟಿ ಬೆಳೆಯುವುದು, ಹುಲ್ಲು ಬೆಳೆಯುವುದೆಲ್ಲ ಸರ್ವೇ ಸಾಮಾನ್ಯ. ಹೀಗಾಗಿ ಪ್ರತಿ ವರ್ಷವೂ ಬೆಳೆ ಕಟಾವು ವೇಳೆಯಲ್ಲಿ ಕಣ…
Read More