Slide
Slide
Slide
previous arrow
next arrow

ಸದಸ್ಯರ ನಂಬುಗೆಯ ಸಂಸ್ಥೆಯಾಗಿ ಟಿಎಂಎಸ್ ಉಳಿದಿದೆ; ಸಂಸದ ಕಾಗೇರಿ

ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಹಾಲಿ ಸಂಸದರಿಗೆ ಸನ್ಮಾನ | ಸಹಕಾರಿ ಸಂಘ, ಸದಸ್ಯರಿಗೆ ಗೌರವ ಶಿರಸಿ: ಮಹಸೂಲುಗಳನ್ನು ದಾಸ್ತಾನಿಡಲು ಗೋಡೌನ್‌ಗಳಲ್ಲಿ ಜಾಗದ ಕೊರತೆಯಾಗುತ್ತಿದ್ದು ರೈತ ಸದಸ್ಯರು ದಾಸ್ತಾನು ಮಾಡಿಡುವ ಬೆಳೆಗಳನ್ನು ವರ್ಷದೊಳಗಾದರೂ ಮಾರಾಟಕ್ಕೆ ತೆಗೆದು ಅನುಕೂಲ ಮಾಡಬೇಕು…

Read More

ಭಾರೀ ಗಾಳಿ-ಮಳೆಗೆ ಮನೆ ಮೇಲೆ ಬಿದ್ದ ಮರ

ಯಲ್ಲಾಪುರ: ಪಟ್ಟಣದ ಗೋಪಾಲಕೃಷ್ಣ ಗಲ್ಲಿಯ ಉಲ್ಲಾಸ ಬಾಂದೇಕರ ಎನ್ನುವವರ ಮನೆಯ ಮೇಲೆ ಮಳೆ ಗಾಳಿಗೆ ಸೋಮವಾರ ಸಂಜೆ ತೆಂಗಿನಮರ ಬಿದ್ದು ಹಾನಿ ಉಂಟಾಗಿದೆ. ಪಕ್ಕದ ಪ್ಲಾಟಿನವರಿಗೆ ಸೇರಿದ ತೆಂಗಿನ ಮರ ಬಿದ್ದು,ಮನೆಯ ಹೆಂಚು ಒಡೆದಿದ್ದು,ಗೋಡೆ,ಬಿದ್ದು ಜಖಂ ಆಗಿದೆ.ಕೂಡಲೇ ಪಪಂ…

Read More

ಕಾಳಿ ಬ್ರಿಗೇಡ್ ಸಭೆ ನಿರ್ಧಾರ: ಕಸ್ತೂರಿ ರಂಗನ್ ವರದಿ ವಿರೋಧಿಸಿ ಬೆಂಗಳೂರಿಗೆ ಸರ್ವ ಪಕ್ಷ ನಿಯೋಗ

ಜೋಯಿಡಾ: ಕಸ್ತೂರಿ ರಂಗನ್ ವರದಿ ಆಧರಿಸಿ ಘೋಷಿಸಿರುವ ಪರಿಸರ ಸೂಕ್ಷ್ಮ ಪ್ರದೇಶ (ESA) ಕರಡು ಅಧಿಸೂಚನೆ ಹಾಗೂ ಸಚಿವರ ಅತಿಕ್ರಮಣ ತೆರವು ನಿರ್ಧಾರ ವಿರೋಧಿಸಿ, ಬೆಂಗಳೂರಿಗೆ ಶಾಸಕರ ನೇತೃತ್ವದಲ್ಲಿ ಸರ್ವ ಪಕ್ಷ ನಿಯೋಗ ತೆರಳಿ ತಕರಾರು ಸಲ್ಲಿಸುವುದು ಮತ್ತು…

Read More

ಯಕ್ಷಗಾನ ಅಕಾಡೆಮಿಯ ಸಹ ಸದಸ್ಯರಾಗಿ ವಿದ್ಯಾದರ ಜಲವಳ್ಳಿ ಆಯ್ಕೆ

ಹೊನ್ನಾವರ : ಕರ್ನಾಟಕ ಯಕ್ಷಗಾನ ಅಖಾಡಮಿಯ ಸಹ ಸದಸ್ಯರನ್ನಾಗಿ ತಾಲೂಕಿನ ಖ್ಯಾತ ಯಕ್ಷಗಾನ ಕಲಾವಿದ ವಿದ್ಯಾದರ ಜಲವಳ್ಳಿಯವರನ್ನು ಆಯ್ಕೆ ಮಾಡಲಾಗಿದೆ. ನೂತನ ಸಹ ಸದಸ್ಯರ ಅಧಿಕಾರವದಿ ಮೂರು ವರ್ಷಗಳವರೆಗೆ ಇರಲಿದೆ.

Read More

ಬಿಜೆಪಿ ಮುಖಂಡನ ಮೇಲೆ ಹಲ್ಲೆ: ದೂರು ದಾಖಲು

ಭಟ್ಕಳ: ರಸ್ತೆ ದಾಟುತ್ತಿದ್ದ ಬಿಜೆಪಿ ಮುಖಂಡನ ಮೇಲೆ ತಾಲೂಕಿನ ಕಾಲೇಜು ವಾಹನ ಚಾಲಕನೋರ್ವ ಅನಾವಶ್ಯಕ ಹಲ್ಲೆ ಮಾಡಿರುವ ಘಟನೆ ಭಟ್ಕಳ ಶಂಸುದ್ದೀನ್ ಸರ್ಕಲ್ ಸಮೀಪ ನಡೆದಿದೆ. ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಿಜೆಪಿ ಹಿಂದುಳಿದ ಮೋರ್ಚಾ ಜಿಲ್ಲಾ ಕಾರ್ಯದರ್ಶಿ…

Read More

ಲಯನ್ಸ್‌ನಿಂದ ವನಮಹೋತ್ಸವ

ಶಿರಸಿ: ಲಯನ್ಸ್ ಕ್ಲಬ್ ಶಿರಸಿಯ ಮುಂದಾಳುತ್ವದಲ್ಲಿ ಶಿರಸಿ ನಗರದ ಲಯನ್ಸ್ ವೃತ್ತದಿಂದ ಯಲ್ಲಾಪುರ ನಾಕಾ ವೃತ್ತದವರೆಗಿನ ಸುಮಾರು 800ಮೀಟರ್ ದೂರದ ರಸ್ತೆ ವಿಭಜಕಗಳ ನಡುವೆ ದಾಖಲೆಯ ಏಳು ಘಂಟೆಗಳ ಅವಧಿಯಲ್ಲಿ ಹೂವಿನ ಗಿಡಗಳನ್ನು ನೆಟ್ಟು, ನೆಟ್ಟ ಗಿಡಗಳಿಗೆ ರಕ್ಷಣಾ…

Read More

ಸೇತುವೆ ತಡೆಗೋಡೆ ಎತ್ತರಿಸಲು ಮನವಿ ಸಲ್ಲಿಕೆ

ಕಾರವಾರ: ರಾಷ್ಟ್ರೀಯ ಹೆದ್ದಾರಿಯ ಕೋಡಿಭಾಗ ಕಾಳಿ ನೂತನ ಸೇತುವೆಯ ಬದಿಯಲ್ಲಿರುವ ತಡೆಗೋಡೆ ಸ್ವಲ್ಪ ಎತ್ತರಕ್ಕೆ ಏರಿಸಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರವಾರ ನಗರ ಘಟಕ ಅಧ್ಯಕ್ಷರಾದ ರಾಜಾ ನಾಯ್ಕ ಉತ್ತರಕನ್ನಡ ಜಿಲ್ಲಾಧಿಕಾರಿಗೆ ವಾಟ್ಸಾಪ್ ಹಾಗೂ ಇಮೇಲ್ ಮೂಲಕ ಮನವಿ ಸಲ್ಲಿಸಿದರು.…

Read More

ವಾ.ಕ.ರ.ಸಾ. ಸಂಸ್ಥೆಯಿಂದ ವಿಶೇಷ ಹೆಚ್ಚುವರಿ ಸಾರಿಗೆ ವ್ಯವಸ್ಥೆ

ಕಾರವಾರ: ಪ್ರಸಕ್ತ ಸಾಲಿನ ಗಣೇಶ ಚತುರ್ಥಿಯ ಪ್ರಯುಕ್ತ ಸಾರ್ವಜನಿಕರು ತಮ್ಮ ಸ್ವಂತ ಊರುಗಳಿಗೆ ತೆರಳುವುದರಿಂದ, ವಾ.ಕ.ರ.ಸಾ. ಸಂಸ್ಥೆಯ ವ್ಯಾಪ್ತಿಯ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಚಿಕ್ಕೋಡಿ ಮತ್ತು ಬಾಗಲಕೋಟೆ ವಿಭಾಗಗಳಿಂದ ಸುಮಾರು 220 ಹೆಚ್ಚುವರಿ…

Read More

ಫಾಸ್ಟ್ಫುಡ್ ತಯಾರಿಕಾ ಉಚಿತ ತರಬೇತಿ: ಅರ್ಜಿ ಆಹ್ವಾನ

ಕಾರವಾರ: ಕೆನರಾ ಬ್ಯಾಂಕ್ ಮತ್ತು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಟ್ರಸ್ಟ್ ಸಹಯೋಗದಲ್ಲಿ ನಡೆಸುತ್ತಿರುವ ರುಡ್‌ಸೆಟ್ ಸಂಸ್ಥೆಯ ವತಿಯಿಂದ ಹಮ್ಮಿಕೊಂಡಿರುವ ಫಾಸ್ಟ್ಫುಡ್ ತಯಾರಿಕಾ ಕುರಿತ 10 ದಿನಗಳ ಉಚಿತ ತರಬೇತಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಗ್ರಾಮೀಣ ಆಸಕ್ತ ನಿರುದ್ಯೋಗಿ ಯುವಕ-ಯುವತಿಯರು…

Read More

ಬಲೆಯೊಳಗೆ ಸಿಲುಕಿ ಮೀನುಗಾರ ಸಾವು

ಕುಮಟಾ: ಬೆಟ್ಟುಳ್ಳಿ ಗಜನಿ ಪ್ರದೇಶದಲ್ಲಿ ಮೀನುಗಾರಿಕೆಗೆ ತೆರಳಿದ್ದ ದಾವುದ್ ಅಲಿ ಫಾರಿಯಾ (68) ಎಂಬಾತರು ಮೀನಿನ ಬಲೆಯೊಳಗೆ ಸಿಲುಕಿ ಸಾವನಪ್ಪಿದ್ದಾರೆ. ಗಜನಿ ಪ್ರದೇಶದಲ್ಲಿ ಗೇಟ್ ಹಾಕುವುದು ಹಾಗೂ ಮೀನುಗಾರಿಕೆ ನಡೆಸಲು ದಾವುದ್ ಅಲಿ ಫಾರಿಯಾ ಟೆಂಡರ್ ಪಡೆದಿದ್ದರು. ಅದರಂತೆ…

Read More
Back to top