Slide
Slide
Slide
previous arrow
next arrow

ಸೆ.4ಕ್ಕೆ ವಿದ್ಯುತ್ ಕಡಿತ

300x250 AD

ಶಿರಸಿ: ವಿದ್ಯುತ್ ಕಾಮಗಾರಿ‌‌ ಹಿನ್ನೆಲೆಯಲ್ಲಿ ಸೆ.4, ಬುಧವಾರರದಂದು ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 5 ಘಂಟೆವರೆಗೆ 220/11 ಕೆ.ವಿ ಎಸಳೆ ಉಪಕೇಂದ್ರ, ಕೆ.ಎಚ್.ಬಿ 11 ಕೆ.ವಿ ಮಾರ್ಗದ ಕೆ.ಎಚ್.ಬಿ ಕಾಲೋನಿ, ಕಸ್ತೂರಬಾನರ, ವಿವೇಕಾನಂದನಗರ, ಫಾರೆಸ್ಟ ಕಾಲೋನಿ, ಗ್ರಾಮೀಣ-1 ಶಾಖೆಯ ಮಾರ್ಗಗಳಾದ ಇಸಳೂರು, ದಾಸನಕೊಪ್ಪ, ಬಂಕನಾಳ, ಬನವಾಸಿ ಶಾಖಾ ವ್ಯಾಪ್ತಿಯ ಬಚಗಾಂವ, ಭಾಶಿ, ಅಂಡಗಿ ಹಾಗೂ ತಿಗಣಿ ಮಾರ್ಗಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

300x250 AD
Share This
300x250 AD
300x250 AD
300x250 AD
Back to top