Slide
Slide
Slide
previous arrow
next arrow

ಜನಮಾನಸದಲ್ಲುಳಿದ ‘ಗಣೇಶ ಚತುರ್ಥಿ ಪ್ರಶಸ್ತಿ, ಬಹುಮಾನ’

ಸಿಪಿಐ ಶ್ರೀಧರ್ ವರ್ಗಾವಣೆ ನಂತರ ಸ್ಥಗಿತಗೊಂಡ ಬಹುಮಾನ ಕಾರ್ಯಕ್ರಮ ಹೊನ್ನಾವರ : ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಈ ಹಿಂದೆ ಸಿಪಿಐ ಆಗಿ ಕಾರ್ಯನಿರ್ವಹಿಸಿದ್ದ ಜನಸ್ನೇಹಿ ಅಧಿಕಾರಿ ಶ್ರೀಧರ್ ಎಸ್. ಆರ್. ರವರು ಗಣೇಶ ಚತುರ್ಥಿ ಹಬ್ಬದ ಪ್ರಯುಕ್ತ ನೀಡುತ್ತಿದ್ದ…

Read More

ಶಿರಸಿ‌ ಟಿಆರ್‌ಸಿ ಬ್ಯಾಂಕ್‌ಗೆ ರಾಜ್ಯಮಟ್ಟದ ಪ್ರಶಸ್ತಿ

ಶಿರಸಿ: ಸಹಕಾರ ವ್ಯವಸ್ಥೆಯಲ್ಲಿ ಶತಮಾನಗಳಿಂದ ಕಾರ್ಯನಿರ್ವಹಿಸಿ ಮಾದರಿ ಎನಿಸಿರುವ ಇಲ್ಲಿನ ಟಿಆರ್‌ಸಿಯ ಉತ್ತಮ ಕಾರ್ಯನಿರ್ವಹಣೆಗೆ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ನೀಡುವ ರಾಜ್ಯಮಟ್ಟದ ಪ್ರಶಸ್ತಿ ಲಭಿಸಿದೆ. ತನ್ಮೂಲಕ ರಾಜ್ಯದ ಉತ್ತಮ ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳಲ್ಲಿ ಟಿಆರ್‌ಸಿಗೆ…

Read More

ಸೆ.15ಕ್ಕೆ ಶಿರಸಿಯಲ್ಲಿ ‘ಇಂಜಿನೀಯರ್ಸ್ ಡೇ’

ಶಿರಸಿ: ಶಿರಸಿ ಇಂಜಿನೀಯರ್ಸ್ ಮತ್ತು ಆರ್ಕಿಟೆಕ್ಟ್ಸ್ ಅಸೋಸಿಯೇಶನ್ ವತಿಯಿಂದ ಸೆ.15, ಭಾನುವಾರದಂದು ಸಂಜೆ 6 ಗಂಟೆಗೆ  “ಇಂಜಿನೀಯರ್ಸ್ ಡೇ”  ಕಾರ್ಯಕ್ರಮವನ್ನು ನಗರದ ಟಿ.ಎಂ.ಎಸ್. ಸಭಾಭವನ, ಎ.ಪಿ.ಎಂ.ಸಿ. ಯಾರ್ಡ್‌ನಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮದ ಉದ್ಘಾಟಕರಾಗಿ ಉಮ್ಮಚಗಿ ಸಂಸ್ಕೃತ ವಿದ್ಯಾಲಯದ ಪ್ರಾಚಾರ್ಯರಾದ ಡಾ|…

Read More

ಯಲ್ಲಾಪುರದಲ್ಲಿ ಬೀದಿ ನಾಟಕ ಪ್ರದರ್ಶನ

ಯಲ್ಲಾಪುರ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಅಸ್ಪೃಶ್ಯತೆ ನಿವಾರಣೆ ಶೀರ್ಷಿಕೆ ಅಡಿಯಲ್ಲಿ  ಅಮ್ಚೋ ಮೇಳ್ ಸಿದ್ದಿ ಸಾಂಸ್ಕೃತಿಕ ಕಲಾ ತಂಡ ಹಳಿಯಾಳ ಇವರಿಂದ ಬುಧವಾರ  ಬೀದಿ ನಾಟಕ ಪ್ರದರ್ಶನ…

Read More

ಅಸಮರ್ಪಕ ಕಾಮಗಾರಿಯಿಂದ ಅವಾಂತರ: ಕ್ರಮಕೈಗೊಳ್ಳಲು ನರಸಿಂಹ ಗಾಂವ್ಕರ್ ಆಗ್ರಹ

ಯಲ್ಲಾಪುರ: ತಾಲೂಕಿನ ವಜ್ರಳ್ಳಿ ಗ್ರಾಪಂ ವ್ಯಾಪ್ತಿಯ ಬಾಗಿನಕಟ್ಟಾ ಬಳಿ ಕಳಚೆಗೆ ನಿರ್ಮಿಸಿದ ಕೂಡು ರಸ್ತೆಯ ಅಸಮರ್ಪಕ ಕಾಮಗಾರಿಯಿಂದಾಗಿ ಕಚ್ಚಾರಸ್ತೆಯ ಮಣ್ಣು ತೋಟಕ್ಕೆ  ನೀರು ಪೂರೈಕೆಯಾಗುವ ಕಾಲುವೆ ತುಂಬಿ  ಮುಚ್ಚಿಹೋಗಿ ಅವಾಂತರ ಉಂಟಾಗಿದೆ. ಇದನ್ನು ಕೂಡಲೇ ಸರಿಪಡಿಸಲು ಕ್ರಮ ಕೈಗೊಳ್ಳಬೇಕೆಂದು…

Read More

ಚಿಕ್ಕಪುಟ್ಟ ಖುಷಿಯನ್ನು ಅನುಭವಿಸುತ್ತ, ಬದುಕನ್ನು ಹಸನಾಗಿಸಿಕೊಳ್ಳಬೇಕು: ಅರುಣಕುಮಾರ ಹಬ್ಬು

ಯಲ್ಲಾಪುರ: ಬದುಕಿನಲ್ಲಿ ನಗುವನ್ನು ಹಂಚುತ್ತ ಬದುಕಬೇಕು. ನಗುವ ಮೂಲಕ ನೋವನ್ನು ಮರೆಯಬೇಕು ಎಂದು ಸಾಹಿತಿ ಅರುಣಕುಮಾರ ಹಬ್ಬು ಹೇಳಿದರು. ಅವರು ಗುರುವಾರ ಪಟ್ಟಣದ ಸರಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಮಾತೃಭೂಮಿ ಸೇವಾ ಟ್ರಸ್ಟ್, ಕನ್ನಡ ಸಾಹಿತ್ಯ ಪರಿಷತ್ ತಾಲೂಕಾ ಘಟಕದ…

Read More

ಪ್ರವಾಸಿಗರಿಲ್ಲದೆ ಬಿಕೋ ಎನ್ನುತ್ತಿರುವ ದಾಂಡೇಲಿಯ ದಂಡಕಾರಣ್ಯ ಇಕೋ ಪಾರ್ಕ್

– ಸಂದೇಶ್ ಎಸ್.ಜೈನ್, ದಾಂಡೇಲಿ ದಾಂಡೇಲಿ : ನಗರದ ಪ್ರವಾಸೋದ್ಯಮ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿರುವ ನಗರದ ಕೇಂದ್ರ ಬಸ್ ನಿಲ್ದಾಣದ ಕೂಗಳತೆಯ ದೂರದಲ್ಲಿರುವ ದಂಡಕಾರಣ್ಯ ಇಕೋ ಪಾರ್ಕ್ ಪ್ರವಾಸಿಗರಿಲ್ಲದೆ ಬಿಕೋ ಎನ್ನತೊಡಗಿದೆ. ಮಳೆಗಾಲ ಆರಂಭವಾದಾಗಿನಿಂದ…

Read More

ಬೇಡ್ಕಣಿ ವಿಎಸ್ಎಸ್ ಸಂಘಕ್ಕೆ 21.27ಲಕ್ಷ ರೂ. ಲಾಭ

ಸಿದ್ದಾಪುರ: ರೈತರ ಅನುಕೂಲಕ್ಕಾಗಿ ಸ್ಥಾಪಿಸಲ್ಪಟ್ಟ ಬೇಡ್ಕಣಿ ವ್ಯವಸಾಯ ಸೇವಾ ಸಹಕಾರಿ ಸಂಘ ಇಂದು 48 ವರ್ಷಗಳನ್ನು ಪೂರೈಸಿ ಸದಸ್ಯರ ಬೆಂಬಲ ಮತ್ತು ಮಾರ್ಗದರ್ಶನದಿಂದ ಉತ್ತಮ ರೀತಿಯಲ್ಲಿ ಮುನ್ನಡೆಯುತ್ತಿದೆ. 2023 – 24ನೇ ಸಾಲಿನಲ್ಲಿ ಸಂಘವು 21.27 ಲಕ್ಷ ರೂ…

Read More

ಸೆ.13ಕ್ಕೆ ಗೋಳಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ

ಶಿರಸಿ : ಗೋಳಿಯ. ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ, ಪರಮಪೂಜ್ಯ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮಿಗಳು ಶ್ರೀ ಸ್ವರ್ಣವಲ್ಲೀ ಮಠ ಇವರ ಆಶಯ ಹಾಗೂ ಆದೇಶದಂತೆ ಸೆ.13, ಶುಕ್ರವಾರದಂದು ಬೆಳಿಗ್ಗೆ 9 ಗಂಟೆಯಿಂದ ಶತರುದ್ರ ಜಪ ಹಾಗೂ ಹವನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಆದಕಾರಣ…

Read More

ವಿಜ್ಞಾನ ನಾಟಕ ಸ್ಪರ್ಧೆ: ಲಯನ್ಸ್ ಬಾಲಕಿಯರು ಜಿಲ್ಲಾ ಮಟ್ಟಕ್ಕೆ ಆಯ್ಕೆ

ಶಿರಸಿ: ಲಯನ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಶಿರಸಿಯ ಭೂಮಾ ಪ್ರೌಢ ಶಾಲೆಯಲ್ಲಿ ನಡೆದ, ಶಿರಸಿ ತಾಲೂಕು ಮಟ್ಟದ ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿ, ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಪ್ರೌಢಶಾಲಾ ವಿಭಾಗದ ಶ್ರೀಮತಿ ಮುಕ್ತಾ…

Read More
Back to top