ದಾಂಡೇಲಿ : ಈ ಬಾರಿ ದಾಂಡೇಲಿ ತಾಲೂಕಿನ ನಗರ ಹಾಗೂ ಗ್ರಾಮೀಣ ಪ್ರದೇಶದ ಒಟ್ಟು 76 ಕಡೆಗಳಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಲಾಗಿದ್ದು, ಈ ಪೈಕಿ 60 ಕಡೆಗಳ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನೆಯು ಈಗಾಗಲೇ ನಡೆದಿದೆ.…
Read MoreMonth: September 2024
ಬೀದಿ ನಾಯಿಗಳ ನಿಯಂತ್ರಣ ಕುರಿತು ಸಭೆ
ದಾಂಡೇಲಿ : ನಗರದಲ್ಲಿ ಬೀದಿ ನಾಯಿಗಳ ಹಾವಳಿ ಮಿತಿಮೀರಿ ಇದ್ದು, ಒಂದೆರಡು ಕಡೆ ಮಕ್ಕಳ ಮೇಲೆ ದಾಳಿ ಮಾಡಿರುವ ಹಿನ್ನೆಲೆಯಲ್ಲಿ ಬೀದಿ ನಾಯಿಗಳ ನಿಯಂತ್ರಣದ ಕುರಿತಂತೆ ನಗರಸಭೆಯಲ್ಲಿ ನಗರಸಭೆಯ ಅಧ್ಯಕ್ಷರಾದ ಅಷ್ಪಾಕ್ ಶೇಖ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಸಭೆ…
Read Moreಟೇಬಲ್ ಟೆನ್ನಿಸ್,ಚದುರಂಗ ಸ್ಪರ್ಧೆ: ಜೆವಿಡಿ ವಿದ್ಯಾರ್ಥಿಗಳ ಸಾಧನೆ
ದಾಂಡೇಲಿ : ಪ್ರೌಢಶಾಲಾ ವಿಭಾಗದ ಜಿಲ್ಲಾಮಟ್ಟದ ಟೇಬಲ್ ಟೆನ್ನಿಸ್ ಬಾಲಕಿಯರ ವಿಭಾಗದಲ್ಲಿ ಮತ್ತು ಚದುರಂಗ ಸ್ಪರ್ಧೆಯಲ್ಲಿ ದಾಂಡೇಲಿಯ ಜನತಾ ವಿದ್ಯಾಲಯ ಪ್ರೌಢಶಾಲೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡು ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ತಾಲೂಕಿಗೆ ಕೀರ್ತಿಯನ್ನು ತಂದಿದ್ದಾರೆ. ಶಿರಸಿಯಲ್ಲಿ ನಡೆದ…
Read Moreಕರಡು ಕಸ್ತೂರಿರಂಗನ್ ವರದಿ: ಅವೈಜ್ಞಾನಿಕ ಹತ್ತು ಅಂಶ ಸರ್ಕಾರಕ್ಕೆ ಬಿಡುಗಡೆ: ರವೀಂದ್ರ ನಾಯ್ಕ
ಶಿರಸಿ: ಕೇಂದ್ರ ಸರ್ಕಾರ ಕಸ್ತೂರಿರಂಗನ್ ವರದಿ ಮೂಲಕ ಅತೀ ಸೂಕ್ಷ್ಮ ಪ್ರದೇಶ ಘೋಷಣೆ ಮೂಲಕ ಪರಿಸರ ಸಂರಕ್ಷಣೆದೊಂದಿಗೆ ಮಾನವನ ದಿನನಿತ್ಯ ಚಟುವಟಿಕೆ ಮತ್ತು ಮೂಲಭೂತ ಸೌಕರ್ಯ ನಿಯಂತ್ರಿಸುವ ಉದ್ದೇಶದಿಂದ ಜಾರಿಗೆ ತರಲು ಉದ್ದೇಶಿಸಿರುವ ಕರಡು ಕಸ್ತೂರಿರಂಗನ್ ವರದಿಯಲ್ಲಿನ ಅವೈಜ್ಞಾನಿಕ ಪ್ರಮುಖ…
Read Moreಪ್ಯಾರಾ ಮೆಡಿಕಲ್‌ನ ವಿದ್ಯಾರ್ಥಿಗಳಿಂದ ಏಡ್ಸ್ ಕುರಿತು ಬೀದಿ ನಾಟಕ
ಹೊನ್ನಾವರ : ನ್ಯಾಕೋ ಭಾರತ ಸರಕಾರ, ಕರ್ನಾಟಕ ಏಡ್ಸ್ ಪ್ರಿವೆನ್ಸ್ನ ಸೊಸೈಟಿ, ಬೆಂಗಳೂರು, ಜಿಲ್ಲಾ ಏಡ್ಸ್ ನಿಯಂತ್ರಣ ಘಟಕ ಕಾರವಾರ,ಐ.ಸಿ.ಟಿ.ಸಿ ವಿಭಾಗ ತಾಲೂಕ ಆಸ್ಪತ್ರೆ ಹೊನ್ನಾವರ, ಮತ್ತು ರೆಡ್ ರಿಬ್ಬನ್ ಕ್ಲಬ್ ಸೆಂಟ್ ಇಗ್ನೇಶಿಯಸ್ ವೈದ್ಯಕೀಯ ಮಹಾವಿದ್ಯಾಲಯ ಇವುಗಳ…
Read Moreಕರಾಟೆ ಚಾಂಪಿಯನ್‌ಶಿಪ್: ಬೆಳ್ಳಿ ಗೆದ್ದ ಸಾಧನಾ
ಡೊಜೊ ಕರಾಟೆ ಕೇಂದ್ರ ವಿದ್ಯಾರ್ಥಿಗಳ ಸಾಧನೆ ಸಿದ್ದಾಪುರ: ಬೆಂಗಳೂರಿನ ಕೋರಮಂಗಲ ಇಂಡೋರ್ ಸ್ಟೇಡಿಯಂನಲ್ಲಿ ಅಖಿಲ ಕರ್ನಾಟಕ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ವತಿಯಿಂದ ನಡೆದ 15ನೇ ರಾಜ್ಯಮಟ್ಟದ ಕರಾಟೆ ಚಾಂಪಿಯನ್ಶಿಪ್’ನಲ್ಲಿ ಚಾಂಪಿಯನ್ಸ್ ಡೊಜೊ ಕರಾಟೆ ತರಬೇತಿ ಕೇಂದ್ರದ ವಿದ್ಯಾರ್ಥಿಗಳು ಸಾಧನೆ…
Read More‘ಸ್ವಚ್ಛತೆಯೇ ಸೇವೆ’: ಅಂಗಡಿಕಾರರಿಗೆ ಸ್ವಚ್ಛತೆ ಕುರಿತು ಜಾಗೃತಿ
ಹೊನ್ನಾವರ : ಪಟ್ಟಣದ ಗೇರುಸೊಪ್ಪ ಸರ್ಕಲ್‌ನಿಂದ ಶರಾವತಿ ಸರ್ಕಲ್ ವರೆಗಿನ ರಸ್ತೆ ಅಂಚಿನ ಅಂಗಡಿಗಳಿಗೆ ಪಟ್ಟಣ ಪಂಚಾಯತದವರಿಂದ ಸೆ.17 ರಿಂದ ಅ.2ರವರೆಗೆ 17 ದಿನಗಳ ಕಾಲ ನಡೆಯುವ ಸ್ವಚ್ಛತೆಯೇ ಸೇವೆ-2024ರ ಅಂಗವಾಗಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಲಾಯಿತು. ಹೆದ್ದಾರಿ…
Read MoreTSS ಪ್ರಕರಣ; ಹೈಕೋರ್ಟ್ ಮಧ್ಯಂತರ ಆದೇಶ; ವೈದ್ಯರಿಗೆ ತುಸು ನಿರಾಳ
ಶಿರಸಿ: ತೀವ್ರ ಕುತೂಹಲ ಮೂಡಿಸಿದ್ದ ಟಿಎಸ್ಎಸ್ ಕಾನೂನು ಹೋರಾಟದಲ್ಲಿ ಧಾರವಾಡದ ಉಚ್ಛ ನ್ಯಾಯಾಲಯ ಟಿಎಸ್ಎಸ್ ಹಾಲಿ ಆಡಳಿತ ಮಂಡಳಿ ಪರವಾಗಿ ಮಧ್ಯಂತರ ಆದೇಶ ಹೊರಡಿಸಿದೆ. ಆಮೂಲಕ ಟಿಎಸ್ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯರಿಗೆ ತುಸು ಮುನ್ನಡೆಯಾಗಿದ್ದು, ಸೆ.24 ರಂದು ಆಯೋಜನೆಗೊಂಡಿದ್ದ…
Read Moreಯಮುನಾ ಭಾಗ್ವತ್‌ಗೆ ಪಿಎಚ್‌ಡಿ ಪದವಿ ಪ್ರದಾನ
ಯಲ್ಲಾಪುರ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಷನ್, ಮಣಿಪಾಲ ವಿಶ್ವವಿದ್ಯಾಲಯವು ಹೆಗ್ಗಾರ ಜಪದಮನೆಯ ಯಮುನಾ ಭಾಗ್ವತ್ ಅವರಿಗೆ ಪಿ.ಎಚ್.ಡಿ ಪದವಿ ಪ್ರದಾನ ಮಾಡಿದೆ. “ಇನ್ವೆಸ್ಟಿಗೇಷನ್ ಆಫ್ ಪ್ಲೆಕ್ಷರಲ್ ಸ್ಟ್ರೆಂತ್ ಆನ್ ಕರೋಡೆಡ್ ಪ್ರಿಸ್ಟ್ರೆಸ್ಡ್ ಸೆಲ್ಫ್ ಕಾಂಪ್ಯಾಂಕ್ಟಿಂಗ್ ಕಾಂಕ್ರಿಟ್ ಬೀಮ್”…
Read Moreದಾಂಡೇಲಿಯಲ್ಲಿ ಗಿಡ ನೆಡುವ ಮೂಲಕ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ
ದಾಂಡೇಲಿ : ಜಿಲ್ಲಾಡಳಿತ ಉತ್ತರ ಕನ್ನಡ, ತಾಲೂಕಾಡಳಿತ, ನಗರ ಸಭೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಡಿ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನಕ್ಕೆ ನಗರದ ನಂದಗೋಕುಲ ಉದ್ಯಾನವನದಲ್ಲಿ ಗಿಡ ನೆಡುವ ಮೂಲಕ ನಗರಸಭೆಯ ಅಧ್ಯಕ್ಷರಾದ ಅಷ್ಪಾಕ್ ಶೇಖ ಮಂಗಳವಾರ ಚಾಲನೆಯನ್ನು…
Read More