Slide
Slide
Slide
previous arrow
next arrow

ಹಳಿಯಾಳದಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಆರ್.ವಿ. ದೇಶಪಾಂಡೆ ಚಾಲನೆ

ಹಳಿಯಾಳ : ಜಿಲ್ಲಾಡಳಿತ ಉತ್ತರ ಕನ್ನಡ, ತಾಲೂಕಾಡಳಿತ, ಪುರಸಭೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಅಭಿಯಾನಕ್ಕೆ ಶಾಸಕರಾದ ಆರ್.ವಿ. ದೇಶಪಾಂಡೆ ಮಂಗಳವಾರ ಚಾಲನೆಯನ್ನು ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಆರ್.ವಿ. ದೇಶಪಾಂಡೆ ಆರೋಗ್ಯವಂತ…

Read More

ಶ್ರೀಗಣೇಶನ ಶಿಸ್ತುಬದ್ಧ ವಿಸರ್ಜನಾ ಮೆರವಣಿಗೆ

ದಾಂಡೇಲಿ : ನಗರದ ವೆಸ್ಟ್‌ಕೋಸ್ಟ್ ಕಾಗದ ಕಾರ್ಖಾನೆಯಡಿ ಬಂಗೂರನಗರದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಶ್ರೀ ಗಣೇಶನ ಮೂರ್ತಿಯನ್ನು ಶಿಸ್ತುಬದ್ಧವಾಗಿ ಹಾಗೂ ಶ್ರದ್ಧಾಭಕ್ತಿಯಿಂದ ಮಂಗಳವಾರ ಸಂಜೆ ಮೆರವಣಿಗೆಯೊಂದಿಗೆ ಸ್ಥಳೀಯ ಬಸವೇಶ್ವರನಗರದಲ್ಲಿರುವ ವಿಸರ್ಜನಾ ಹೊಂಡದಲ್ಲಿ ವಿಸರ್ಜಿಸಲಾಯಿತು. ಸಿದ್ದಿ ಕಲಾವಿದರ ಬ್ಯಾಂಡ್‌ಸೆಟ್ ಮತ್ತು ಗೊಂಬೆಗಳು ಗಣೇಶನ…

Read More

ಕ್ರೀಡೆಯಿಂದ ದೈಹಿಕ ಸಾಮರ್ಥ್ಯ ಹೆಚ್ಚಳ: ಶಾಸಕ ಹೆಬ್ಬಾರ್

ಯಲ್ಲಾಪುರ: ಪಟ್ಟಣದ ತಾಲೂಕಾ ಕ್ರೀಡಾಂಗಣ ಕಾಳಮ್ಮನಗರದಲ್ಲಿ ಮಂಗಳವಾರ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳ ಇಲಾಖಾ ಕ್ರೀಡಾಕೂಟವನ್ನು ಕ್ರೀಡಾಜ್ಯೋತಿ ಸ್ವೀಕರಿಸಿ ಶಾಸಕ ಶಿವರಾಮ ಹೆಬ್ಬಾರ್ ಉದ್ಘಾಟಿಸಿದರು. ನಂತರ ಮಾತನಾಡಿ,’ಕ್ರೀಡೆಯಿಂದ ದೈಹಿಕ ಸಾಮರ್ಥ್ಯ ಹೆಚ್ಚಳ ಸಾಧ್ಯ. ಕ್ರೀಡೆ ಮಗುವಿನ ಸರ್ವಾಂಗೀಣ…

Read More

ಕಲೆ ಬಾಳಿನ ಸಂಭ್ರಮ-ಸಂಕಟಗಳಿಗೆ ಕನ್ನಡಿಯಾಗಬೇಕು: ಕೃಷ್ಣಮೂರ್ತಿ ಹೆಬ್ಬಾರ್

ಶಿರಸಿ: ಹುಟ್ಟಿದ ಪ್ರತಿ ಜೀವಿಯ ನಡೆ-ನುಡಿ, ಬರಹ ಕೃಷಿ ,ಚಿತ್ರಕಲೆ ಸಹಿತ ಪ್ರತಿ ಕೃತಿಯಲ್ಲೂ ಕಲೆ ಇರುತ್ತದೆ. ಅದನ್ನು ನೋಡುವ ಆಸ್ವಾದಿಸುವ ಕಣ್ಣು ಮನಸ್ಸುಗಳು ಇರುವವರಿಗೆ ಅದು ಕಾಣುತ್ತದೆ. ಜಗತ್ತಿನ ಸಂಕಟ ಸಂಭ್ರಮಗಳಿಗೆ ಕಲೆ ಕನ್ನಡಿ ಹಿಡಿದಾಗ ಆ…

Read More

ಸಂಬಾರ ಬೆಳೆಗಳ‌ ಮಾಹಿತಿ ಕಾರ್ಯಾಗಾರ

ಶಿರಸಿ: ಉಪಬೆಳೆಯಾಗುವ ಸಂಬಾರು ಬೆಳೆಗಳ ಕುರಿತು ಮಾಹಿತಿ ಕಾರ್ಯಾಗಾರ ತಾಲೂಕಿನ ಕುಳವೆಯಲ್ಲಿ ಯಡಹಳ್ಳಿಯ ಕ್ಲಾಪ್ಸ್ ಹಮ್ಮಿಕೊಂಡಿತ್ತು. ಅಧ್ಯಕ್ಷತೆಯನ್ನು ಕ್ಲಾಪ್ಸ್ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಜಿ.ಆರ್. ಹೆಗಡೆ ಬೆಳ್ಳೇಕೇರಿ ವಹಿಸಿದ್ದರು. ತೋಟಗಾರಿಕಾ ಅಧಿಕಾರಿಗಳಾ್ ಸತೀಶ್ ಹೆಗಡೆ, ಗಣೇಶ್ ಹೆಗಡೆ…

Read More

ಕ್ರೀಡೆಯಲ್ಲಿ ಸೋಲು ಗೆಲುವು ಸಾಮಾನ್ಯ, ಭಾಗವಹಿಸುವಿಕೆ ಮುಖ್ಯ: ಆರ್‌.ಜಿ.ನಾಯ್ಕ್

ಶಿರಸಿ : ಕ್ರೀಡೆಯಲ್ಲಿ ಪಾಲ್ಗೊಳ್ಳುವುದು ಮುಖ್ಯ, ಸೋಲು ಗೆಲುವು ಮುಖ್ಯವಲ್ಲ. ಶಿರಸಿ ಶ್ರೀ ಮಾರಿಕಾಂಬಾ ದೇವಾಲಯದಿಂದ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗಾಗಿ ಅನೇಕ ವರ್ಷಗಳಿಂದ ಕ್ರೀಡಾಕೂಟವನ್ನು ನಡೆಸಿಕೊಂಡು ಬರಲಾಗಿದೆ. ಅದರಲ್ಲಿ ಪಾಲ್ಗೊಳ್ಳುವ ಎಲ್ಲ ಮಕ್ಕಳಿಗೆ, ಸಾರ್ವಜನಿಕರಿಗೆ ಧನ್ಯವಾದ ಸಲ್ಲಿಸುತ್ತೇನೆ, ಎಂದು…

Read More

ಕದಂಬದಲ್ಲಿ ಮಲೆನಾಡು ಸುಸ್ಥಿರ ಇಂಧನ ಅಭಿವೃದ್ಧಿ ಕಾರ್ಯಾಗಾರ

ಶಿರಸಿ: ಜಗತ್ತಿನಲ್ಲಿ ಇಂಧನದ ಪರಿಚಯವೇ ಇಲ್ಲದ ಕಾಲದಲ್ಲಿ, ಜೈವಿಕ ಇಂಧನವನ್ನು ಉತ್ಪಾದಿಸಿ ಉಪಯೋಗಿಸುತ್ತಿದ್ದ ದೇಶ ನಮ್ಮ ಭಾರತ. ಈ ಮಣ್ಣಿನಲ್ಲಿಯೇ ಅಂತಹ ಸತ್ವವಿದೆ. ಆದರೆ ಈಗ ಭೂಮಿ ಅಗೆದು ಇಂಧನ ತೆಗೆಯುತ್ತಿರುವ ಕಾಲ. ಮುಗಿದುಹೋಗುವ ಖನಿಜ ನಿಕ್ಷೇಪಗಳ ಬದಲಾಗಿ‌…

Read More

ಗಣೇಶ ಚೌತಿಯಲ್ಲಿ ಹೊಸತನ ಹೇಗೆ..!!?

ಮಾಹಿತಿ:ಡಾ ರವಿಕಿರಣ ಪಟವರ್ಧನಆಯುರ್ವೇದ ವೈದ್ಯ. ಶಿರಸಿ ಖಂಡಿತವಾಗಿಯೂ ಗಣೇಶ ಚೌತಿ ಹೊಸತನ,ಬದಲಾವಣೆ ಅವಶ್ಯ. ಹೇಗೆ ಬದಲಾವಣೆ ತರಬಹುದು!!?

Read More

ಎಪಿಎಂಸಿ ಯಾರ್ಡ್‌ನಲ್ಲಿ ಬಿಜೆಪಿ ಸದಸ್ಯತಾ ಅಭಿಯಾನ

ಶಿರಸಿ: ಬಿಜೆಪಿ ರೈತ ಮೋರ್ಚಾ ಉತ್ತರಕನ್ನಡ ವತಿಯಿಂದ ವಿಶ್ವ ನಾಯಕ, ಪ್ರಧಾನಮಂತ್ರಿ ನರೇಂದ್ರ ಮೋದಿ ಜನ್ಮದಿನದ ಪ್ರಯುಕ್ತ ಶಿರಸಿಯ ಎಪಿಎಂಸಿ ಯಾರ್ಡ್ ಬಳಿ ಸದಸ್ಯತಾ ಅಭಿಯಾನ ನಡೆಸಿ 150ಕ್ಕೂ ಹೆಚ್ಚು ಸದಸ್ಯತ್ವ ಮಾಡಲಾಯಿತು. ಈ ವೇಳೆ ಜಿಲ್ಲಾ ರೈತ…

Read More

ಸಾಂಬಾರು ಬೆಳೆಗಳ‌ ಮಾಹಿತಿ ಕಾರ್ಯಾಗಾರ

ಶಿರಸಿ: ಉಪಬೆಳೆಯಾಗುವ ಸಾಂಬಾರು ಬೆಳೆಗಳ ಕುರಿತು ಮಾಹಿತಿ ಕಾರ್ಯಾಗಾರ ತಾಲೂಕಿನ ಕುಳವೆಯಲ್ಲಿ ಯಡಹಳ್ಳಿಯ ಕ್ಲಾಪ್ಸ್ ಹಮ್ಮಿಕೊಂಡಿತ್ತು. ಅಧ್ಯಕ್ಷತೆಯನ್ನು ಕ್ಲಾಪ್ಸ್ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಜಿ.ಆರ್. ಹೆಗಡೆ ಬೆಳ್ಳೇಕೇರಿ ವಹಿಸಿದ್ದರು. ತೋಟಗಾರಿಕಾ ಅಧಿಕಾರಿಗಳಾ್ ಸತೀಶ್ ಹೆಗಡೆ, ಗಣೇಶ್ ಹೆಗಡೆ…

Read More
Back to top