“ತೇಜೋವೃಷೋ ದ್ಯುತಿಧರಃ ಸರ್ವಶಸ್ತ್ರಭ್ರತಾಂ ವರಃ | ಪ್ರಗ್ರಹೋ ನಿಗ್ರಹೋ ವ್ಯಗ್ರೋ ನೈಕ ಶೃಂಗೋ ಗದಾಗ್ರಜಃ”|| ಭಾವಾರ್ಥ: ತೇಜಸ್ಸನ್ನು ಅಂದರೆ ನೀರನ್ನು ಯಾವಾಗಲೂ ವರ್ಷಿಸುತ್ತಿರುವವನು (ಅಂದರೆ ಮಳೆಗರೆಯುತ್ತಿರುವವನು) ಆದ್ದರಿಂದ ‘ತೇಜೋವೃಷನು’. ದ್ಯುತಿಯನ್ನು ಎಂದರೆ ಅಂಗಗಳ ಕಾಂತಿಯನ್ನು ಧರಿಸಿರುವನಾದ್ದರಿಂದ ‘ದ್ಯುತಿಧರನು’. ಶಸ್ತ್ರಗಳನ್ನು…
Read MoreMonth: August 2024
ಕಾಳಿ ನದಿ ಸೇತುವೆ ಕುಸಿತ: ಪೋಲಿಸ್ ಸಿಬ್ಬಂದಿ ಸಮಯಪ್ರಜ್ಞೆಯಿಂದ ತಪ್ಪಿದ ಭಾರೀ ಅನಾಹುತ
ಕಾರವಾರ: ಕಾಳಿ ನದಿಯ ಸೇತುವೆ ಕುಸಿದ ವೇಳೆ ಹೆಚ್ಚಿನ ಅವಘಡ ಸಂಭವಿಸದಂತೆ ಸಮಯಪ್ರಜ್ಞೆಯಿಂದ ಕರ್ತವ್ಯ ನಿರ್ವಹಿಸಿದ ಪೊಲೀಸ್ ಸಿಬ್ಬಂದಿಗೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಂಗಳವಾರ ರಾತ್ರಿ ಸೇತುವೆಯ ಬಳಿ ಚಿತ್ತಾಕುಲ ಪೊಲೀಸ್ ಠಾಣೆಯ ಸಿಬ್ಬಂದಿ ವಿನಯ ಕಾಣಕೋಣಕರ ರಾತ್ರಿ…
Read More‘ಮೈಸೂರು ಚಲೋ’ ಪಾದಯಾತ್ರೆಯಲ್ಲಿ ಜಿಲ್ಲೆಯಿಂದ ರೈತಮೋರ್ಚಾ ಭಾಗಿ
ಕಾರವಾರ: ಮೂಡಾ ಹಗರಣ ಸೇರಿದಂತೆ ಭ್ರಷ್ಟಚಾರದ ಸರಮಾಲೆಯನ್ನೇ ಹೊದ್ದುಕೊಂಡಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ನಡೆಯನ್ನು ವಿರೋಧಿಸಿ ಭಾರತೀಯ ಜನತಾ ಪಕ್ಷ ಬೆಂಗಳೂರಿನಿಂದ ಮೈಸೂರಿನವರೆಗೆ ಹಮ್ಮಿಕೊಂಡಿರುವ ‘ಮೈಸೂರು ಚಲೋ’ ಪಾದಯಾತ್ರೆಗೆ ರಾಜ್ಯಾದ್ಯಂತದಿಂದ ರೈತ ಮೋರ್ಚಾದ ಪದಾಧಿಕಾರಿಗಳು ಪಾದಯಾತ್ರೆಯಲ್ಲಿ ಪಾಲ್ಗೊಂಡರು.…
Read Moreಅಂತರಾಷ್ಟ್ರೀಯ ಶಾಸಕರ ಸಮ್ಮೇಳನದಲ್ಲಿ ಭಾಗಿ
ಶಿರಸಿ: ಅಮೇರಿಕಾದ ಕೆಂಟುಕಿ ರಾಜ್ಯದ ಲೂಯಿಸ್‌ವಿಲ್ಲೆಯಲ್ಲಿ ಅಂತರಾಷ್ಟ್ರೀಯ ಶಾಸಕರ ಸಮ್ಮೇಳನದಲ್ಲಿ ಸ್ಪೀಕರ್ ಯು.ಟಿ.ಖಾದರ್ ಜೊತೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಉತ್ತರ ಕನ್ನಡ ಕಾಂಗ್ರೆಸ್ ಉಸ್ತುವಾರಿಯೂ ಆದ ಶಾಸಕ ಮಂಜುನಾಥ್ ಭಂಡಾರಿ ಅವರು ಕರ್ನಾಟಕದ ಸರಕಾರದ ಪರವಾಗಿ ಭಾಗವಹಿಸಿದರು. ಅಲ್ಲಿನ ಪ್ರಮುಖರಾದ…
Read Moreಹವ್ಯಕ ಬ್ಯಾಡ್ಮಿಂಟನ್; ದಿಗಂತ್ ಪ್ರಥಮ
ಶಿರಸಿ: ಇಲ್ಲಿನ ಮಾರಿಕಾಂಬಾ ಸರಕಾರಿ ಪ್ರೌಢಶಾಲೆಯ ಹತ್ತನೇ ವರ್ಗದ ವಿದ್ಯಾರ್ಥಿ ದಿಗಂತ್ ಹೆಗಡೆ ಮಾದನಕಳ್ ಬೆಂಗಳೂರಿನ ಸಿಲಿಕಾನ್ ಸಿಟಿ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ನಡೆದ ರಾಜ್ಯ ಮಟ್ಟದ ಹವ್ಯಕ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ 16 ವರ್ಷ ವಯೋಮಿತಿಯ ಸಿಂಗಲ್ಸ್ ನಲ್ಲಿ ಪ್ರಥಮ,…
Read Moreಮಕ್ಕಳಲ್ಲಿ ಸಂಸ್ಕಾರ ವೃದ್ಧಿಗೆ ಯಕ್ಷಗಾನ ಪೂರಕ; ಉಪೇಂದ್ರ ಪೈ
ಶಿರಸಿ: ಯಕ್ಷಗಾನ ಕಲಿಕೆಯಿಂದ ಮಕ್ಕಳ ಸಂಸ್ಕಾರ ವೃದ್ಧಿ ಎಂದು ಸಾಮಾಜಿಕ ಕಾರ್ಯಕರ್ತ ಉಪೇಂದ್ರ ಪೈ ಹೇಳಿದರು. ಶಬರ ಸಂಸ್ಥೆ ಸೋಂದಾ, ಉಪೇಂದ್ರ ಪೈ ಪ್ರತಿಷ್ಠಾನ, ಮತ್ತೀಘಟ್ಟದ ಸ್ಥಳೀಯ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಮತ್ತೀಘಟ್ಟದ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ…
Read Moreಕಡವೆ ಕಲ್ಯಾಣ ಮಂಟಪದಲ್ಲಿ ಕೃಷ್ಣ ಸಂಧಾನ
ಶಿರಸಿ: ನಗರದ ತೋಟಗಾರ ಕಲ್ಯಾಣ ಮಂಟಪಲ್ಲಿ ದಕ್ಷಿಣೋತ್ತರ ಕನ್ನಡ ಜಿಲ್ಲೆಯ ದಿಗ್ಗಜ ಕಲಾವಿದರಿಂದ ಪೌರಾಣಿಕ ಆಖ್ಯಾನ ಶ್ರೀಕೃಷ್ಣ ಸಂಧಾನ ಆಖ್ಯಾನ ಪ್ರೇಕ್ಷಕರ ಮನ ತಲುಪುವಲ್ಲಿ ಯಶಸ್ವಿಯಾಯಿತು.ಪ್ರಸಿದ್ಧ ಭಾಗವತ ಕೊಳಗಿ ಕೇಶವ ಹೆಗಡೆ ಅವರ ಭಾಗವತಿಕೆಯಲ್ಲಿ ಸುರುಳಿ ಬಿಚ್ಚಿಕೊಂಡ ಯಕ್ಷಗಾನದಲ್ಲಿ…
Read Moreಪಾರ್ವತಿ ವೈದ್ಯ ದತ್ತಿನಿಧಿ ಫಲಾನುಭವಿ ಆಯ್ಕೆಗೆ ಅರ್ಜಿ ಆಹ್ವಾನ
ಶಿರಸಿ: ಪ್ರತಿವರ್ಷದಂತೆ ಈ ವರ್ಷವೂ ಶಿರಸಿಯ ಸಾಂತ್ವನ ಮಹಿಳಾ ವೇದಿಕೆಯಿಂದ ಕೊಡಮಾಡುವ, ಪಾರ್ವತಿವೈದ್ಯ ದತ್ತಿನಿಧಿಯ ಸಹಾಯಧನವನ್ನು ನೀಡಲು ನಿಶ್ಚಯಿಸಲಾಗಿದೆ. ಶಿರಸಿ ತಾಲೂಕಿನ ವಿಕಲಚೇತನ ಮಹಿಳೆಯರು ಪಾರ್ವತಿವೈದ್ಯ ದತ್ತಿನಿಧಿಯ ಸಹಾಯ ಧನವನ್ನು ಪಡೆಯಲು ಅರ್ಹರಾಗಿರುತ್ತಾರೆ. ಶಿರಸಿ ತಾಲೂಕಾ ವ್ಯಾಪ್ತಿಯಲ್ಲಿ ಬರುವ…
Read Moreರೋಟರಿ ಸಾಮಾಜಿಕ ಕಾರ್ಯ ಶ್ಲಾಘನೀಯ; ರಾಘವೇಂದ್ರ ಬೆಟ್ಟಕೊಪ್ಪ
ಶಿರಸಿ: ಶಿರಸಿ ರೋಟರಿ ಸದಸ್ಯರು ತಾವು ದುಡಿದ ಹಣದ ಭಾಗದ ಜೊತೆಗೆ ಸಮಯವನ್ನೂ ಕೊಟ್ಟು ಸಮಾಜಸೇವೆ ಮಾಡುತ್ತಿರುವುದು ಸ್ತುತ್ಯಾರ್ಹ. ಅವರ ಕ್ರಿಯಾಶೀಲತೆ ನಮಗೆಲ್ಲರಿಗೆ ಸ್ಪೂರ್ತಿ. ಈ ಗೌರವದ ಭಾರಕ್ಕೆ ಅಭಾರಿ ಎಂದು ಹಿರಿಯ ಪತ್ರಕರ್ತ, ಮಾದ್ಯಮ ಶ್ರೀ ಪ್ರಶಸ್ತಿ…
Read More‘ಮಧು ಸಂಜೀವಿನಿ’ ಆಯುರ್ವೇದ ಆಸ್ಪತ್ರೆ ಶುಭಾರಂಭ
ಶಿರಸಿ: ವೈದ್ಯನೊಬ್ಬ ರೋಗಿಯ ಮೇಲೆ ಪ್ರಭಾವ ಬೀರುವುದರಿಂದ ರೋಗ ಕಡಿಮೆ ಮಾಡಿಸುತ್ತದೆ. ವೈದ್ಯಕೀಯ ವೃತ್ತಿ ಆಗದೇ ಸೇವೆ ಆಗಲಿ ಎಂದು ಶ್ರೀಕ್ಷೇತ್ರ ಮಂಜುಗುಣಿಯ ವೇ.ಮೂ.ಶ್ರೀನಿವಾಸ ಭಟ್ಟ ಹೇಳಿದರು. ಅವರು ಮಂಗಳವಾರ ಆಯುರ್ವೇದ ಶಿಕ್ಷಣ ಪಡೆದು ಸ್ವಂತ ಊರಿನ ನೊಂದ…
Read More