ಶಿರಸಿ: ಅಮೇರಿಕಾದ ಕೆಂಟುಕಿ ರಾಜ್ಯದ ಲೂಯಿಸ್ವಿಲ್ಲೆಯಲ್ಲಿ ಅಂತರಾಷ್ಟ್ರೀಯ ಶಾಸಕರ ಸಮ್ಮೇಳನದಲ್ಲಿ ಸ್ಪೀಕರ್ ಯು.ಟಿ.ಖಾದರ್ ಜೊತೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಉತ್ತರ ಕನ್ನಡ ಕಾಂಗ್ರೆಸ್ ಉಸ್ತುವಾರಿಯೂ ಆದ ಶಾಸಕ ಮಂಜುನಾಥ್ ಭಂಡಾರಿ ಅವರು ಕರ್ನಾಟಕದ ಸರಕಾರದ ಪರವಾಗಿ ಭಾಗವಹಿಸಿದರು. ಅಲ್ಲಿನ ಪ್ರಮುಖರಾದ ಆಂಡಿ ಬಶೀರ್, ಕೆಂಟುಕಿ ರಾಜ್ಯ ಮತ್ತು ಸೆನೆಟರ್ ವೇಯ್ನ್ ಹಾರ್ಪರ್ ಅವರುಗಳಿಗೆ ಮೈಸೂರು ಶಾಲು ಹೊದಿಸಿ ಗೌರವ ಸೂಚಿಸಿದರು.
ಅಂತರಾಷ್ಟ್ರೀಯ ಶಾಸಕರ ಸಮ್ಮೇಳನದಲ್ಲಿ ಭಾಗಿ
