Slide
Slide
Slide
previous arrow
next arrow

ಪ್ರಾಮಾಣಿಕ ಸೇವೆ ಸಲ್ಲಿಸಿದ ಸಿಬ್ಬಂದಿ ಸಂದೀಪ್ ಶಿರೋಡ್ಕರ್‌ಗೆ ಅನ್ಯಾಯ

ವರದಿ : ಸಂದೇಶ್ ಎಸ್.ಜೈನ್ ದಾಂಡೇಲಿ : ಹೊರಗುತ್ತಿಗೆ ಸಿಬ್ಬಂದಿಯಾಗಿ ಕಳೆದ 8 ವರ್ಷಗಳಿಂದ ದಾಂಡೇಲಿಯ ಪಶುವೈದ್ಯ ಇಲಾಖೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ ಸಂದೀಪ್ ಶಿರೋಡ್ಕರ್ ಅವರನ್ನು ಕೆಲಸದಿಂದ ತೆಗೆಯುವ ಒಳಸಂಚು ನಡೆಯುತ್ತಿರುವ ಕಳವಳಕಾರಿ ವಿದ್ಯಾಮಾನವೊಂದು ನಡೆದಿದೆ…

Read More

ಅಡಕೆಗೆ ಕೊಳೆ ರೋಗ: ತೋಟಗಾರಿಕಾ ಇಲಾಖೆಯ ಅಧಿಕಾರಿಗಳ ಭೇಟಿ, ಪರಿಶೀಲನೆ

ಜೋಯಿಡಾ : ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತ ವ್ಯಾಪ್ತಿಯ ಕರಿಯಾದಿ, ಶೇವಾಳಿ, ಯರಮುಖ ಹಾಗೂ ಇನ್ನೂ ಕೆಲವು ಭಾಗಗಳಲ್ಲಿ ಅಡಿಕೆಗೆ ಕೊಳೆ ರೋಗ ಬಂದ ತೋಟಗಳಿಗೆ ತೋಟಗಾರಿಕಾ ಅಧಿಕಾರಿಗಳಾದ ಸಂತೋಷ ಎಕ್ಕಳ್ಳಿಕರ ಹಾಗೂ ಯಲ್ಲಾಲಿಂಗ ಬುಧವಾರ ಭೇಟಿ ನೀಡಿ…

Read More

ಏಕಬೆಳೆಯ ಜೊತೆಗೆ ಪೂರಕ ಬೆಳೆ ಬೆಳೆಯಲು ಗಮನಹರಿಸಿ: ಸತೀಶ್ ಹೆಗಡೆ

ಯಲ್ಲಾಪುರ: ರೈತರು ಒಂದೇ ಬೆಳೆಗೆ ಜೋತು‌ ಬೀಳದೇ,ಏಕಬೆಳೆಯ ಜೊತೆಗೆ ಇನ್ನಷ್ಟು ಪೂರಕ ಬೆಳೆಗಳನ್ನು ಬೆಳೆಯುವತ್ತ ಗಮನ ಹರಿಸಬೇಕು ಎಂದು ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸತೀಶ ಹೆಗಡೆ ಹೇಳಿದರು. ಅವರು ತಾಲೂಕಿನ ಚಂದ್ಗುಳಿಯ ಜಂಬೆಸಾಲಿನಲ್ಲಿ ಕೃಷಿ ಇಲಾಖೆ…

Read More

ಸಂಪನ್ನಗೊಂಡ ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ

ದಾಂಡೇಲಿ : ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಹಾಗೂ ನಗರದ ಜನತಾ ವಿದ್ಯಾಲಯ ಪ್ರೌಢಶಾಲೆಯ ಆಶ್ರಯದಡಿ ಹಳಿಯಾಳ, ದಾಂಡೇಲಿ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಗುರುವಾರ ನಗರದ ಸುಭಾಷನಗರದ ಒಳ ಕ್ರೀಡಾಂಗಣದಲ್ಲಿ…

Read More

ದಾಂಡೇಲಿಯಲ್ಲಿ ಶ್ರದ್ಧಾ ಭಕ್ತಿಯಿಂದ ನಡೆದ ರಾಯರ ರಥೋತ್ಸವ

ದಾಂಡೇಲಿ: ನಗರದ ಟೌನ್ ಶಿಪ್ ನಲ್ಲಿರುವ ಶ್ರೀ ರಾಘವೇಂದ್ರ ಮಠದಲ್ಲಿ ಶ್ರೀ ಗುರು ರಾಘವೇಂದ್ರ ಮಹಾಸ್ವಾಮಿಗಳ ಆರಾಧನಾ ಮಹೋತ್ಸವ ಕಾರ್ಯಕ್ರಮ ಸಂಭ್ರಮ ಸಡಗರ ಹಾಗೂ ಶ್ರದ್ಧಾ ಭಕ್ತಿಯಿಂದ ನಡೆಯುತ್ತಿದೆ. ಗುರುವಾರ ಬೆಳಿಗ್ಗೆ ಆರಂಭಗೊಂಡ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ…

Read More

ಆಶ್ರಯ ಮನೆಗಳ ಮಾಲೀಕತ್ವ ನೋಂದಣಿಗೆ ಬಸವರಾಜ ಹುಂಡೇಕರ ಮನವಿ

ದಾಂಡೇಲಿ : ತಾಲೂಕಿನ ಅಂಬೇವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ನವಗ್ರಾಮದಲ್ಲಿ ಕಳೆದ 2014ರಲ್ಲಿ ಒಟ್ಟು 714 ಆಶ್ರಯ ಮನೆಗಳನ್ನು ಹಂಚಿಕೆ ಮಾಡಲಾಗಿದ್ದು, ಕಳೆದ 20 ವರ್ಷಗಳ ಹಿಂದೆ ಈ ಆಶ್ರಯ ಮನೆಗಳ ವಿತರಣೆ ಕಾರ್ಯ ಮಾಡಲಾಗಿದ್ದರೂ, ಈವರೆಗೆ…

Read More

ಇಂದಿರಾ ಕ್ಯಾಂಟೀನ್‌ಗೆ ಪ.ಪಂ.ಅಧ್ಯಕ್ಷೆ ದಿಢೀರ್ ಭೇಟಿ: ಪರಿಶೀಲನೆ

ಯಲ್ಲಾಪುರ: ಪಟ್ಟಣದ ಬೆಲ್ ರಸ್ತೆ ಪಕ್ಕ ಇರುವ ಇಂದಿರಾ ಕ್ಯಾಂಟಿನ್ ಮೇಲ್ಚಾವಣಿಯು ಕಾಮಗಾರಿ ಕಳಪೆ ಆಗಿರುವ ಬಗೆಗೆ ಕೆಲ ದಿನಗಳಿಂದ ಸಾಮಾಜಿಕ ಜಲತಾಣದಲ್ಲಿ ಹರಿದಾಡುತ್ತಿರುವ ಕುರಿತು ಮಾಹಿತಿ ಪಡೆದ ಪಪಂ ಅಧ್ಯಕ್ಷೆ ನರ್ಮದಾ ನಾಯ್ಕ ಗುರುವಾರ ಧಿಡಿರ್ ಭೇಟಿ…

Read More

ಆ.24ಕ್ಕೆ ಭಜಭುವನೇಶ್ವರೀ-2 ಅಖಂಡ ಭಜನಾ ಸೇವೆ

ಸಿದ್ದಾಪುರ: ತಾಲೂಕಿನ ಭುವನಗಿರಿ ಭುವನೇಶ್ವರೀ ದೇವಾಲಯದ ಸಭಾಂಗಣದಲ್ಲಿ ಸುಷಿರ ಸಂಗೀತ ಪರಿವಾರ ಭುವನಗಿರಿ-ಕಲ್ಲಾರೆಮನೆ ಇವರಿಂದ ಭುವನೇಶ್ವರಿ ದೇವಾಲಯ ಭುವನಗಿರಿ ಹಾಗೂ ಸಾಗರದ ಶ್ರೀ ಸದ್ಗುರು ಶಾಸ್ತ್ರೀಯ ಸಂಗೀತ ವಿದ್ಯಾಲಯ ಇವರ ಸಹಕಾರದೊಂದಿಗೆ ಭಜಭುವನೇಶ್ವರೀ-2 ಅಖಂಡ ಭಜನಾ ಸೇವೆ ಆ.24ರಂದು…

Read More

ಆ.26ಕ್ಕೆ ಶ್ರೀ ಕೃಷ್ಣ ಗಾನಾಮೃತ

ಶಿರಸಿ: ಶ್ರೀ ಕೃಷ್ಣ ಗಾನಾಮೃತ ಕಾರ್ಯಕ್ರಮ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಆ.26,ಸೋಮವಾರ ಸಂಜೆ 5:00 ಗಂಟೆಯಿಂದ ಶಿರಸಿಯ ರಾಘವೇಂದ್ರ ಮಠದ ಸಭಾಂಗಣದಲ್ಲಿ ಜರುಗಲಿದೆ. ಜನನಿ ಸಂಸ್ಥೆಯು ಕಳೆದ 18 ವರ್ಷಗಳಿಂದ ಪ್ರತಿವರ್ಷವೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ…

Read More

ಗುಡ್ಡ ಕುಸಿತ ಲಕ್ಷಣಗಳು ಕಂಡಲ್ಲಿ ತಕ್ಷಣ ಮಾಹಿತಿ ನೀಡಿ: ಡಿಸಿ ಲಕ್ಷ್ಮಿಪ್ರಿಯಾ

ಕಾರವಾರ: ಮಳೆಗಾಲ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಗುಡ್ಡ ಕುಸಿತ ಪ್ರಕರಣಗಳು ಹೆಚ್ಚಾಗಿದ್ದು, ಗುಡ್ಡ ಕುಸಿತ ಲಕ್ಷಣಗಳ ಪರಿಶೀಲನೆ ಕುರಿತಂತೆ ತರಬೇತಿ ಪಡೆದ ಸ್ಪಾರ‍್ಸ್ಗಳು, ತಮ್ಮ ವ್ಯಾಪ್ತಿಯಲ್ಲಿ ಗುಡ್ಡ ಕುಸಿತ ಲಕ್ಷಣಗಳು ಕಂಡು ಬಂದಲ್ಲಿ, ತಕ್ಷಣ ಜಿಲ್ಲಾ ವಿಪತ್ತು ನಿರ್ವಹಣಾ ಕಂಟ್ರೋಲ್…

Read More
Back to top