ಕಾರವಾರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಕಷ್ಟ ಪರಿಸ್ಥಿತಿಯಲ್ಲಿರುವ ಕುಸ್ತಿ ಹಾಗೂ ಕುಸ್ತಿಯೇತರ ಕ್ರೀಡಾಪಟುಗಳಿಗೆ ಮಾನದಂಡಗಳನ್ನಾಧರಿಸಿ ಸರ್ಕಾರವು ನಿಗದಿಪಡಿಸಿರುವ ಮಾಶಾಸನವನ್ನು ಮಂಜೂರು ಮಾಡಲು ಅರ್ಹ ಕ್ರೀಡಾಪಟುಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಕ್ರೀಡಾಪಟುಗಳು ಆ.31 ರೊಳಗಾಗಿ ಅರ್ಜಿ…
Read MoreMonth: August 2024
ಸಿದ್ದಾಪುರ ಪ.ಪಂ.ಅಧ್ಯಕ್ಷರಾಗಿ ಚಂದ್ರಕಲಾ ನಾಯ್ಕ್, ಉಪಾಧ್ಯಕ್ಷರಾಗಿ ವಿನಯ ಹೊನ್ನೆಗುಂಡಿ
ಸಿದ್ದಾಪುರ:ಸ್ಥಳೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷರಾಗಿ ಬಿಜೆಪಿಯ ಚಂದ್ರಕಲಾ ಸುರೇಶ ನಾಯ್ಕ ಹಾಗೂ ಉಪಾಧ್ಯಕ್ಷರಾಗಿ ವಿನಯ ಸದಾಶಿವ ಹೊನ್ನೆಗುಂಡಿ ಇಬ್ಬರೂ ಅವಿರೋಧವಾಗಿ ಶುಕ್ರವಾರ ಆಯ್ಕೆ ಆಗಿದ್ದಾರೆ.ಪಪಂ ಸಭಾಂಗಣದಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದೇ ನಾಮಪತ್ರ…
Read More“ಪ್ರಶಾಂತಿ ಫೌಂಡೇಶನ್”ಗೆ ರಾಷ್ಟ್ರೀಯ ಪುರಸ್ಕಾರ
ಬಾಳೆಪಟ್ಟೆ ಕೈಗಾರಿಕಾ ಉತ್ಪನ್ನಗಳ ಉದ್ಯಮದಿಂದ ದಿವ್ಯಾಂಗರ ಪುನರ್ವಸತಿ ಸಾಧಿಸುತ್ತಿರುವ ಸಂಸ್ಥೆ ಶಿರಸಿ: ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲಾ ಶಿರಸಿಯ ಸಾಮಾಜಿಕ ಉದ್ಯಮ “ಪ್ರಶಾಂತಿ ಫೌಂಡೇಶನ್” ಕಳೆದ ಹದಿನೆಂಟು ವರ್ಷಗಳಿಂದ ನಿರ್ವಹಿಸುತ್ತಿರುವ ದಿವ್ಯಾಂಗರ ಪುನರ್ವಸತಿ ಕಾರ್ಯವನ್ನು ಪರಿಗಣಿಸಿ“ಶ್ರೇಷ್ಠ ಸಾಮಾಜಿಕ…
Read Moreಸಂಪೂರ್ಣ ತೆರವಾಗದ ಗುಡ್ಡಕುಸಿತದ ಮಣ್ಣು: ಸಂಚಾರಕ್ಕೆ ಅಡ್ಡಿ
ಹೊನ್ನಾವರ : ತಾಲೂಕಿನ ರಾಷ್ಟ್ರೀಯ ಹೆದ್ದಾರಿ 69ರ ಭಾಸ್ಕೇರಿ-ವರ್ನಕೇರಿಯಲ್ಲಿ ಗುಡ್ಡಕುಸಿತದ ಮಣ್ಣು ಸಂಪೂರ್ಣ ತೆರವುಗೊಳಿಸಿಲ್ಲ. ಇದರಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಇಲ್ಲಿ ಬ್ಯಾರಿಕೇಟ್‌ಗಳನ್ನು ಅಳವಡಿಸಲಾಗಿದೆ. ದೊಡ್ಡ ದೊಡ್ಡ ವಾಹನಗಳು ಏಕಾಏಕಿ ರಸ್ತೆಯಲ್ಲಿ ಬಂದಾಗ ಒಂದೇ ಬದಿಯ ರಸ್ತೆಯಲ್ಲಿ…
Read Moreಬಯಸಿದ ಉದ್ಯೋಗ ಪಡೆಯಲು ಅಗತ್ಯ ಕೌಶಲ್ಯ ವೃದ್ಧಿಸಿಕೊಳ್ಳಿ: ಶ್ರೀಧರ ಮುಂದಲಮನಿ
ಶಿರಸಿ: ಬಯಸಿದ ಉದ್ಯೋಗ ಪಡೆಯಲು ಅಗತ್ಯ ಕೌಶಲ್ಯ ವೃದ್ಧಿಸಿಕೊಳ್ಳಬೇಕಾದ ಅವಶ್ಯಕತೆಯಿದೆ ಎಂದು ತಾಲೂಕು ದಂಡಾಧಿಕಾರಿಗಳಾದ ಶ್ರೀಧರ ಮುಂದಲಮನಿ ಅಭಿಪ್ರಾಯಪಟ್ಟರು. ನಗರದ ಟಿ.ಎಮ್.ಎಸ್. ಸಭಾಭವನದಲ್ಲಿ ಸ್ಕೊಡ್‌ವೆಸ್ ಸಂಸ್ಥೆ, ದೇಸಾಯಿ ಫೌಂಡೇಶನ್ ಗುಜರಾತ್ ಹಾಗೂ ಅಜೀಮ್ ಪ್ರೇಮ್‌ಜಿ ಫಿಲೋಂತ್ರಪಿಕ್ ಇನಿಷಿಯೇಟಿವ್ಸ್ರವರ ಸಹಯೋಗದಲ್ಲಿ…
Read More‘ಇಂಡಿಯಾ ಬುಕ್ ಆಫ್ ರೆಕಾರ್ಡ್’ನಲ್ಲಿ ಮಂಡೇಮನೆಯ ನಿಶ್ಚಿತ್ ಸಾಧನೆ
ಶಿರಸಿ: ಕಣ್ಣು ಮುಚ್ಚಿ ಜಗತ್ತಿನ ನಕಾಶೆ ಜೋಡಿಸುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡನಲ್ಲಿ ಶಿರಸಿ ತಾಲೂಕಿನ ಮೂಲದ ಬಾಲಕನೋರ್ವ ದಾಖಲೆ ಮಾಡಿದ್ದಾನೆ.ಮೂಲತಃ ತಾಲೂಕಿನ ಮಂಡೇಮನೆ ಪ್ರದೀಪ ಹೆಗಡೆ ಮತ್ತು ಅನುರಾಧಾ ಹೆಗಡೆ ಅವರ ಮಗ ಏಳೂವರೆ ವರ್ಷದ…
Read MoreTMS: ಶನಿವಾರದ ವಿಶೇಷ ರಿಯಾಯಿತಿ- ಜಾಹೀರಾತು
ನಿಮ್ಮ ಈ ಶನಿವಾರದ ಖರೀದಿಯನ್ನು ನಿಮ್ಮ ಟಿ.ಎಮ್.ಎಸ್ ಸೂಪರ್ ಮಾರ್ಟ್ ನಲ್ಲಿ ಮಾಡಿ ಮತ್ತು ಆಯ್ದ ದಿನಸಿ ಹಾಗೂ ಇತರೆ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ ಪಡೆಯಿರಿ. 🎉 TMS WEEKEND OFFER SALE 🎊 ದಿನಾಂಕ 24-08-2024…
Read Moreಪುರುಷ ಪ್ರಯತ್ನದಿಂದ ಅದೃಷ್ಟವನ್ನು ದಾಟಬೇಕು: ಸ್ವರ್ಣವಲ್ಲೀ ಶ್ರೀ
ಭಗವದ್ಗೀತೆ ಚಿಂತನೆ ನಿತ್ಯವೂ ನಡೆಯಲಿ | ಚಾತುರ್ಮಾಸ್ಯ ನಿಮಿತ್ತ ಕಿಸಲವಾಡ ಸೀಮಾ ಭಕ್ತರ ಸೇವೆ ಶಿರಸಿ: ಮನುಷ್ಯನ ಜೀವನ ಎನ್ನುವುದು ಒಂದು ರೀತಿಯಲ್ಲಿ ಹೋಯ್ದಾಟ. ನಮ್ಮ ಪ್ರಯತ್ನ, ಈಶ್ವರ ಇಚ್ಛೆ, ಅದೃಷ್ಟ ಇವು ಮೂವರು ಪರಸ್ಪರ ಕಚ್ಚಾಟ ಮಾಡಿಕೊಳ್ಳುತ್ತಿದ್ದಾರೆ.…
Read Moreಶಾರದಾಂಬಾ ದೇವಾಲಯದಲ್ಲಿ ಮಾತೆಯರಿಂದ ಸಾಮೂಹಿಕ ಕುಂಕುಮಾರ್ಚನೆ
ಯಲ್ಲಾಪುರ: ಪಟ್ಟಣದ ನಾಯಕನಕೆರೆ ಶಾರದಾಂಬಾ ದೇವಾಲಯದಲ್ಲಿ ಶುಕ್ರವಾರ ಮಾತೆಯರಿಂದ ಸಾಮೂಹಿಕ ಕುಂಕುಮಾರ್ಚನೆ ಕಾರ್ಯಕ್ರಮ ನಡೆಯಿತು. ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ನೂರಾರು ಮಾತೆಯರು ಕುಂಕುಮಾರ್ಚನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮಕ್ಕೆ ಮಾರ್ಗದರ್ಶನ ಮಾಡಿ ಚಾಲನೆ ನೀಡಿದ ಸ್ವರ್ಣವಲ್ಲೀ ಮಹಾಸಂಸ್ಥಾನದ ಸಂಸ್ಕೃತ…
Read Moreದೋಷಪೂರಿತ ನಂಬರ್ ಪ್ಲೇಟ್ ಹೊಂದಿದ ವಾಹನಗಳು ಪೊಲೀಸ್ ವಶಕ್ಕೆ
ದಾಂಡೇಲಿ : ಪೊಲೀಸರ ಕಣ್ತಪ್ಪಿಸಲು ನಂಬರ್ ಪ್ಲೇಟ್ ತೆಗೆದಿಟ್ಟು ವಾಹನ ಚಲಾಯಿಸುವವರಿಗೆ ಹಾಗೂ ದೋಷಪೂರಿತ ನಂಬರ್ ಪ್ಲೇಟ್ ಹೊಂದಿರುವವರಿಗೆ ತಕ್ಕ ಶಾಸ್ತಿ ಮಾಡಲು ದಾಂಡೇಲಿ ನಗರ ಪೊಲೀಸರು ಮುಂದಾಗಿದ್ದಾರೆ. ಗುರುವಾರ ಡಿವೈಎಸ್ಪಿ ಶಿವಾನಂದ ಮದರಖಂಡಿ ಹಾಗೂ ಪೊಲೀಸ್ ವೃತ್ತ…
Read More