Slide
Slide
Slide
previous arrow
next arrow

ಕತಗಾಲ ಬಳಿ ಮತ್ತೆ ಮುಳುಗಿದ ರಸ್ತೆ; ಸಂಚಾರ ಅಸ್ತವ್ಯಸ್ತ

300x250 AD

ಕುಮಟಾ: ಸೋಮವಾರ ಬೆಳಿಗ್ಗೆಯಿಂದಲೇ ಸುರಿದ ಭಾರೀ ಮಳೆಗೆ ರಾತ್ರಿ ವೇಳೆಗೆ ಶಿರಸಿ – ಕುಮಟಾ ರಾಜ್ಯ ಹೆದ್ದಾರಿಯ ಕತಗಾಲ ಬಳಿ ರಸ್ತೆ ನೀರಿನಿಂದ ಮತ್ತೆ ಮುಳುಗಿದೆ ಎಂಬ ಮಾಹಿತಿ ದೊರೆಯಿದೆ. ಆ ನಿಟ್ಟಿನಲ್ಲಿ ಸಂಚಾರಕ್ಕೆ ತುಸು ತೊಂದರೆ ಎದುರಾಗಿದ್ದು, ಕುಮಟಾ ಸಂಚಾರ ಮಾಡುವವರು ಮಾಹಿತಿ ಪಡೆದುಕೊಂಡು ಸಾಗಲು ಸೂಚಿಸಿದೆ.

300x250 AD
Share This
300x250 AD
300x250 AD
300x250 AD
Back to top