Slide
Slide
Slide
previous arrow
next arrow

‘ವೀರ ಸಾವರ್ಕರ್ ಪ್ರತಿಮೆ ಸ್ಥಾಪಿಸಿಯೇ ಸಿದ್ಧ’

ಸಬೂಬು ನೀಡಿ ಪಂಚಾಯತ್‌ನಿಂದ ಅನುಮತಿಗೆ ವಿಳಂಬ: ರಾಜಕೀಯ ಕಾರಣದ ಕೈವಾಡದ ಆರೋಪ ಯಲ್ಲಾಪುರ: ತಾಲೂಕಿನ ವಜ್ರಳ್ಳಿಯಲ್ಲಿ ವೀರ ಸಾವರ್ಕರ್ ಪ್ರತಿಮೆ ಸ್ಥಾಪನೆಗೆ ಅನುಮತಿ ಕೋರಿ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿ 10 ತಿಂಗಳು ಕಳೆದಿವೆ. ಇಲ್ಲದ ಸಬೂಬು ಹೇಳಿ…

Read More

12 ಅಡಿ ಕಾಳಿಂಗ ಸರ್ಪದ ರಕ್ಷಣೆ

ಅಂಕೋಲಾ: ತಾಲೂಕಿನ ಕನಕನಹಳ್ಳಿ ಸುಬ್ಬ ಸಿದ್ದಿ ಎಂಬುವವರ ತೋಟದಲ್ಲಿ ಸೋಮವಾರ ಮಧ್ಯಾಹ್ನ ಕಂಡುಬಂದ ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗ ರಕ್ಷಕ ಸ್ನೇಕ್ ಸೂರಜ್ ಸಹಕಾರದಿಂದ ರಕ್ಷಿಸಲಾಯಿತು. ತೋಟದ ಬೇಲಿಯ ಬಳಿ ಅವಿತಿದ್ದ ಕಾಳಿಂಗ ಸರ್ಪ…

Read More

ಜು.20ಕ್ಕೆ ಪತ್ರಿಕಾ ದಿನಾಚರಣೆ: ಸನ್ಮಾನ, ವನಮಹೋತ್ಸವ

ಯಲ್ಲಾಪುರ: ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಪತ್ರಿಕಾ ದಿನಾಚರಣೆ, ಸನ್ಮಾನ ಹಾಗೂ ವನಮಹೋತ್ಸವ ಕಾರ್ಯಕ್ರಮವನ್ನು ಜು.20 ರಂದು ಬೆಳಗ್ಗೆ 10.30 ಕ್ಕೆ ತಾಲೂಕಿನ ಸವಣಗೇರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವಾರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ…

Read More

ದಾಂಡೇಲಿ ರೋಟರಿ ಕ್ಲಬ್ ಅಧ್ಯಕ್ಷರಾಗಿ ರಾಹುಲ್ ಬಾವಾಜಿ ಆಯ್ಕೆ

ದಾಂಡೇಲಿ : ನಗರದ ರೋಟರಿ ಕ್ಲಬ್ ಅಧ್ಯಕ್ಷರಾಗಿ ಯುವ ನ್ಯಾಯವಾದಿ ರಾಹುಲ್ ಬಾವಾಜಿಯವರನ್ನು ಮತ್ತು ಪ್ರಧಾನ ಕಾರ್ಯದರ್ಶಿಯನ್ನಾಗಿ ಸಾರಿಗೆ ಉದ್ಯಮಿ ಅಶುತೋಷ್ ರಾಯ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಖಜಾಂಚಿಯಾಗಿ ನಿವೃತ್ತ ಲೋಕೋಪಯೋಗಿ ಇಲಾಖೆಯ ಅಭಿಯಂತರರಾಗಿರುವ ಲಿಯೋ ಪಿಂಟೋ…

Read More

ಮಳೆಯಾರ್ಭಟಕ್ಕೆ ಗುಡ್ಡ ಕುಸಿತ: ಮಣ್ಣಿನಡಿ ಸಿಲುಕಿದ ಅಂಗಡಿಗಳು

ಹೆದ್ದಾರಿಯಲ್ಲಿ ಭಾರೀ ಅವಾಂತರ: ಕೊಚ್ಚಿಹೋದ ಟ್ಯಾಂಕರ್ ಅಂಕೋಲಾ: ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 66ರ ಅಂಕೋಲಾ ಕುಮಟಾ ಮಾರ್ಗ ಮಧ್ಯೆ ಶಿರೂರು ಬೊಮ್ಮಯ್ಯ ದೇವಸ್ಥಾನದ ಬಳಿ ಭಾರಿ ಪ್ರಮಾಣದ ಗುಡ್ಡ ಕುಸಿತವಾಗಿದೆ. ಗುಡ್ಡ ಕುಸಿದ ಪರಿಣಾಮ ಹೆದ್ದಾರಿ…

Read More

ಗ್ರಾ.ಪಂ ಕಾರ್ಯದರ್ಶಿಯ ಎತ್ತಂಗಡಿ ಯಾವಾಗ ಎನ್ನುತ್ತಿರುವ ಗ್ರಾಮಸ್ಥರು

ಪಿಡಿಓ ಮೊಹರನ್ನು ದುರ್ಬಳಕೆ‌ ಮಾಡುತ್ತಿರುವ ಕಾರ್ಯದರ್ಶಿ ದುರ್ವರ್ತನೆಗೆ ಬೇಸತ್ತ ಜನತೆ ದಾಂಡೇಲಿ : ನಗರದ ಸಮೀಪದಲ್ಲಿರುವ ಜೋಯಿಡಾ ತಾಲೂಕಿನ ಅತ್ಯುತ್ತಮ ಪ್ರದೇಶ ವ್ಯಾಪ್ತಿಯಲ್ಲಿ ಪ್ರಧಾನಿಯು ಒಂದು. ಸಮೃದ್ಧ ಹಾಗೂ ದಟ್ಟ ಕಾಡಿನ ಮಧ್ಯೆ ಊರ ಜನರಿಗೆ ಅನುಕೂಲವಾಗಲೆಂದು ಇರುವ…

Read More

ಮಳೆ ನಿಮಿತ್ತ ಶಾಲೆಗಳಿಗೆ ಮಾತ್ರ ರಜೆ, ಆಟಕ್ಕಿಲ್ಲ

ದಾಂಡೇಲಿ : ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ತಾಲೂಕುಗಳ ಶಾಲಾ ಕಾಲೇಜುಗಳಿಗೆ ಸೋಮವಾರ ರಜೆಯೆಂದು ಜಿಲ್ಲಾಧಿಕಾರಿಯವರು ಭಾನುವಾರ ಸಂಜೆಯೇ ಘೋಷಿಸಿದ್ದರು. ಸೋಮವಾರದ ರಜೆಯು ದಾಂಡೇಲಿ ತಾಲೂಕಿಗೂ ಅನ್ವಯವಾಗಿತ್ತು. ತಾಲೂಕಿನ ಎಲ್ಲ ಶಾಲೆಗಳಿಗೆ ಹಾಗೂ ಎಲ್ಲಾ ಪದವಿಪೂರ್ವ…

Read More

ವಿಎಸ್ಎಸ್ ನೂತನ ಅಧ್ಯಕ್ಷರಾಗಿ ವಿಜಯ್‌ಕುಮಾರ್ ಆಯ್ಕೆ

ಬನವಾಸಿ: ಸ್ಥಳೀಯ ವ್ಯವಸಾಯ ಸೇವಾ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಭಾಶಿ ಗ್ರಾಮದ ವಿಜಯಕುಮಾರ್ ಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸಂಘದ ಸಭಾಭವನದಲ್ಲಿ ಸೋಮವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಸಂಘದ ಸದಸ್ಯರು ವಿನಯಕುಮಾರ್ ಗೌಡ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಿದರು.…

Read More

ಡಾ.ಸಚಿನ್‌ ಭಟ್, ಪ್ರೊ.ಅಲಕಾಗೆ ‘ತಳಹಂತದ ನಾವೀನ್ಯತಾ ಪುರಸ್ಕಾರ’

ಭಟ್ಕಳ: ಡಾ. ಸಚಿನ್ ಭಟ್ಟ ಹಾಗೂ ಪ್ರೊ. ಅಲಕಾ ಅನಂತ್ ಅವರಿಗೆ ಕರ್ನಾಟಕ ಸರ್ಕಾರದ ಚೊಚ್ಚಲ ‘ತಳಹಂತದ ನಾವೀನ್ಯತಾ ಪುರಸ್ಕಾರ’ (ಗ್ರಾಸ್‌ರೂಟ್ ಇನ್ನೋವೆಶನ್ ಅವಾರ್ಡ್) ೨೦೨೪ನ್ನು ಘೋಷಣೆ ಮಾಡಿದೆ. ಸುಸ್ಥಿರ ಅಭಿವೃದ್ಧಿ ಹಾಗೂ ತಳ ಮತ್ತು ಗ್ರಾಮೀಣ ಹಂತದ…

Read More

ಬಹುಮುಖ ಪ್ರತಿಭೆ ಆನಂದ್ ಭಟ್ ಸಿಎ ತೇರ್ಗಡೆ

ಸಿದ್ದಾಪುರ: ತಾಲೂಕಿನ ಹೆಗ್ಗಾರಿನ ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ಆನಂದ ವೆಂಕಟರಮಣ ಭಟ್ಟ ಕಳೆದ ಮೇ ತಿಂಗಳಿನಲ್ಲಿ ನಡೆದ ಸಿಎ ಪರೀಕ್ಷೆಯಲ್ಲಿ ಉತ್ತಮ ಅಂಕದೊಂದಿಗೆ ತೇರ್ಗಡೆಯಾಗಿದ್ದಾನೆ. ತಾಲೂಕಿನ ಹೆಗ್ಗಾರಿನ ಕೃಷ್ಣ ಭಟ್ಟ ಮೊಮ್ಮಗನಾದ ಈತ, ರಾಣಿಬೆನ್ನೂರಿನ ಎಲ್‌ಐಸಿ ಕಚೇರಿಯಲ್ಲಿ ಅಭಿವೃದ್ಧಿ…

Read More
Back to top