ಶಿರಸಿ: ನಿರಂತರ ವರುಣಾರ್ಭಟಕ್ಕೆ ಹಲವೆಡೆ ಗುಡ್ಡ ಕುಸಿತಗೊಂಡಿದ್ದು, ಪ್ರವಾಹ ಪರಿಸ್ಥಿತಿ ಎದುರಾಗಿದ್ದು, ಸಂಚಾರಕ್ಕೆ ಅಡ್ಡಿಯಾಗಿದೆ. ಅದ ಕಾರಣ ಮುನ್ನೆಚ್ಚರಿಕೆಯಾಗಿ ಪದವಿ ಕಾಲೇಜುಗಳಿಗೂ ಜಿಲ್ಲಾಡಳಿತ ರಜೆಯನ್ನು ಘೋಷಿಸಲಿ ಎಂದು ಯುವ ಮುಖಂಡ ಪ್ರಜ್ವಲ್ ಶೇಟ್ ಆಗ್ರಹಿಸಿದ್ದಾರೆ. ಜಿಲ್ಲೆಯಾದ್ಯಂತ ಕಳೆದ ನಾಲ್ಕು…
Read MoreMonth: July 2024
ನಾವು ನೆಡುವ ಸಸ್ಯದ ರಕ್ಷಣೆಯ ಜವಾಬ್ದಾರಿಯೂ ನಮ್ಮ ಮೇಲಿದೆ; ಸ್ವರ್ಣವಲ್ಲೀ ಶ್ರೀ
ಶಿರಸಿ: ಸಸ್ಯ ನೆಟ್ಟರಷ್ಟೇ ಆಗಿಲ್ಲ, ಅದರ ರಕ್ಷಣೆ ಜವಾಬ್ದಾರಿಯೂ ತೆಗೆದುಕೊಳ್ಳಬೇಕು ಎಂದು ಸೋಂದಾ ಶ್ರೀಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾ ಸ್ವಾಮೀಜಿ ಆಶಿಸಿದರು. ಅವರು ಅರಣ್ಯ ಇಲಾಖೆಯ ಸಹಕಾರದಲ್ಲಿ ಶ್ರೀಮಠದ ಸಸ್ಯಲೋಕದಲ್ಲಿ ನಡೆದ ಪವಿತ್ರ…
Read Moreನೂತನ ಸಂಸದ ಕೋಟಾ ಪೂಜಾರಿಗೆ ಅಭಿನಂದನೆ
ಕಾರವಾರ: ಅಖಿಲ ಭಾರತ ಕೊಂಕಣಿ ಖಾರ್ವಿ ಮಹಾಜನ ಸಭಾದ ಆಡಳಿತ ಕಚೇರಿಗೆ ಭೇಟಿ ನೀಡಿದ ಉಡುಪಿ–ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸಂಸದರಾಗಿ ನೂತನವಾಗಿ ಆಯ್ಕೆಯಾದ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ತ್ರಾಸಿಯ ಕಚೇರಿಯಲ್ಲಿ ಭಾನುವಾರ ಗೌರವ ಅಭಿನಂದನೆ ಸಲ್ಲಿಸಲಾಯಿತು. ಈ…
Read Moreಏಷಿಯನ್ ಯೋಗಾಸನ ಚಾಂಪಿಯನ್‌ಶಿಪ್‌ಗೆ ಶಿರಸಿಯ ನಾಗರತ್ನ ಆಯ್ಕೆ
ಶಿರಸಿ: ಬೆಂಗಳೂರಿನಲ್ಲಿ ನಡೆದ ಅಂತರರಾಜ್ಯ ಮಟ್ಟದ ಯೋಗಾಸನ ಸ್ಪೋರ್ಟ್ಸ್ ಚಾಂಪಿಯನ್ ಶಿಪ್‌ನಲ್ಲಿ ತಾಲೂಕಿನ ಕುಳವೆ ಪಂಚಾಯತಿ ವ್ಯಾಪ್ತಿಯ ನಾಗರತ್ನ ಶಂಕರ ಮೊಗೇರ್ ಅಂತರಾಷ್ಟ್ರೀಯ ಏಷಿಯನ್ ಯೋಗಾಸನ ಚಾಂಪಿಯನ್‌ಶಿಪ್‌ಗೆ ಆಯ್ಕೆಯಾಗುವ ಮೂಲಕ ಗಮನಾರ್ಹವಾದ ಸಾಧನೆ ಮಾಡಿದ್ದಾರೆ.
Read Moreನಿರಂತರ ಸುರಿಯುತ್ತಿರುವ ಮಳೆ: ಕುಸಿದ ಶಾಲಾ ಕಂಪೌಂಡ್
ಭಟ್ಕಳ: ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಮಳೆ ಬಿಟ್ಟು ಬಿಡದೇ ಸುರಿಯುತ್ತಿದ್ದು, ಬಹುತೇಕ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಕೆಲವು ನಂದಿಯಂಚಿನ ಪ್ರದೇಶಗಳಲ್ಲಿ ಪ್ರವಾಹದ ಮುನ್ಸೂಚನೆ ನೀಡಲಾಗಿದ್ದು, ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆಯೆಂದು ಜಿಲ್ಲಾಡಳಿತ ತಿಳಿಸಿದೆ. ಜಿಲ್ಲೆಯ ಸಿದ್ದಾಪುರ, ಭಟ್ಕಳ, ಹೊನ್ನಾವರ, ಕುಮಟಾ,…
Read Moreಜಿ.ಸು.ಬಕ್ಕಳರಿಗೆ ಕಾಸರಗೋಡು ಕನ್ನಡ ಪತ್ರಕರ್ತರ ಸಂಘದ ಪ್ರಶಸ್ತಿ ಪ್ರದಾನ
ಶಿರಸಿ: ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ದಿ ಸಂಘ ಕೊಡ ಮಾಡುವ ದತ್ತಿನಿಧಿ ಪ್ರಶಸ್ತಿಯನ್ನು ಉತ್ತರಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ, ಸಾಹಿತಿ, ಗಝಲ್ ಕವಿ ಜಿ.ಸುಬ್ರಾಯ ಭಟ್ ಬಕ್ಕಳರಿಗೆ ಪ್ರದಾನ ಮಾಡಲಾಯಿತು. ಕ್ರಿಯಾಶೀಲ ಸಂಘ ಉದ್ಯಮಿ…
Read Moreಗುಡ್ಡ ಕುಸಿತ: 7 ಜನರ ದುರ್ಮರಣ
ಅಂಕೋಲಾ: ತಾಲೂಕಿನ ಶಿರೂರು ಹೆದ್ದಾರಿಯಲ್ಲಿ ಗುಡ್ಡ ಕುಸಿತ ಪ್ರಕರಣದಲ್ಲಿ 7 ಜನರು ಸಾವನ್ನಪ್ಪಿದ್ದಾರೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ. ಈ ಬಗ್ಗೆ ಸಂಸದ ಕಾಗೇರಿ ಮಾಹಿತಿ ನೀಡಿ ಅಂಕೊಲಾ ತಾಲೂಕಿನ ಶಿರೂರು ಬಳಿ ರಾಷ್ಟ್ರೀಯ ಹೆದ್ದಾರಿ…
Read Moreಶ್ರೀರಾಮ ನಿರ್ಯಾಣದೊಂದಿಗೆ ಸರಣಿಗೆ ಮಹಾ ಮಂಗಲ
ಹೊನ್ನಾವರ: ಕಳೆದ ಒಂಭತ್ತು ದಿನಗಳಿಂದ ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ಇಲ್ಲಿನ ನಾಟ್ಯಶ್ರೀ ಯಕ್ಷಕಲಾ ಪ್ರತಿಷ್ಠಾನ ನಡೆಸುತ್ತಿದ್ದ ನವ ದಿನ ಶ್ರೀರಾಮ ಚರಿತೆ ತಾಳಮದ್ದಲೆ ಸರಯೂತೀರದಲ್ಲಿ ಶ್ರೀರಾಮನ ನಿರ್ಯಾಣದ ಮೂಲಕ ಸಮಾರೋಪಗೊಂಡಿತು. ಭಾನುವಾರ ತಾಲೂಕಿನ ಕರಿಕಾನ ಅಮ್ಮನ ಸನ್ನಿಧಿಯಲ್ಲಿ ನಡೆದ…
Read Moreವೈಲ್ಡ್‌ಕ್ರಾಫ್ಟ್ ಉತ್ಪನ್ನಗಳ ರಿಯಾಯಿತಿ ಮಾರಾಟ- ಜಾಹೀರಾತು
ಮಳೆಗಾಲದ ಭಾರೀ ಡಿಸ್ಕೌಂಟ್ ವೈಲ್ಡ್ ಕ್ರಾಪ್ಟ್ ಉತ್ಪನ್ನಗಳ ಮೇಲೆ ರಿಯಾಯಿತಿ ಮಾರಾಟ ರಿಯಲ್ ರೇನ್ ವೇರ್ಸ್, ಮಿಲ್ಟನ್ ವಾಟರ್ ಬಾಟಲ್ & ಟಿಫಿನ್ ಬಾಕ್ಸ್ ಲಭ್ಯ. ಇಂದೇ ಭೇಟಿ ನೀಡಿ.. ಅಮೋಘ ಎಂಟರ್ಪ್ರೈಸಸ್ವೈಲ್ಡ್ ಕ್ರಾಪ್ಟ್ ಅಂಗಡಿಶ್ರೀಮಾರಿಕಾಂಬಾ ಪ್ರೌಢಶಾಲೆ ಎದುರು,…
Read Moreರೈತರು, ಕೃಷಿ ಕಾರ್ಮಿಕರೇ ಕೆಡಿಸಿಸಿ ಬ್ಯಾಂಕ್‌ನ ‘ಶಕ್ತಿ’
ಕುಮಟಾದ ಹೆಗಡೆ, ಕತಗಾಲದಲ್ಲಿ ನೂತನ ಶಾಖೆ ಉದ್ಘಾಟಿಸಿದ ಶಾಸಕ ಹೆಬ್ಬಾರ್ ಕುಮಟಾ: ರೈತರ ಶ್ರೇಯಸ್ಸಿಗೆ ಸದಾಕಾಲ ಕೆಡಿಸಿಸಿ ಬ್ಯಾಂಕ್ ಬದ್ಧವಾಗಿದೆ. ಸಾಲ-ಸೌಲಭ್ಯ ನೀಡುವ ಮೂಲಕ ರೈತರಿಗೆ ನೆರವಾಗುತ್ತಿದ್ದು, ಜಿಲ್ಲೆಯ ಬಹುಪಾಲು ರೈತರು, ಕೃಷಿ ಕಾರ್ಮಿಕರು ಬ್ಯಾಂಕ್ ಮೇಲೆ ವಿಶ್ವಾಸವಿರಿಸಿದ್ದರಿಂದಲೇ…
Read More