ಶಿರಸಿ: ಬೆಂಗಳೂರಿನಲ್ಲಿ ನಡೆದ ಅಂತರರಾಜ್ಯ ಮಟ್ಟದ ಯೋಗಾಸನ ಸ್ಪೋರ್ಟ್ಸ್ ಚಾಂಪಿಯನ್ ಶಿಪ್ನಲ್ಲಿ ತಾಲೂಕಿನ ಕುಳವೆ ಪಂಚಾಯತಿ ವ್ಯಾಪ್ತಿಯ ನಾಗರತ್ನ ಶಂಕರ ಮೊಗೇರ್ ಅಂತರಾಷ್ಟ್ರೀಯ ಏಷಿಯನ್ ಯೋಗಾಸನ ಚಾಂಪಿಯನ್ಶಿಪ್ಗೆ ಆಯ್ಕೆಯಾಗುವ ಮೂಲಕ ಗಮನಾರ್ಹವಾದ ಸಾಧನೆ ಮಾಡಿದ್ದಾರೆ.
ಏಷಿಯನ್ ಯೋಗಾಸನ ಚಾಂಪಿಯನ್ಶಿಪ್ಗೆ ಶಿರಸಿಯ ನಾಗರತ್ನ ಆಯ್ಕೆ
