ಅಂಕೋಲಾ: ರಾಷ್ಟ್ರೀಯ ಸ್ವಯಂಸೇವಕ ಸಂಘ, ಕಾರವಾರ ಜಿಲ್ಲಾ ಸೇವಾ ವಿಭಾಗದಿಂದ ಗುರುವಾರ ಅಂಕೋಲಾ ತಾಲೂಕಿನ ಉಳವರೆ ಗ್ರಾಮದ ಪ್ರವಾಹ ಪೀಡಿತ ಸಂತ್ರಸ್ತರಿಗೆ ಅವಶ್ಯಕ ಪರಿಹಾರ ಸಾಮಗ್ರಿಗಳನ್ನು ವಿತರಿಸಲಾಯಿತು. ಈ ವೇಳೆ ಸಂಘದ ವಿಭಾಗ ಪ್ರಚಾರಕರನ್ನೊಳಗೊಂಡ ಅಂಕೋಲಾ ತಾಲೂಕಿನ ಸ್ವಯಂಸೇವಕರು,…
Read MoreMonth: July 2024
ಜು.19ಕ್ಕೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ
ಕಾರವಾರ: ಜಿಲ್ಲೆಯಲ್ಲಿ ಮಳೆಯಾರ್ಭಟ ಮುಂದುವರೆದಿದ್ದು, ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಹಲವೆಡೆ ಗುಡ್ಡ ಕುಸಿಯುತ್ತಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ನಾಳೆ ಜು.19 ರಂದು ಹೊನ್ನಾವರ, ಕುಮಟಾ, ಭಟ್ಕಳ, ಅಂಕೋಲಾ, ಕಾರವಾರ, ಶಿರಸಿ, ಸಿದ್ದಾಪುರ, ಮುಂಡಗೋಡ, ಹಳಿಯಾಳ,…
Read Moreಸರಕುಳಿ ಸೇತುವೆ ಮೇಲೆ ನೀರು; ಸಂಪರ್ಕ ಕಡಿತ
ಸಿದ್ದಾಪುರ: ತಾಲೂಕಿನ ಹೇರೂರು ಸಮೀಪದ ಸರಕುಳಿ ಸೇತುವೆಯ ಮೇಲೆ ನೀರು ಹತ್ತಿದ್ದು, ಸಂಪರ್ಕ ಕಡಿತಗೊಂಡಿದೆ ಎಂಬ ಮಾಹಿತಿ ಲಭಿಸಿದೆ. ಸಾರ್ವಜನಿಕರು ಬದಲಿ ಮಾರ್ಗವನ್ನು ಬಳಸಲು ಕೋರಿದೆ.
Read Moreಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷರಾಗಿ ಶಂಭು ಬೈಲಾರ ಅವಿರೋಧ ಆಯ್ಕೆ
ಹೊನ್ನಾವರ: ತಾಲೂಕಿನ ಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷರಾಗಿ ಶಂಭು ಬೈಲಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಶಂಭು ಬೈಲಾರ್ ಮಾತನಾಡಿ, ಅವಿರೋಧವಾಗಿ ಆಯ್ಕೆ ಮಾಡಿದ ಎಲ್ಲ ನಿರ್ದೇಶಕರಿಗೂ ಧನ್ಯವಾದ ಸಮರ್ಪಿಸಿ, ಸಂಸ್ಥೆಯ ಅಭಿವೃದ್ದಿಗೆ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.…
Read Moreಅಬ್ಬರದ ಮಳೆ ನಡುವೆ ಭಾವೈಕ್ಯತೆಯ ಮೊಹರಂ ಆಚರಣೆ
ದಾಂಡೇಲಿ :ಪವಿತ್ರ ಮೊಹರಂ ಹಬ್ಬದ ಕಡೆಯ ದಿನವನ್ನು ಹಿಂದೂ-ಮುಸ್ಲಿಂ ಬಾಂಧವರು ನಗರದಲ್ಲಿ ಬುಧವಾರ ಆಚರಿಸಿದರು. ನಗರದ ವಿವಿಧ ಬೀದಿಗಳಲ್ಲಿ ಬೆಳಿಗ್ಗೆಯಿಂದಲೇ ನಡೆದ ದೇವರುಗಳ (ಪಂಜಾ) ಮೆರವಣಿಗೆ ಅಬ್ಬರದ ಮಳೆಯ ನಡುವೆಯು ಗಮನ ಸೆಳೆಯಿತು. ಸಾರ್ವಜನಿಕರು ಪಂಜಾ ದೇವರುಗಳ ದರ್ಶನ…
Read Moreಕುಸಿಯುವ ಹಂತದಲ್ಲಿರುವ ಹಿಂದೂ ರುದ್ರಭೂಮಿಯ ಮೇಲ್ಛಾವಣಿ
ದಾಂಡೇಲಿ : ಪಟೇಲ್ ನಗರದಲ್ಲಿರುವ ಹಿಂದೂ ರುದ್ರಭೂಮಿಯ ಮೇಲ್ಛಾವಣಿ ಕುಸಿಯುವ ಹಂತದಲ್ಲಿದ್ದು, ಯಾವುದೇ ಸಂದರ್ಭದಲ್ಲಿ ಬೀಳುವ ಸಾಧ್ಯತೆಯಿದೆ. ಕಳೆದ ಅನೇಕ ವರ್ಷಗಳಿಂದಿರುವ ಈ ರುದ್ರಭೂಮಿ ನಗರದ ಪ್ರಮುಖ ರುದ್ರಭೂಮಿಯಾಗಿದ್ದು, ನಗರಸಭೆಯ ಅಧೀನದಲ್ಲಿದೆ. ಮೇಲ್ಛಾವಣಿಯ ಶೀಟುಗಳು ಒಡೆದು ಹೋಗಿದ್ದರೇ, ಕೆಲವು…
Read Moreತೋಟ,ಗದ್ದೆಗಳಿಗೆ ನುಗ್ಗುತ್ತಿರುವ ‘ವರದೆ’: ಮನೆ ಕುಸಿತದ ಆತಂಕದಲ್ಲಿ ಜನತೆ
ಬನವಾಸಿ: ತಾಲೂಕಿನಾದ್ಯಂತ ಸುರಿಯುತ್ತಿರುವ ಮಳೆಯ ಅರ್ಭಟ ಬುಧವಾರವೂ ಮುಂದುವರೆದಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ಸುರಿಯುತ್ತಿರುವ ಮಳೆಗೆ ವರದಾ ನದಿ ಉಕ್ಕಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು ನದಿ ಭಾಗದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾವಿರಾರು ಎಕರೆ ಭತ್ತ, ಬಾಳೆ, ಶುಂಠಿ,…
Read Moreನಿಸರ್ಗ ಮನೆಗೆ ಸಂಸದ ಕಾಗೇರಿ ಭೇಟಿ
ಶಿರಸಿ: ಇಲ್ಲಿನ ಗಣೇಶನಗರದ ವೇದ ವೆಲ್‌ನೆಸ್ ಸೆಂಟರ್ ನಿಸರ್ಗ ಮನೆಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿ ನೀಡಿದರು.ಈ ವೇಳೆ ಸಂಸ್ಥೆಯ ಮುಖ್ಯಸ್ಥ ಡಾ. ವೆಂಕಟರಮಣ ಹೆಗಡೆ, ವೈದ್ಯ ವೆಂಕಟೇಶ ಗಾಂವಕರ್ ನೂತನ ಸಂಸದರನ್ನು ಗೌರವಿಸಿದರು. ಇದೇ ವೇಳೆ…
Read Moreಮಹಿಳೆಯರು ದೇಹದಲ್ಲಿನ ಸಹಜ ಬದಲಾವಣೆಯನ್ನು ನಿಗ್ರಹಿಸದಿರಿ: ಡಾ.ಆಶಾ ಪ್ರಭು
ಶಿರಸಿ: ನಗರದ ಚಿಪಗಿಯ ನಾರಾಯಣಗುರು ನಗರದ ಶ್ರೀ ಅಭಯ ವಿನಾಯಕ ದೇವಸ್ಥಾನದಲ್ಲಿ ಇತ್ತೀಚೆಗೆ ಆರೋಗ್ಯ ಭಾರತಿ ಹಾಗೂ ರಾಷ್ಟ್ರ ಸೇವಿಕಾ ಸಮಿತಿ ಸಹಯೋಗದಲ್ಲಿ ‘ಆರೋಗ್ಯ ಜಾಗೃತಿ ಕಾರ್ಯಕ್ರಮ’ವು ನಡೆಯಿತು. ಮಹಿಳೆಯರ ಆರೋಗ್ಯ ಮತ್ತು ಆಹಾರದ ಬಗ್ಗೆ ಶಿರಸಿಯ ಮಹಿಳಾ…
Read Moreಬರ್ಗಿಯಲ್ಲೂ ಗುಡ್ಡ ಕುಸಿತ
ಕುಮಟಾ: ಶಿರೂರು ಬಳಿ ಗುಡ್ಡಕುಸಿತ ಉಂಟಾದ ಬೆನ್ನಲ್ಲೇ ಇದೀಗ ತಾಲೂಕಿನ ಬರ್ಗಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಗುರುವಾರ ಬೆಳ್ಳಿಗೆ ನಾಲ್ಕು ಗಂಟೆ ಸುಮಾರಿಗೆ ಬರ್ಗಿ ಘಟಬೀರ ದೇವಸ್ಥಾನದ ಬಳಿಯಲ್ಲಿ ಗುಡ್ಡ ಕುಸಿತ…
Read More