ಕುಮಟಾ: ಅಂಕೋಲಾ ತಾಲೂಕಿನ ಶಿರೂರಿನ ಗುಡ್ಡ ಕುಸಿತದಿಂದ ನಿರಾಶ್ರಿತರಾಗಿರುವ ಹಾಗೂ ಗಾಯಗೊಂಡು ಕುಮಟಾ ಸರಕಾರಿ ಆಸ್ಪತ್ರೆ ಸೇರಿರುವ ಗಾಯಾಳುಗಳನ್ನು ಸಂತೈಸಿದ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಹಾಗೂ ಕೆಡಿಸಿಸಿ ಬ್ಯಾಂಕಿನ ನಿರ್ದೇಶಕ, ಮಾಜಿ…
Read MoreMonth: July 2024
ಪ್ರವಾಹದಲ್ಲಿ ಜನತೆ: ಸಿಎಂ ಜಿಲ್ಲೆಗೆ ಭೇಟಿ ನೀಡಲಿ; ಅನಂತಮೂರ್ತಿ ಆಗ್ರಹ
ಕುಮಟಾ: ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನ ಕೊಟ್ಟಂತೆ ಎಲ್ಲೋ ಕುಳಿತು ಮೃತರಾದ ಕುಟುಂಬಕ್ಕೆ ಪರಿಹಾರ ಘೋಷಿಸುವ ಸರಕಾರ ನಡೆ ನಿಜಕ್ಕೂ ಸರಿಯಲ್ಲ. ಮುಖ್ಯಮಂತ್ರಿಗಳು ಈ ಕೂಡಲೇ ನೆರೆ ಪ್ರದೇಶಕ್ಕೆ ಧಾವಿಸಬೇಕು ಎಂದು ಅನಂತಮೂರ್ತಿ ಹೆಗಡೆ ಚಾರಿಟಬಲ್ ಟ್ರಸ್ಟ್ ನ ಸಂಸ್ಥಾಪಕ…
Read Moreಕುಸಿದ ಬೃಹತ್ ಧರೆ; ಸಿದ್ದಾಪುರ-ಕುಮಟಾ ಹೆದ್ದಾರಿ ಬಂದ್
ಸಿದ್ದಾಪುರ: ತಾಲೂಕಿನಿಂದ ಕುಮಟಾಕ್ಕೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯಲ್ಲಿ ಉಳ್ಳೂರುಮಠ ಕ್ರಾಸ್ ಬಳಿ ಬೃಹತ್ ಪ್ರಮಾಣದಲ್ಲಿ ಧರೆ ಕುಸಿದಿದ್ದು, ಸಿದ್ದಾಪುರ-ಕುಮಟಾ ರಾಜ್ಯ ಹೆದ್ದಾರಿಯೂ ಬಂದ್ ಆಗಿದೆ. ಸ್ಥಳಕ್ಕೆ ಕಂದಾಯಬಿಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ತೆರವು ಕಾರ್ಯಾಚರಣೆ ಪ್ರಗತಿಯಲ್ಲಿದೆ. ಆ…
Read Moreಸಂಪಖಂಡ ಬಳಿ ರಸ್ತೆ ಮೇಲೆ ಬಿದ್ದ ಮರ; ಮಣ್ಣು ಕುಸಿತದ ಆತಂಕ; ತೋಟಕ್ಕೆ ನೀರು
ಶಿರಸಿ: ತಾಲೂಕಿನ ಕುಮಟಾ ರಸ್ತೆಯ ಮೊಸಳೆಗುಂಡಿ, ಸಂಪಖಂಡದಲ್ಲಿ ಮಳೆಯ ಪರಿಣಾಮ ವಿಪರೀತವಾಗಿ ರಸ್ತೆಯಂಚುಗಳಲ್ಲಿ ಮಣ್ಣು ಕುಸಿತ, ಮರ ಉರುಳುವಿಕೆ ಪ್ರಮಾಣ ಹೆಚ್ಚುತ್ತಿದೆ. ರೇವಣಕಟ್ಟಾ ಭಾಗದಲ್ಲಿಯೂ ಸಹ ಹೆಚ್ಚಿನ ಪ್ರಮಾಣದಲ್ಲಿ ರಸ್ತೆಯಂಚಿನ ಮಣ್ಣಿನ ಧರೆಗಳು ಕುಸಿಯುತ್ತಿದ್ದು, ಸಾರ್ವಜನಿಕರು ಎಚ್ಚರ ವಹಿಸಿ…
Read Moreಗಾಯತ್ರೀ ನಗರದಲ್ಲಿ ರಸ್ತೆ ಮೇಲೆ ನೀರು; ಸಂಚಾರಕ್ಕೆ ಸಮಸ್ಯೆ
ಶಿರಸಿ: ನಗರದ ಬನವಾಸಿ ರಸ್ತೆಗೆ ಹೊಂದಿಕೊಂಡಿರುವ ಗಾಯತ್ರಿ ನಗರದ 5ನೇ ಅಡ್ಡರಸ್ತೆಯಲ್ಲಿ ವಿಪರೀತ ಮಳೆ ಪರಿಣಾಮ ರಸ್ತೆಗಳಲ್ಲಿ ಗುರುವಾರ ರಾತ್ರಿ ನೀರು ತುಂಬಿ ನಿಂತ ಕಾರಣ, ಸಂಚಾರಕ್ಕೆ ತೀವ್ರ ಅಡಚಣೆಯಾದ ವರದಿಯಾಗಿದೆ. 23 ನೇ ವಾರ್ಡ್ ವ್ಯಾಪ್ತಿಯಲ್ಲಿ ಬರುವ…
Read Moreರಾಗಿಹೊಸಳ್ಳಿ ಬಳಿ ಮತ್ತೆ ಭೂಕುಸಿತ; ರಸ್ತೆ ಮೇಲೆ ಮಣ್ಣಿನ ರಾಶಿ
ಶಿರಸಿ: ತಾಲೂಕಿನ ಕುಮಟಾ ರಸ್ತೆಯ ದೇವಿಮನೆ ಸಮೀಪ ರಾಗಿಹೊಸಳ್ಳಿಯಲ್ಲಿ ಕಳೆದೊಂದು ನಾಲ್ಕೈದು ದಿನದ ಹಿಂದೆ ಉಂಟಾಗಿದ್ದ ಭೂಕುಸಿತ ಹಿನ್ನಲೆಯಲ್ಲಿ ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿತ್ತು. ಗುರುವಾರ ಸಂಜೆ ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದ ತೆರವು ಕಾರ್ಯಾಚರಣೆ ಬೆನ್ನಲ್ಲೇ, ಶುಕ್ರವಾರ…
Read Moreಕೆಡಿಸಿಸಿ: ನೂತನ ಶಾಖಾ ಪ್ರಾರಂಭ- ಜಾಹೀರಾತು
ಕೆನರಾ ಡಿ.ಸಿ.ಸಿ. ಬ್ಯಾಂಕ್ ಲಿಮಿಟೆಡ್, ಪ್ರಧಾನ ಕಛೇರಿ, ಶಿರಸಿ (ಉ.ಕ.) 104 ವರ್ಷಗಳ ಇತಿಹಾಸವುಳ್ಳ ಬ್ಯಾಂಕಿನಲ್ಲಿ 63ನೇ ಶಾಖೆಯನ್ನು ಶ್ರೀ ಮಹಾಗಣಪತಿ, ಶ್ರೀ ಮಹಾಲಕ್ಷ್ಮೀ, ಶ್ರೀ ಸರಸ್ವತಿ ಪೂಜೆಯೊಂದಿಗೆ ಪ್ರಾರಂಭಿಸಲು ನಿಶ್ಚಯಿಸಲಾಗಿದೆ. ಸ್ಥಳ: ಕೆ.ಡಿ.ಸಿ.ಸಿ ಬ್ಯಾಂಕ್ ಲಿ., ವಾಜಗದ್ದೆ…
Read Moreರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿತದ ಭೀತಿ; ಸಂಚಾರಕ್ಕೆ ಪಜೀತಿ
ಜಿಲ್ಲೆಯಲ್ಲಿ ಅಬ್ಬರಿಸಿ, ಬೊಬ್ಬಿರಿದ ವರುಣರಾಯ | ನಿರಾಶ್ರಿತರಿಗೆ ಕಾಳಜಿ ಕೇಂದ್ರಕ್ಕೆ ರವಾನೆ ಕುಮಟಾ: ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರು ಬಳಿ ಗುಡ್ಡಕುಸಿತ ಉಂಟಾದ ಬೆನ್ನಲ್ಲೇ ಗುರುವಾರ ಬರ್ಗಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿದೆ.…
Read Moreಉದ್ಯೋಗಾವಕಾಶ- ಜಾಹೀರಾತು
ಬೇಕಾಗಿದ್ದಾರೆ ಶಿರಸಿಯ ಟಾಟಾ ಕಂಪನಿಯ ವಾಣಿಜ್ಯ ವಾಹನಗಳ ಷೋರೂಮ್‌ನಲ್ಲಿ ಕೆಳಕಂಡ ಕೆಲಸಕ್ಕೆ ಅಭ್ಯರ್ಥಿಗಳು ಬೇಕಾಗಿದ್ದಾರೆ. ಸರ್ವಿಸ್ ಅಡ್ವೈಸರ್ : ಕಂಪ್ಯೂಟರ ಮಾಹಿತಿ ಹೊಂದಿದ್ದು ವಾಣಿಜ್ಯ ವಾಹನಗಳ ರಿಪೇರಿಯ ಜ್ಞಾನ ಹೊಂದಿರಬೇಕು ಎಲೆಕ್ಟ್ರಿಷಿಯನ್ : ವಾಣಿಜ್ಯ ವಾಹನಗಳ ಎಲೆಕ್ಟ್ರಿಕಲ್ ರಿಪೇರಿಯಲ್ಲಿ…
Read Moreಶ್ರೀ ವಿಷ್ಣುಸಹಸ್ರನಾಮದ ವಿಶಿಷ್ಟ ಸ್ತೋತ್ರಗಳು
ವೈಕುಂಠಃ ಪುರುಷಃ ಪ್ರಾಣಃ ಪ್ರಾಣದಃ ಪ್ರಣವಃ ಪ್ರಥುಃ| ಹಿರಣ್ಯಗರ್ಭಃ ಶತ್ರುಘ್ನೋ ವ್ಯಾಪ್ತೋ ವಾಯುರಧೋಕ್ಷಜಃ || ಭಾವಾರ್ಥ : ವಿಧವಿಧವಾದ ‘ಕುಂಠವು’ ಎಂದರೆ ಚಲನಕ್ಕೆ ಅಡ್ಡಿಯು ‘ವಿಕುಂಠಾ’ ಎನಿಸುತ್ತದೆ. ವಿಕುಂಠವನ್ನು ಮಾಡುವದರಿಂದ ‘ವೈಕುಂಠನು’. ಜಗತ್ತಿನ ಆರಂಭದಲ್ಲಿ ಪೃಥ್ವಿ,ನೀರು,ಬೆಂಕಿ,ಗಾಳಿ ಮತ್ತು ಆಕಾಶ…
Read More