ಅಂಕೋಲಾ: ಹೆದ್ದಾರಿ ಬದಿಯಲ್ಲಿ ಟೀ ಸ್ವಾಲ್ ನಡೆಸುತ್ತಿದ್ದ ಲಕ್ಷ್ಮಣ ನಾಯ್ಕ ಕುಟುಂಬ ಶಿರೂರಿನ ಗುಡ್ಡ ಕುಸಿತದ ಭೀಕರ ದುರಂತದಲ್ಲಿ ಕಟ್ಟಡ ಸಮೇತ ಕೊಚ್ಚಿ ಹೋಗಿತ್ತು. ಲಕ್ಷ್ಮಣ ನಾಯ್ಕ, ಆತನ ಪತ್ನಿ ಶಾಂತಿ ನಾಯ್ಕ, ಮಗ ರೋಷನ್ ಮೃತದೇಹವಾಗಿ ಗೋಕರ್ಣ…
Read MoreMonth: July 2024
‘ಸಾಹಿತ್ಯ’ ಜೀವನಪಥದಲ್ಲಿ ಕೈ ದೀವಿಗೆಯಾಗಿ ದಾರಿದೀಪವಾಗಬೇಕು: ಡಾ.ಅಜಿತ್ ಹರೀಶಿ
ಶಿರಸಿ: ಬರಹಯಾನವೆನ್ನುವುದೇ ಒಂದು ಸುಂದರ ಅನುಭವ. ಹೋರಾಟದ ವೇದಿಕೆಯಲ್ಲಿ ಬದುಕು ಅರಳಿ ಬೆಳಗಬೇಕು, ಜೀವನ ಹೂದೋಟವಾಗಿ ಅರ್ಥಪೂರ್ಣವಾಗಿ ಬಾಳಿದರೆ ಅದಕ್ಕೊಂದು ಅರ್ಥ ಬಂದು ಸಾರ್ಥಕತೆಯನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಬರಹಗಾರ, ಸಾಹಿತಿ, ಖ್ಯಾತ ವೈದ್ಯ ಡಾ.ಅಜಿತ್ ಹರೀಶಿ ಹೇಳಿದರು.…
Read Moreಕೆಡಿಸಿಸಿ: ನೂತನ ಶಾಖೆಗಳ ಪ್ರಾರಂಭ- ಜಾಹೀರಾತು
ಕೆನರಾ ಡಿ.ಸಿ.ಸಿ. ಬ್ಯಾಂಕ್ ಲಿಮಿಟೆಡ್, ಪ್ರಧಾನ ಕಛೇರಿ, ಶಿರಸಿ (ಉ.ಕ.) 104 ವರ್ಷಗಳ ಇತಿಹಾಸವುಳ್ಳ ಬ್ಯಾಂಕಿನಲ್ಲಿ 3 ಹೊಸ ಶಾಖೆಗಳನ್ನು ಶ್ರೀ ಮಹಾಗಣಪತಿ, ಶ್ರೀ ಮಹಾಲಕ್ಷ್ಮೀ, ಶ್ರೀ ಸರಸ್ವತಿ ಪೂಜೆಯೊಂದಿಗೆ ಪ್ರಾರಂಭಿಸಲು ನಿಶ್ಚಯಿಸಲಾಗಿದೆ. ದಿನಾಂಕ 18.07.2024 ಗುರುವಾರ 🏦…
Read Moreಜು.18ರಂದು ಶಾಲಾ -ಕಾಲೇಜುಗಳಿಗೆ ರಜೆ
ಹಳಿಯಾಳ, ಮುಂಡಗೋಡ ಹೊರತುಪಡಿಸಿ ಉಳಿದೆಲ್ಲಾ ತಾಲೂಕಿನ ಶಾಲೆಗಳಿಗೆ ರಜೆ ಕಾರವಾರ: ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ, ವಿದ್ಯಾರ್ಥಿಗಳ ಸುರಕ್ಷತೆ ದೃಷ್ಟಿಯಿಂದ ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲ, ಕಾರವಾರ, ಶಿರಸಿ,ಸಿದ್ದಾಪುರ, ದಾಂಡೇಲಿ, ಯಲ್ಲಾಪುರ ಹಾಗೂ ಜೋಯಿಡಾ ತಾಲೂಕಿನ ಎಲ್ಲಾ ಶಾಲೆಗಳು…
Read Moreಆರೋಗ್ಯ ನಿರೀಕ್ಷಕ ರಾಜು ರಾಮದುರ್ಗ ನಿಧನ
ದಾಂಡೇಲಿ : ಹಳಿಯಾಳ ಪುರಸಭೆಯ ಆರೋಗ್ಯ ನಿರೀಕ್ಷಕರಾದ ದಾಂಡೇಲಿಯ ಸಾಯಿ ನಗರದ ನಿವಾಸಿ ರಾಜು ಎಂ.ರಾಮದುರ್ಗ ಮಂಗಳವಾರ ಸಂಜೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ವಿಧಿವಶರಾದರು. ಮೃತರಿಗೆ 58 ವರ್ಷ ವಯಸ್ಸಾಗಿತ್ತು. ಸರಳ ಸಜ್ಜನಿಕೆಯ ವ್ಯಕ್ತಿತ್ವದವರಾಗಿದ್ದ ರಾಜು ಎಂ.ರಾಮದುರ್ಗ ಹಳಿಯಾಳ…
Read Moreಐಆರ್‌ಬಿ,ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿ: ಸಚಿವ ವೈದ್ಯ ಸೂಚನೆ
ಅಂಕೋಲಾ: ತಾಲೂಕಿನ ಶಿರೂರು ಬಳಿ ಗುಡ್ಡ ಕುಸಿದು ಜೀವ ಹಾನಿ ಆಗಿರುವ ಕುರಿತಂತೆ ಐಆರ್‌ಬಿ ಮತ್ತು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ವಿರುದ್ಧ ಕೂಡಲೇ ಪ್ರಕರಣ ದಾಖಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಮತ್ತು…
Read Moreಭಾರೀ ಮಳೆಗೆ ಕುಸಿದ ಸರ್ಕಾರಿ ಬಾವಿ
ಸಿದ್ದಾಪುರ: ತಾಲೂಕಿನಲ್ಲಿ ಸುರಿಯುತ್ತಿರುವ ಭಾರಿ ಗಾಳಿ ಮಳೆಗೆ ಕಲ್ಲೂರ ಸಮೀಪದ ಹೊಸಹಳ್ಳಿ ಗ್ರಾಮದಲ್ಲಿ ಸರಕಾರಿ ಬಾವಿ ಕುಸಿದು ಬಿದ್ದಿದೆ, ಸುಮಾರು 10 ಅಡಿ ವೃತ್ತಾಕಾರದಲ್ಲಿ ಭೂ ಕುಸಿತ ಉಂಟಾಗಿದ್ದು 15 ಅಡಿ ಆಳದವರೆಗೆ ಭೂಮಿ ಒಳಗೆ ಇಳಿದಿದೆ. ವಿಷಯ ತಿಳಿದ ಗ್ರಾಮಸ್ಥರು ಅಚ್ಚರಿಗೊಳಗಾಗಿ…
Read Moreನೇಸರ ಟೂರ್ಸ್: ಪ್ರವಾಸಗಳಿಗಾಗಿ ಸಂಪರ್ಕಿಸಿ- ಜಾಹೀರಾತು
ನೇಸರ ಟೂರ್ಸ್ EXPLORE THE WORLD✈️✈️ ಬಾಲಿ:ಹೊರಡುವ ದಿನಾಂಕ: ಆಗಸ್ಟ್ 22 (5 ರಾತ್ರಿ/ 6 ಹಗಲು) ಶ್ರೀಲಂಕಾ (Ramayana Trail)ಹೊರಡುವ ದಿನಾಂಕ: ಅಕ್ಟೋಬರ್ 03 (5 ರಾತ್ರಿ/ 6 ಹಗಲು) ಗುಜರಾತ್:ಹೊರಡುವ ದಿನಾಂಕ: ಸೆಪ್ಟೆಂಬರ್ 07 (6…
Read Moreಗ್ಯಾಸ್ ಟ್ಯಾಂಕರ್ ಸೋರಿಕೆ ಸಾಧ್ಯತೆ :ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಿ
ಕಾರವಾರ: ಜಿಲ್ಲೆಯ ಕರಾವಳಿ ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಮಳೆಯಿಂದ ಅಂಕೋಲಾ ತಾಲ್ಲೂಕಿನ ವಾಸರಕುದ್ರಿಗೆ ಗ್ರಾಮ ಪಂಚಾಯತ ಶಿರೂರು ಗ್ರಾಮದಲ್ಲಿ ಭೂಕುಸಿತ ಸಂಭವಿಸಿದೆ. ಸದರಿ ಭೂ ಕುಸಿತದಲ್ಲಿ ಎರಡು ಗ್ಯಾಸ್ ಟ್ಯಾಂಕರ್ ಗಂಗಾವಳಿ ನದಿಯಲ್ಲಿ ಉರುಳಿ ಬಿದ್ದಿದ್ದು, ಸದರಿ ಗ್ಯಾಸ್…
Read Moreಮಳೆ ಪ್ರಮಾಣ ಕಮ್ಮಿಯಾದರೆ ತೆರವು ಕಾರ್ಯ ಸಂಪೂರ್ಣ: ಸಂಚಾರಕ್ಕೆ ಅನುವು ಸಾಧ್ಯತೆ
ಶಿರಸಿ: ಜಿಲ್ಲೆಯಲ್ಲಿ ನಿರಂತರ ಸುರಿಯುತ್ತಿರುವ ಮಳೆಯಿಂದಾಗಿ ಹಲವೆಡೆ ಅವಘಡಗಳು ಸಂಭವಿಸುತ್ತಿರುವುದು ವರದಿಯಾಗಿದೆ. ಶಿರಸಿ-ಕುಮಟಾ ಹೆದ್ದಾರಿಯಲ್ಲಿ ಗುಡ್ಡ ಕುಸಿದಿರುವ ಪರಿಣಾಮ ಕಳೆದ 35 ಗಂಟೆಗಳಿಂದ ಸಂಪರ್ಕ ಕಡಿತಗೊಂಡಿದ್ದು, ಜು.17, ಬುಧವಾರ ಸಂಜೆಯ ವೇಳೆಗೆ ರಸ್ತೆ ತೆರವಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. ಸೋಮವಾರ…
Read More