Slide
Slide
Slide
previous arrow
next arrow

ಬರ್ಗಿಯಲ್ಲೂ ಗುಡ್ಡ ಕುಸಿತ

300x250 AD

ಕುಮಟಾ: ಶಿರೂರು ಬಳಿ ಗುಡ್ಡಕುಸಿತ ಉಂಟಾದ ಬೆನ್ನಲ್ಲೇ ಇದೀಗ ತಾಲೂಕಿನ ಬರ್ಗಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿದೆ.

ಗುರುವಾರ ಬೆಳ್ಳಿಗೆ ನಾಲ್ಕು ಗಂಟೆ ಸುಮಾರಿಗೆ ಬರ್ಗಿ ಘಟಬೀರ ದೇವಸ್ಥಾನದ ಬಳಿಯಲ್ಲಿ ಗುಡ್ಡ ಕುಸಿತ ಉಂಟಾಗಿ ಅಂಕೋಲಾ ಕುಮಟಾ ಬಳಿ ವಾಹನ ಸಂಚಾರ ಬಂದ್ ಆಗಿದ್ದು, ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಸ್ಥಳಕ್ಕೆ ಐಆರ್‌ಬಿ ಕಂಪನಿಯ ಜೆಸಿಬಿಯಿಂದ ತೆರವು ಕಾರ್ಯ ಮುಂದುವರೆದಿದ್ದು, ವಾಹನ ಸವಾರರಲ್ಲಿ ಆತಂಕ ಹೆಚ್ಚಾಗಿದೆ.

300x250 AD
Share This
300x250 AD
300x250 AD
300x250 AD
Back to top